Author: Suddi9

ಬಿ.ಸಿ.ರೋಡ್: ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಲ್ಲಿ ಮಳೆ ಬರುವ ವೇಳೆ ಕೃತಕ ನೆರೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಲ್ಲಿ ಮಳೆ ಬರುವ ವೇಳೆ ಕೃತಕ ನೆರೆ ಕಾಣಿಸಿಕೊಳ್ಳುತ್ತಿದೆ.

ಪಾಣೆಮಂಗಳೂರು: ಅಪಘಾತದ ಗಾಯಾಳು ಸಾವು

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಬೈಪಾಸ್ ಎಂಬಲ್ಲಿ ಕಳೆದ ಕೆಲವು ದಿನಗಳ ಹಿಂದೆ ಬೀಡಿ ಕೊಂಡೊಯ್ಯುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ…

ಕುಕ್ಕಳ ಗ್ರಾಮದ ಮಂಜಲ್‍ಪಲ್ಕೆ ನಿವಾಸಿ ಅಬ್ದುಲ್ ಹಮೀದ್ ಹೃದಯಾಘಾತದಿಂದ ನಿಧನ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿಗೆ ಸಮೀಪದ ಕುಕ್ಕಳ ಗ್ರಾಮದ ಮಂಜಲ್‍ಪಲ್ಕೆ ನಿವಾಸಿ ಅಬ್ದುಲ್ ಹಮೀದ್(52) ಇವರು ಹೃದಯಾಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಮೃತರಿಗೆ ಪತ್ನಿ ,…

ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಶಶಿಕಿರಣ್ ಶೆಟ್ಟಿ, ಬಸ್ ಕಂಡಕ್ಟರ್ ಕೂಡಾ ಪತ್ರಿಕೋದ್ಯಮದಲ್ಲಿ ಡಾಕ್ಟರೇಟ್

ಮುಂಬಯಿ : ಕರ್ನಾಟಕ ರಾಜ್ಯದ ರಾಜ್ಯಪಾಲರೂ, ವಿಶ್ವ ವಿದ್ಯಾಲಯದ ಕುಲಪತಿಗಳೂ ಆದ ವಜೂಭಾೈ ರೂಡಭಾೈ ವಾಲಾ ಅವರು ತಮ್ಮ ಘನಾಧ್ಯಕ್ಷತೆಯಲ್ಲಿ ಮಂಗಳೂರು ವಿಶ್ವ ವಿದ್ಯಾಲಯವು ಇಂದಿಲ್ಲಿ ಬುಧವಾರ…

ಅಲ್ಪಸಂಖ್ಯಾತರ ವಸತಿ ಶಾಲೆಯ ಆರಂಭಕ್ಕೆ ಚಾಲನೆ, ಬಡ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ

ಮಕ್ಕಳ ಉತ್ತಮ ಭವಿಷ್ಯ ರೂಪಿಸಿಕೊಳ್ಳಿರಿ: ಶಾಸಕ ನಾರಾಯಣ ಗೌಡ ಮುಂಬಯಿ (ಕೃಷ್ಣರಾಜಪೇಟೆ): ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಸತಿ ಶಾಲೆಗಳು ಬೇಡಿದ್ದನ್ನೆಲ್ಲಾ ನೀಡುವ ಕಾಮಧೇನು, ಕಲ್ಪವೃಕ್ಷದಂತಿವೆ ಎಂದು…

ಬಿ.ಸಿ.ರೋಡ್ ಬಸ್ಸ್ ನಿಲ್ದಾಣದಿಂದ ಮೆಲ್ಕಾರ್ ಪೇಟೆಯ ಪುರಸಭಾ ವ್ಯಾಪ್ತಿಯ ಉದ್ದಗಲಕ್ಕೂ ಕಸದ ರಾಶಿ

ಬಂಟ್ವಾಳ: ಬಂಟ್ವಾಳ ಪುರಸಭೆಯ ವಾಪ್ತಿಯಲ್ಲಿ ಎಲ್ಲಿ ನೋಡಿದರೂ ಕಸ ಕಸ ಕಸ, ಕಸ ವಿಲೇವಾರಿಯಾಗದೇ ವಾರಗಟ್ಟಲೇ ಕಳೆದಿದೆ, ವಾಸನೆಯಿಂದ ಜನ ವಾಸ ಮಾಡಲು ಸಾಧ್ಯವಾಗದ ಪರಿಸ್ಥಿತಿ, ದುರ್ವಾಸನೆಯುಕ್ತ…

