ಮೂಡುಬಿದಿರೆ ಸಮೀಪದ ಬೆಳುವಾಯಿಯ ಸಮ್ಮಿಲನ್ ಶೆಟ್ಟಿ ಚಿಟ್ಟೆ ಪಾರ್ಕ್ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಆರ್ಕೆಡ್ ಟಿಟ್ ಎನ್ನುವ ಅಪರೂಪದ ಚಿಟ್ಟೆಯ ಆಕರ್ಷಕ ನೋಟ, ದಕ್ಷಿಣ ಭಾರತದ ಅತೀ ತೇವ ಪ್ರದೇಶದಲ್ಲಿ ಮಾತ್ರ ಕಂಡು ಬರುವ ಈ ಚಿಟ್ಟೆ ಸಮ್ಮಿಲನ್ ಪಾರ್ಕ್ ನಲ್ಲಿರುವ ವೈವಿಧ್ಯಮಯ ಚಿಟ್ಟೆ ಪ್ರಬೇಧಗಳ ಪೈಕಿ 129ನೇಯದ್ದು ಎನ್ನುವುದು ಗಮನಾರ್ಹ.
ಚಿತ್ರ: ಈಶ್ವರ ಮಣೈ ಬೆಂಗಳೂರು.
