Author: Suddi9

ಉದ್ಯಮಿ ಮನೆಗೆ ಕಲ್ಲು ತೂರಿದ ದುಷ್ಕರ್ಮಿಗಳು

ಮಂಗಳೂರು: ಮುಂಬೈ ಸರಕುಸಾಗಾಟಗಾರ ಉದ್ಯಮಿ ರಾಜೇಶ್ ಪ್ರಭು ಎಂಬವರ ಮೋರ್ಗನ್ಸ್‍ಗೇಟ್ ಮನೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ ಘಟನೆ ಇಂದು ಮುಂಜಾನೆ ನಡೆದಿದೆ. ಇದರಿಂದಾಗಿ ಅವರ ಮನೆಯ…

ಸೂರಿಂಜೆ ಉದ್ಯಮಿ ಕೇಶವ್ ಶೆಟ್ಟಿ ಕೊಲೆ

ಸುರತ್ಕಲ್: ನಾಲ್ವರು ದುಷ್ಕರ್ಮಿಗಳ ತಂಡವೊಂದು ಉದ್ಯಮಿಯೋರ್ವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಜನವರಿ ಆರರ ಮುಂಜಾನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಸೂರಿಂಜೆ ಸಮೀಪದ ಕೋಟೆ ಎಂಬಲ್ಲಿ…

7 ಸಾವಿರ ವರ್ಷಗಳ ಹಿಂದೆ ಭಾರತದಲ್ಲಿತ್ತು ವಿಮಾನ

ಮುಂಬೈ: ಬರೋಬ್ಬರಿ ಏಳು ಸಾವಿರ ವರ್ಷಗಳ ಹಿಂದೆ ಪ್ರಾಚೀನ ಭಾರತದಲ್ಲಿ ವಿಮಾನಗಳು ಇದ್ದವು. ಅವುಗಳಲ್ಲಿ ಜನರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುತ್ತಿದ್ದವು ಎಂದು ಕ್ಯಾ. ಆನಂದ್…

ಶಬರಿಮಲೆಯಲ್ಲಿ ಜನದಟ್ಟನೆ: ಪಂಪಾ ನದಿಗೆ ಹೆಚ್ಚುವರಿ ನೀರು ರವಾಣೆ

ಶಬರಿಮಲೆ: ಮಕರ ಜ್ಯೋತಿ ಮಹೋತ್ಸವ ಸಂದರ್ಭ ಭಕ್ತರ ದಟ್ಟಣೆ ಹೆಚ್ಚುತ್ತಿದ್ದು, ಪಂಪಾ ನದಿಯಲ್ಲಿ ನಿತ್ಯ ಲಕ್ಷಾಂತರ ಮಂದಿ ಸ್ನಾನ ಮಾಡುತ್ತಿದ್ದಾರೆ. ದಿನಹೋದಂತೆ ಪಂಪಾ ನದಿಯಲ್ಲಿ ನೀರಿನ ಪ್ರಮಾಣ…

ನಟ ಸುದೀಪ್ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ

ಮಂಗಳೂರು: ಸ್ಯಾಂಡಲ್‍ವುಡ್‍ನ ಬಹಬೇಡಿಕೆಯ ನಟ ಸುದೀಪ್ ಅವರು ಇಂದು ಮಧ್ಯಾಹ್ನ ಧರ್ಮಸ್ಥಳದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮನಿಸಿ ಪೂಜೆ ಸಲ್ಲಿಸಿ ತೆರಳಿದ್ದಾರೆ. ಹಲವಾರು ವರ್ಷಗಳಿಂದ ಪೂಜೆ ಸಲ್ಲಿಸುತ್ತಿರುವ ಸುದೀಪ್…

ತುಂಬೆ ನೀರಾ ಘಟಕಕ್ಕೆ ರಾಜ್ಯ ಸರಕಾರದ ಕಾರ್ಯದರ್ಶಿ ರಾಜೀವ್ ಚಾವ್ಲಾ ಬೇಟಿ

ನೀರಾ ಪಾಲಿಸಿ ರೂಪಿಸುವತನಕ ಮೂರ್ತೆದಾರರಿಗೆ ಅಬಕಾರಿ ಕಾಯ್ದೆ ಅನ್ವಯ ಸುದ್ದಿ9ಬಂಟ್ವಾಳ, ಜ. 5: ರಾಜ್ಯದಲ್ಲಿ ನೀರಾ ಪಾಲಿಸಿ ರೂಪಿಸುವತನಕ ಮೂತರ್ೆದಾರರಿಗೆ ಅನ್ವಯ ಆಗುವ ಎಲ್ಲಾ ನಿಯಮಾವಳಿಗಳು, ಅಬಕಾರಿ…

ಯಕ್ಷೊತ್ಸವದ ಉದ್ಘಟನಾ ಸಮಾರಂಭ

ಸುದ್ದಿ9ಬಂಟ್ವಾಳ : ಸಮಾಜದ ಒಳ್ಳೆಯದಕ್ಕೆ ಈ ಯಕ್ಷಗಾನ ಪೂರಕವಾಗಲಿ ಎಂದು ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತಿ ಮಹಾಸ್ವಾಮಿಗಳು ಆಶೀರ್ವಚನವಿತ್ತರು . ಅವರು ಗೋಪಾಲಕೃಷ್ಣ…

