ಮೂಡುಬಿದರೆ: ಜ.3ರಂದು ಚಿಕ್ಕಬಳ್ಳಾಪುರ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ 49ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಚಾಂಪಿಯನ್ ಸಿಪ್ ನ ಲ್ಲಿ ಆಳ್ವಾಸ್ ತಂಡವು ಬಾಲಕಿಯರ 16 ವಯೋಮಿತಿಯಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
mbd_jan3_11
ಜಯಲಕ್ಷ್ಮಿ ಪ್ರಥಮ, ಹರ್ಷಿತಾ ಕೆ.ಎಂ. 5ನೇ ಸ್ಥಾನ, 18 ವಯೋಮಿತಿ ಬಾಲಕಿಯರ ವಿಭಾಗದಲ್ಲಿ ದೀಕ್ಷಾ ಬಿ. ಪ್ರಥಮ ಸ್ಥಾನ, ಪ್ರಿಯಾಂಕ 2ನೇ ಸ್ಥಾನ, ಶ್ರದ್ಧಾ ಎಸ್.ಶೆಟ್ಟಿ 3ನೇ ಸ್ಥಾನ, ಸಿಂಚನಾ 4ನೇ ಸ್ಥಾನ, ಶಾಲಿನಿ 5ನೇ ಸ್ಥಾನ ಪಡೆದರು. 18 ವಯೋಮಿತಿ ಬಾಲಕರ ವಿಭಾಗದಲ್ಲಿ ಅನಿಲ್ 3ನೇ ಸ್ಥಾನ, ಶಿವಾನಂದ 5ನೇ ಸ್ಥಾನ,20 ವಯೋಮಿತಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಶ್ರುತಿ ಹೆಚ್.ಡಿ. 3ನೇ ಸ್ಥಾನ, ಪೂರ್ಣಿಮಾ 5ನೇ ಸ್ಥಾನ, ಅಖಿಲಾ 6ನೇ ಸ್ಥಾನ, 20 ವಯೋಮಿತಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಮಹೇಶ್ 3ನೇ ಸ್ಥಾನ, ವಿನಾಯಕ ಕೆ. 7ನೇ ಸ್ಥಾನ, ಶರತ್ 8ನೇ ಸ್ಥಾನ,ಪುರುಷರ ವಿಭಾಗದಲ್ಲಿ ದೇವಣ್ಣ ನಾಯಕ್ 3ನೇ ಸ್ಥಾನ, ಚೌಹಣ್ 7ನೇ ಸ್ಥಾನ, ಅಭಿಲಾಷ್ 8ನೆ ಸ್ಥಾನ, ಸಿದ್ಧಪ್ಪ 9ನೇ ಸ್ಥಾನ, ಮಹಿಳೆಯರ ವಿಭಾಗದಲ್ಲಿ ಅರ್ಚನಾ ಪ್ರಥಮ ಸ್ಥಾನ, ಸುಪ್ರೀತಾ 2ನೇ ಸ್ಥಾನ, ಶ್ರೇಯಾ ರೈ 3ನೇ ಸ್ಥಾನ, ಕವಿತಾ 5ನೇ ಸ್ಥಾನ ಪಡೆಯುವುದರೊಂದಿಗೆ ಪುರುಷರ, ಮಹಿಳೆಯರ, 20 ವಯೋಮಿತಿಯ ಬಾಲಕ ಮತ್ತು ಬಾಲಕಿಯರ, 18 ವಯೋಮಿತಿಯ ಬಾಲಕ ಮತ್ತು ಬಾಲಕಿಯರ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

By Suddi9

Leave a Reply

Your email address will not be published. Required fields are marked *