Author: Suddi9

ನಂದ್ಯ: ಪುನಃಪ್ರತಿಷ್ಠಾ ಬ್ರಹ್ಮಕಲಸೋತ್ಸವದ ಉಗ್ರಾಣ ಮುಹೂರ್ತ

ಕೈಕಂಬ: ಅಡ್ಡೂರು ನಂದ್ಯ ಮನೆತನದ ಶ್ರೀ ಅರಸು ದೈವ, ಶ್ರೀ ವಯನಾಡು ಕುಲವನ್, ಶ್ರೀ ವಿಷ್ಣೂಮೂತರ್ಿ, ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ…

ಕೃಷಿ ಅರಣ್ಯ ನೆಟ್ಟು ಬೆಳೆಸಿದ ಸಸಿಗಳಿಗೆ ಪ್ರೋತ್ಸಾಹ ಧನ

ಬಂಟ್ವಾಳ : ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ನೆಟ್ಟು ಬೆಳೆಸಿದ ಸಸಿಗಳಿಗೆ 2ನೇ ಮತ್ತು 3ನೇ ವರ್ಷದ ಪ್ರೋತ್ಸಾಹ ಧನ ರೂ.1,45,000 ಮೊತ್ತದ ಚೆಕ್ಕುಗಳನ್ನು ಫಲಾನುಭವಿಗಳಿಗೆ ಅರಣ್ಯ…

ಸೇವಾಂಜಲಿ ಸೇವಾ ಕಾರ್ಯಕ್ಕೆ ಸಚಿವರ ಶ್ಲಾಘನೆ

ಬಂಟ್ವಾಳ : ಕಳೆದ 21 ವರ್ಷಗಳಿಂದ ವೈದ್ಯಕೀಯ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸೇವಾ ಕಾರ್ಯಗಳಿಗೆ ಜಿಲ್ಲಾ ಉಸ್ತುವಾರಿ…

ನ್ಯಾಯಲಯದ ಆವರಣದಲ್ಲಿ ಕೊಳೆತು ನಾರುತ್ತಿರುವ ತ್ಯಾಜ್ಯ ರಾಶಿ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಿವಿಲ್ ನ್ಯಾಯಾಲಯ ಆವರಣ ಗೋಡೆ ಬಳಿ ತ್ಯಾಜ್ಯ ರಾಶಿ ಕೊಳೆತು ನಾರುತ್ತಿದ್ದು, ಬಂಟ್ವಾಳ ಪುರಸಭೆ ಕೈಗೊಂಡಿರುವ ‘ನಿರ್ಮಲ ಬಂಟ್ವಾಳ’ ಯೋಜನೆಯನ್ನು ಅಣಕಿಸುವಂತಿದೆ ಎಂಬುದು…

ಶ್ರೀಕ್ಷೇತ್ರ ಬದನಡಿ ಆರನೇ ವರ್ಷದ ಭಜನಾ ಮಂಗಲೋತ್ಸವ

ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಶ್ರೀಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ಶನಿವಾರ ನಡೆದ ಆರನೇ ವರ್ಷದ ಭಜನಾ ಮಂಗಲೋತ್ಸವದಲ್ಲಿ ವಿವಿಧ ಭಜನಾ ತಂಡಗಳಿಂದ ಆಕರ್ಷಕ ನೃತ್ಯ…

ಚಪಾತಿ ತಯಾರಿಕಾ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ

ಬಂಟ್ವಾಳ ತಾಲ್ಲೂಕಿನ ರಾಯಿ ಎಂಬಲ್ಲಿ ಭಾನುವಾರ ಆರಂಭಗೊಂಡ ಚಪಾತಿ ತಯಾರಿಕಾ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಸಿದ್ಧಕಟ್ಟೆ ವಿಜಯಾ ಬ್ಯಾಂಕಿನ ಶಾಖಾಧಿಕಾರಿ…

ಪುನಃಪ್ರತಿಷ್ಠಾ ಬ್ರಹ್ಮಕಲಸೋತ್ಸವ ಹಾಗೂ ವರ್ಷಾವಧಿ ಪರ್ವ ಮತ್ತು ನೇಮೋತ್ಸವ

ಸುದ್ದಿ9 ಕೈಕಂಬ: ಅಡ್ಡೂರು ನಂದ್ಯ ಮನೆತನದ ಶ್ರೀ ಅರಸು ದೈವ, ಶ್ರೀ ವಯನಾಡು ಕುಲವನ್, ಶ್ರೀ ವಿಷ್ಣೂಮೂರ್ತಿ , ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಪರಿವಾರ…

ನರಿಕೊಂಬು: ಗ್ರಾಮ ಸಡಕ್ ರಸ್ತೆ ನಿರ್ವಹಣೆ ವಿಫಲ ಗುತ್ತಿಗೆದಾರರ ವಿರುದ್ಧ ಸ್ಥಳೀಯರ ಆಕ್ರೋಶ

ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಪಾಣೆಮಂಗಳೂರು-ಸಣ್ಣಕುಕ್ಕು ನಡುವೆ ಕಳೆದ ಐದು ವರ್ಷಗಳ ಹಿಂದೆ ರೂ 2.82ಕೋಟಿ ವೆಚ್ಚದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣಗೊಂಡ ರಸ್ತೆ…

