ಬಂಟ್ವಾಳ ತಾಲ್ಲೂಕಿನ ಹಲಸು ಪ್ರೇಮಿ ಕೂಟ ವತಿಯಿಂದ ಪಾಣೆಮಂಗಳೂರಿನಲ್ಲಿ ಭಾನುವಾರ ನಡೆದ ಪ್ರಥಮ ಹಲಸಿನ ಸಂತೆ ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ ಮಾತನಾಡಿದರು. ಡಾ| ಕೆ.ಎಸ್. ಕಾಮತ್, ಎಚ್. ಸುಂದರ ರಾವ್, ನಾ.ಕಾರಂತ ಪೆರಾಜೆ, ಮೌನೇಶ್ ಮಲ್ಯ ಮತ್ತಿತರರು ಇದ್ದಾರೆ.
SUDDI9 MEDIA NETWORK