Author: Suddi9

ಕಲ್ಲಗುಡ್ಡೆ ಕಿರು ನೀರುಸರಬರಾಜು ಯೋಜನೆಯ ಉದ್ಘಾಟನೆ

ಸುದ್ದಿ9 ಬಂಟ್ವಾಳ : ಪುರಸಭಾ ವ್ಯಾಪ್ತಿಯ 13ನೇ ಹಣಕಾಸು ಅನುದಾನದ ರೂ .8.00 ಲಕ್ಷ ವೆಚ್ಚದಲ್ಲಿ ಬಿ.ಮೂಡ ಗ್ರಾಮದ ಕಲ್ಲಗುಡ್ಡೆ ಅರಂತಾಡೆ ಬರ್ಕಟ ಪ್ರದೇಶಕ್ಕೆ ಕಿರು ನೀರುಸರಬರಾಜು…

ಆಟೊ ದರ ಇಳಿಕೆಗೆ ಜಿಲ್ಲಾಧಿಕಾರಿ ಸಮರ್ಥನೆ

ಸುದ್ದಿ9 ಮಂಗಳೂರು: ನೆರೆಯ ಜಿಲ್ಲೆಗಳು, ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ಆಟೊರಿಕ್ಷಾ ಬಾಡಿಗೆ ದರ ದುಬಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ದರ ಇಳಿಕೆ…

ಮೂಡುಬಿದರೆಯಲ್ಲಿ ಜಿಎಸ್ಬಿ ಜಾಗೃತಿ ಸಮಾವೇಶ

ಮೂಡುಬಿದರೆ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಮೂಡುಬಿದರೆಯ ಪದ್ಮಾವತಿ ಕಲಾಮಂದಿರದಲ್ಲಿ ಭಾನುವಾರ ಗುರುಪುರ-ಮೂಡುಬಿದರೆ-ಮೂಲ್ಕಿ ವಲಯದ ಜಿಎಸ್ಬಿ ಸಾಮಾಜಿಕ ಜಾಗೃತಿ ಸಮಾವೇಶ ನಡೆಯಿತು. ಬೆಂಗಳೂರು…

ಬಲಿಪ ಅಮೃತ ಭವನ ಸಮರ್ಪಣೆ

ಮೂಡುಬಿದರೆ: ಯಕ್ಷಗಾನ ಇತಿಹಾಸದಲ್ಲೇ ಹಿರಿಯ ಕಲಾವಿದನಿಗೆ ಅಭಿಮಾನಿ ಬಳಗವೊಂದು ಕಟ್ಟಿಸಿದ ಭವನದ ಸಮರ್ಪಣೆಗೆ ನೂಯಿ ಗ್ರಾಮದಲ್ಲಿರುವ ಬಲಿಪ ನಾರಾಯಣ ಭಾಗವತರ ನಿವಾಸ ಭಾನುವಾರ ಸಾಕ್ಷಿಯಾಯಿತು. ಬಲಿಪ ಭಾಗವತ…

ಭಗವಂತನ ಮೇಲಿನ ಭಕ್ತಿ ಶ್ರದ್ಧೆಯಿಂದ ಜೀವನದಲ್ಲಿ ಯಶಸ್ಸು: ವಿದ್ಯಾಪ್ರಸನ್ನ ತೀರ್ಥ

ಮೂಡುಬಿದರೆ: ಭಗವಂತನ ಮೇಲಿನ ಭಕ್ತಿ ಶ್ರದ್ಧೆಯಿಂದ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಯಾಗ, ಪೂಜೆ, ಆರಾಧನೆಗಳು ದೇವರನ್ನು ಒಲಿಸಿಕೊಳ್ಳಲು ಇರುವ ಮಾರ್ಗಗಳು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ…

ರಮೇಶ್ ರಾವ್ ( ನಿಧನ)

ಮೂಡುಬಿದರೆ: ಪಡುಮಾರ್ನಾಡು ಗ್ರಾಮದ ಬನ್ನಡ್ಕ ನಿವಾಸಿ ರಮೇಶ್ ರಾವ್(64) ಶನಿವಾರ ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ,ಪುತ್ರಿಯನ್ನು ಅಗಲಿದ್ದಾರೆ. ಬನ್ನಡ್ಕದಲ್ಲಿ ಸೋನ್ಸ್ ಫಾರ್ಮ್ನಲ್ಲಿ 42 ವರ್ಷಗಳಿಂದ ಮೇಲ್ವಿಚಾರಕರಾಗಿ ಸೇವೆ…

ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿಗೆ ಆವಿರೋದ ಆಯ್ಕೆ

ಬಜಪೆ: ಸಹಕಾರಿ ಕ್ಷೇತ್ರದ ಪ್ರತಿಷ್ಟಿತ ಸಂಸ್ಥೆಯಾದ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿಗೆ ಮುಂದಿನ 5ವರ್ಷ ಅವದಿಗೆ 10 ಮಂದಿ ನಿರ್ದೇಶಕರ ಅವಿರೋದ…

