ವೇಣೂರು: ಶ್ರೀಸೂರ್ಯನಾರಾಯಣ ಕ್ಷೇತ್ರ ಬಲ್ಲಂಗೇರಿ- ಅಂಗರಕರಿಯ ಇದರ ಪುನರ್ ನಿರ್ಮಾಣ ಸಮಿತಿಯ ಆಶ್ರಯದಲ್ಲಿ ಜನವರಿ1 ರಂದು ಬೆಳಗ್ಗೆ 10ಕ್ಕೆ ಅಳದಂಗಡಿ ಅರಮನೆಯ ತಿಮ್ಮಣ್ಣಾರಸರಾದ ಡಾ.ಪದ್ಮಪ್ರಸಾದ್ ಅಜಿಲರ ಮಾರ್ಗದರ್ಶನದೊಂದಿಗೆ ತಂತ್ರಿವರ್ಯ ಬ್ರಹ್ಮಶ್ರೀ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ ದೈವಜ್ಞ ಪಿ.ವೆಂಕಟ್ರಮಣ ಭಟ್ ಮಾಡಾವು ಮತ್ತು ದೈವಜ್ಞ ಕೇಶವ ಆಚಾರ್ಯ ಇವರಿಂದ ಅಷ್ಟಮಂಗಲ ಪ್ರಶ್ನೆ ನಡೆಯಲಿದೆ.

astamangala

By suddi9

Leave a Reply

Your email address will not be published. Required fields are marked *