ಗೋಳಿದಡಿ ಗುತ್ತುದ ವರ್ಷದ ಪರ್ಬೋ ಉದ್ಘಾಟನೆ

ಕೈಕಂಬ: ಗುರುಪುರ ಗೋಳಿದಡಿ ಗುತ್ತಿನ ಗುತ್ತುದ ವರ್ಷದ ಪರ್ಬೋ ಕಾರ್ಯಕ್ರಮ ಶ್ರೀ ವೈದ್ಯನಾಥೇಶ್ವರ ವೇದಿಕೆಯಲ್ಲಿ ಜ.19 ಸೋಮವಾರ ನಡೆಯಿತು. ಸಾಂಸ್ಕ್ರತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಗಡಿಕಾರರು…

ಪ್ರೇಮಜ್ವಾಲೆಗೆ ಹೊತ್ತಿಉರಿದ ಬಿಹಾರ; ಮೂರು ಬಲಿ

ಮುಜಫ್ಫರ್‍ಪುರ: ಅನ್ಯ ಧರ್ಮೀಯರಿಬ್ಬರ ಪ್ರೇಮಪ್ರಸಂಗದಿಂದ ಹೊತ್ತಿಕೊಂಡ ಕಿಡಿ ಇಡೀ ಬಿಹಾರವನ್ನೇ ಸುಟ್ಟು ಕರಕಲಾಗುವಂತೆ ಮಾಡಿದೆ. ಪ್ರೇಮಜ್ವಾಲೆಯ ಕಿಡಿಯಿಂದ ಮೂವರು ಬಲಿಯಾಗುವ ಮೂಲಕ ಬಿಹಾರದ ಮಾನ ಮತ್ತೊಮ್ಮೆ ಹರಾಜಾಗಿದೆ.…

ಮಹಿಳೆಯರ ಒಳ ಉಡಿಪಿಗೇ ಕೈ ಹಾಕಿದ ಖದೀಮರು!

ಜೈಪುರ: ಇತ್ತೀಚಿನ ದಿನಗಳಲ್ಲಿ ಖದೀಮರು ಯಾವ ಯಾವ ರೀತಿಯಲ್ಲಿ ಹಲ್ಕಾ ಕೆಲಸ ಮಾಡುತ್ತಾರೆ ಎಂದು ನಂಬಲಿಕ್ಕೇ ಸಾಧ್ಯವಿಲ್ಲ. ಇತ್ತೀಚೆಗೆ ಜೈಪುರದ ಒಬ್ಬ ಖದೀಮ ಮಹಿಳೆಯ ಒಳುಡುಪು, ಕಳ್ಳತನ…

ಜ.25: ಅಮ್ಮನೆಡೆಗೆ ನಮ್ಮ ನಡೆ

ಮಂಗಳೂರು: ಮರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ (ಮರವೂರು ಸೇತುವೆ ಬಳಿ) ಹೊರಟು ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ 2ನೇ ವರ್ಷದ `ಅಮ್ಮನೆಡೆಗೆ ನಮ್ಮ ನಡೆ’ ಜನವರಿ 25ರಂದು…

ಕಾಂಗ್ರೆಸ್ ಮುಕ್ತ ಭಾರತವಾಗುವ ದಿನಗಳು ದೂರವಿಲ್ಲ: ಸಿಂಹ

ಮಂಗಳೂರು: ನರೇಂದ್ರ ಮೋದಿಜೀಯವರ ಪ್ರಖರ ನೇತ್ರತ್ವಕ್ಕೆ ಮನಸೋತು ಅನೇಕ ಪ್ರಮುಖರು ಅನ್ಯಾನ್ಯ ಪಕ್ಷಗಳಿಂದ ಭಾ.ಜ.ಪಾ. ವನ್ನು ಸೇರುವ ಪರಿಯನ್ನು ನೋಡಿದರೆ ಅತೀ ಶೀಘ್ರದಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗುವ…

ರಾಣಿ ಅಬ್ಬಕ್ಕ ಕ್ರೀಡೋತ್ಸವ ಸಾಂಸ್ಕ್ರತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ

ಸುದ್ದಿ9 ಬಂಟ್ವಾಳ : ಉಳ್ಳಾಲದ ಅಬ್ಬಕ್ಕ ರಾಣಿ ಪೋರ್ಚುಗೀಸರೊಂದಿಗೆ ಮಾಡಿದ ಸ್ವಾತಂತ್ರ್ಯದ ಸೆಣಸಾಟ ಇಂದಿನ ಯುವ ಜನತೆಯಲ್ಲಿ ಸಾಹಸದ ಸ್ಪೂರ್ತಿಯಾಗಿದೆ. ಅಬ್ಬಕ್ಕ ಉತ್ಸವದ ಅಂಗವಾಗಿ ನಡೆಯುವ ವಿವಿಧ…