ಪಿಲಿಮೊಗರು: ಹಲ್ಲೆ, ಕೊಲೆ ಯತ್ನ ದೂರು ಗ್ರಾ.ಪಂ.ಸದಸ್ಯ ಸಹಿತ ಇಬ್ಬರು ಆಸ್ಪತ್ರೆಗೆ ದಾಖಲು

ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಮೀಪದ ಪಿಲಿಮೊಗರು ಗ್ರಾಮದ ದಪ್ಪರಬೈಲು ಎಂಬಲ್ಲಿ ವ್ಯಕ್ತಿಯೊಬ್ಬರು ಪರವಾನಿಗೆ ರಹಿತವಾಗಿ ಗೋಡಾನ್ ನಿಮರ್ಿಸುತ್ತಿದ್ದಾರೆ ಎಂದು ಆರೋಪಿಸಿ ಎರಡು ತಂಡಗಳ ನಡುವೆ ಉಂಟಾದ ಪರಸ್ಪರ ಮಾತಿನ…

ಕಲ್ಲಡ್ಕ: ಮುಸ್ಲಿಂ ಮಗು ನೋಡಲು ಹೋಗಿ ಗೊಂದಲ ಮೂಡಿಸಿದ ಹಿಂದೂ ಯುವತಿ

ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೆ.ಸಿ.ರೋಡ್ ಎಂಬಲ್ಲಿ ಮುಸ್ಲಿಂ ಸ್ನೇಹಿತೆ ಮಗು ನೋಡಲು ಕುಂದಾಪುರದಿಂದ ಬಂದಿದ್ದ ಹಿಂದೂ ಯುವತಿ ಅನ್ಯ ಧಮರ್ೀಯ ವ್ಯಕ್ತಿ ಕಾರಿನಲ್ಲಿ ಪ್ರಯಾಣಿಸುವ…

ಸಜಿಪನಡು: ಅಪಘಾತದ ಗಾಯಾಳು ಸಾವು

ಬಂಟ್ವಾಳ:ತಾಲ್ಲೂಕಿನ ಮೆಲ್ಕಾರ್-ಕೊಣಾಜೆ ರಸ್ತೆ ನಡುವಿನ ಸಜಿಪನಡು ಎಂಬಲ್ಲಿ ಕಳೆದ ತಿಂಗಳು ಜ.27ರಂದು ಕಾರೊಂದು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ…

ಚಿಕ್ಕ ವ್ಯಾಪ್ತಿಯಲ್ಲಿ ಸಹಸ್ರಾರು ಯಕ್ಷಗಾನ ಕಲಾವಿದರಿರುವುದು ಹೆಮ್ಮೆ: ಹರಿನಾರಾಯಣ ದಾಸ ಆಸ್ರಣ್ಣ

ಕೈಕಂಬ: ಕಾಸರಗೋಡುವಿನಿಂದ ಆರಂಭಿಸಿ ಕಾರವಾರದವರೆಗಿನ ಯಕ್ಷಗಾನದ ವ್ಯಾಪ್ತಿಯಿದೆ. ಇಷ್ಟು ಸಣ್ಣ ಪ್ರದೇಶದಲ್ಲಿ ಇಂದು 10 ಸಾವಿರಕ್ಕಿಂತಲೂ ಅಧಿಕ ಯಕ್ಷಗಾನ ಕಲಾವಿದರಿರುವುದು ಹೆಮ್ಮೆಯ ವಿಷಯ. ಯಕ್ಷಗಾನದಿಂದ ಭಾವಶುದ್ಧಿ ಹಾಗೂ…

ಕಿನ್ನಿಗೋಳಿಯಲ್ಲಿ ರಕ್ತದಾನ ಶಿಬಿರ

ಸುದ್ದಿ9 ಬಜ್ಪೆ :ಬಸ್ಸು ಚಾಲಕ ಮತ್ತು ಮಾಲಕರ, ನಿರ್ವಾಹಕರ ಸಂಘ ಕಿನ್ನಿಗೋಳಿ ವಲಯ ಇವರ ನೇತ್ರತ್ವದಲ್ಲಿ ಕೆ.ಎಂ.ಸಿ, ಅಸ್ಪತ್ರೆ ಮಂಗಳೂರು ಹಾಗೂ ಶ್ರೀನಿವಾಸ್ ಅಸ್ಪತ್ರೆ ಮುಕ್ಕ ಇವರ…

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ದ್ವಜಸ್ತಂಭ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ

ಸುದ್ದಿ9 ಬಂಟ್ವಾಳ: ಜಿಲ್ಲೆಯ ಜೀವನದಿ ನೇತ್ರಾವತಿಯ ದಡದಲ್ಲಿರುವ ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಶಿಲಾಮಯ ಪ್ರಕಾರ ಪೌಳಿ ಸಮರ್ಪಣೆ, ನೂತನ ದ್ವಜಸ್ತಂಭ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಫೆ.4ರಿಂದ ಫೆ12ರವರೆಗೆ…

ಬಡ್ಡಕಟ್ಟೆ ರಾಯರಚಾವಡಿಯ ನೇಮೋತ್ಸವ

ಬಂಟ್ವಾಳ: ಇಲ್ಲಿನ ಬಡ್ಡಕಟ್ಟೆ ರಾಯರಚಾವಡಿಯ ಪಂಜುರ್ಲಿ , ಪಿಲಿಚಾಮುಂಡಿ, ಕಲ್ಲುರ್ಟಿ , ಕಲ್ಕುಡ ದೈವಸ್ಥಾನದ ನೇಮೋತ್ಸವದ ಪ್ರಯುಕ್ತ ಪಂಜುರ್ಲಿ ದೈವಕ್ಕೆ ಎಣ್ಣೆ ಬೂಳ್ಯ ಶನಿವಾರ ಸಂಜೆ ನಡೆಯಿತು.…