ಪೆನ್ಸಿಲ್ವೇನಿಯಾ ವಿ.ವಿ.ಯ ವಿದ್ಯಾರ್ಥಿಗಳ ತಂಡ ನೆಲ್ಲಿಕಾರಿಗೆ ಭೇಟಿ

ಸುದ್ದಿ9ಮೂಡುಬಿದರೆ: ಅಮೇರಿಕಾದ ಪೆನ್ಸಿಲ್ವೇನಿಯಾ ವಿ.ವಿ.ಯ ಪೆನ್ನ್ ಸೋಶಿಯಲ್ ಪಾಲಿಸಿ ಮತ್ತು ಪ್ರಾಕ್ಟೀಸ್ನ ಪ್ರೊ. ಫೆಮಿಡಾ ಹ್ಯಾಂಡಿ ಹಾಗೂ 10 ಮಂದಿ ವಿದ್ಯಾಥರ್ಿಗಳು ನೆಲ್ಲಿಕಾರು ವ್ಯವಸಾಯ ಸಹಕಾರಿ ಬ್ಯಾಂಕ್ಗೆ…

ಆಳ್ವಾಸ್ ಶಾಲೆಗಳ ವಾರ್ಷಿಕೋತ್ಸವ

ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ: ಡಾ.ಮೋಹನ್ ಆಳ್ವ ಸುದ್ದಿ9ಮೂಡುಬಿದರೆ: ಮೌಲ್ಯಯುತ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಬೆಳೆಸುವ ಕೆಲಸ ಶಿಕ್ಷಣ ಸಂಸ್ಥೆಗಳಿಂದ, ಪೋಷಕರಿಂದ ನಡೆಯಬೇಕು. ಮಕ್ಕಳಿಗೆ ಸಂಸ್ಕಾರ ನೀಡಿದರೆ ಅವರು ಸಮಾಜಘಾತಕ…

ಕಡಂದಲೆ: ಜಾನುವಾರಗಳ ಜಂತುಹುಳ ನಿವಾರಣಾ ಕಾರ್ಯಕ್ರಮ.

ಸುದ್ದಿ9ಕಡಂದಲೆ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಹಾಗು ಕಡಂದಲೆ ಹಾಲು ಉತ್ಫಾದಕರ ಸಂಘಗಳ ಆಶ್ರಯದಲ್ಲಿ ಜಾನುವಾರಗಳ ಸಾಮೂಹಿಕ ಜಂತುಹುಳ ನಿವಾರಣಾ ಕಾರ್ಯಕ್ರಮದ ಉಧ್ಘಾಟನೆಯು…

49ನೇ ರಾಜ್ಯಮಟ್ಟದ ಗುಡ್ಡಗಾಡು ಓಟ (ಕ್ರಾಸ್ ಕಂಟ್ರಿ ಚಾಂಪಿಯನ್ಶಿಪ್)

ಆಳ್ವಾಸ್ ಸ್ಪೋಟ್ಸರ್ ಕ್ಲಬ್ಗೆ ಸಮಗ್ರ ಪ್ರಶಸ್ತಿ ಸುದ್ದಿ9ಮೂಡುಬಿದಿರೆ: ಜನವರಿ3ರಂದು ಚಿಕ್ಕಬಳ್ಳಾಪುರ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ 49ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಚಾಂಪಿಯನ್ಶಿಪ್ನಲ್ಲಿ ಆಳ್ವಾಸ್…

ಮೂಡುಬಿದಿರೆ ವಲಯ ಪ್ರಾಥಮಿಕ ಶಿಕ್ಷಕರ ಸಂಘದ ಪದಗ್ರಹಣ

ಸುದ್ದಿ9ಮೂಡುಬಿದಿರೆ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಇದರ ಮೂಡುಬಿದಿರೆ ವಲಯ ಸಮಿತಿಯ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಮಹಾಸಭೆ…

ಪಾಣೆಮಂಗಳೂರು: ಬಿ.ಮಂಜುನಾಥ ಸಪಲ್ಯರ ನಿಧನಕ್ಕೆ ‘ನುಡಿನಮನ

‘ಸುದ್ದಿ9ಬಂಟ್ವಾಳ:ಸಾಮಾಜಿಕ ನ್ಯಾಯ ಮತ್ತು ದುರ್ಬಲ ವರ್ಗದ ಜನರ ಪರವಾಗಿ, ಬೀಡಿ ಕಾರ್ಮಿಕರು ಹಾಗೂ ಗೇಣಿದಾರರ ಜೊತೆಗೂಡಿ ಸದ್ದುಗದ್ದಲವಿಲ್ಲದೆ, ಪ್ರಚಾರ ಬಯಸದೆ ಎಡಪಕ್ಷಗಳ ನೇತೃತ್ವ ವಹಿಸಿ ಹೋರಾಟ ನಡೆಸುವ…

ವೇಣೂರು: ಉದ್ಯಾಪನಾ ಸಮಾರಂಭ

ವೇಣೂರು: ಶ್ರೀಸೂರ್ಯನಾರಾಯಣ ಕ್ಷೇತ್ರ ಬಲ್ಲಂಗೇರಿ- ಅಂಗರಕರಿಯ ಇಲ್ಲಿ ಕೈಮಾರು ಶ್ರೀ ಸುಬ್ರಹ್ಮಣ್ಯ ಉಡುಪರ ಪೌರೋಹಿತ್ಯದಲ್ಲಿ ಶ್ರೀ ಮಹಾಗಣಪತಿ ಹವನದ ಉದ್ಯಾಪನಾ ಸಮಾರಂಭ ಜನವರಿ 3ರಂದು ಧಾರ್ಮಿಕ ವಿಧಿ…