ಫರಂಗಿಪೇಟೆ: ಉಚಿತ ಸಾಮೂಹಿಕ ವಿವಾಹ 10 ಮುಸ್ಲಿಂ ಜೋಡಿ ವೈವಾಹಿಕ ಜೀವನಕ್ಕೆ ಹೆಜ್ಜೆ
ಬಂಟ್ವಾಳ:ಆರ್ಥಿಕ ಸಂಪತ್ತು ಕ್ರೋಢೀಕರಣದ ಜೊತೆಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಂತಹ ಸಮಾಜಮುಖಿ ಸೇವೆಯಿಂದ ದೇವರಿಂದಲೂ ಮೆಚ್ಚುಗೆ ದೊರೆಯುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ತಾಲ್ಲೂಕಿನ ಫರಂಗಿಪೇಟೆ…
