ಬಂಟ್ವಾಳ ತಾಲ್ಲೂಕಿನ ರಾಯಿ ಎಂಬಲ್ಲಿ ಭಾನುವಾರ ಆರಂಭಗೊಂಡ ಚಪಾತಿ ತಯಾರಿಕಾ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಸಿದ್ಧಕಟ್ಟೆ ವಿಜಯಾ ಬ್ಯಾಂಕಿನ ಶಾಖಾಧಿಕಾರಿ ಬೇಬಿ ಕುಂದರ್, ಮೋಹನ ಪೂಜಾರಿ, ಸುಧೀರ್ ಶೆಟ್ಟಿ, ಜಗದೀಶ ಕೊಯಿಲ, ಸದಾನಂದ ಮತ್ತಿತರರು ಇದ್ದರು.

SUDDI9 MEDIA NETWORK