ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಿವಿಲ್ ನ್ಯಾಯಾಲಯ ಆವರಣ ಗೋಡೆ ಬಳಿ ತ್ಯಾಜ್ಯ ರಾಶಿ ಕೊಳೆತು ನಾರುತ್ತಿದ್ದು, ಬಂಟ್ವಾಳ ಪುರಸಭೆ ಕೈಗೊಂಡಿರುವ ‘ನಿರ್ಮಲ ಬಂಟ್ವಾಳ’ ಯೋಜನೆಯನ್ನು ಅಣಕಿಸುವಂತಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

SUDDI9 MEDIA NETWORK