ಮನೆಬಿಟ್ಟು ತೆರಳಿದ್ದ ಯುವಜೋಡಿಗೆ ವಿಹಿಂಪ ಹಾಗೂ ಬಜರಂಗದಳದ ಕಾರ್ಯಕರ್ತರಿಂದ ವಿವಾಹ ಭಾಗ್ಯ

ಬಂಟ್ವಾಳ: ಪರಸ್ಪರ ಪ್ರೀತಿಸುತ್ತಿದ್ದು, ಮನೆಮಂದಿಗೆ ಅಂಜಿ ಮನೆ ಬಿಟ್ಟು ತೆರಳಿದ್ದ ಯುವ ಜೋಡಿಯನ್ನು ಪತ್ತಹಚ್ಚಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಬುಧವಾರ ವಿವಾಹ ಭಾಗ್ಯ…

ಬಂಟ್ವಾಳ: ಕಂದಾಯ ನಿರೀಕ್ಷಕ ಸಾಧು ಅವರ ಸೇವಾ ನಿವೃತ್ತಿ ಪ್ರಯುಕ್ತ ಸನ್ಮಾನ ಕಾರ್ಯಕ್ರಮ

ಅಧಿಕಾರಿಗಳು ಜನಸ್ನೇಹಿಯಾದರೆ ಜನರು ಸಹೃದಯರಾಗುತ್ತಾರೆ ಬಂಟ್ವಾಳ: ಅಧಿಕಾರಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿದರೆ ಸಾರ್ವಜನಿಕರು ಸಹೃದಯರಾಗಿ ನಮ್ಮೊಂದಿಗೆ ಸಹಕರಿಸುತ್ತಾರೆ ಎಂದು ತಾಲೂಕು ಕಾರ್ಯನಿರ್ವಹಕ ದಂಡಾಧಿಕಾರಿ, ತಹಸೀಲ್ದಾರ್ ಪುರಂದರ ಹೆಗ್ಡೆ…

ಕೆಳಗಿನಪೇಟೆ ಜುಮ್ಮಾ ಮಸೀದಿಗೆ ನೂತನ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ : ಕೆಳಗಿನಪೇಟೆ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಅರಬ್ಬಿ ಆಯ್ಕೆಯಾಗಿದ್ದಾರೆ. ತೌ ಹೀದ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಎ.ಆರ್.ಮುಹಮ್ಮದ್ ಆಲಿ…

ಮಾನವ ಹಕ್ಕುಗಳು ಹಾಗೂ ಲಿಂಗ-ಲಿಂಗತ್ವ ತರಬೇತಿ

ಸುದ್ದಿ9 ಕೈಕಂಬ: ಮಹಿಳೆಯರು ದೌರ್ಜನ್ಯದ ವಿರುದ್ಧ ಪ್ರತಿಭಟಿಸಲೇಬೇಕು ನಾವೆಲ್ಲರೂ ಅವರಿಗೆ ಆತ್ಮಸ್ತೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಬ್ರೇಕ್ ಥ್ರೂ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಭರತ್ ಎಸ್…

ಮೂಡುಬಿದರೆ: ಜುಲೈ 1 ಪತ್ರಿಕಾ ದಿನಾಚರಣೆ

ಮೂಡುಬಿದರೆ: ಕಾರ್ಯನಿರತ ಪತ್ರಕರ್ತ ಸಂಘ, ಮೂಡುಬಿದರೆ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಜುಲೈ 1ರಂದು 11ಗಂಟೆಗೆ ಸಮಾಜಮಂದಿರ ಮೀಟಿಂಗ್ ಹಾಲ್‍ನಲ್ಲಿ ಪತ್ರಿಕಾ ದಿನಾಚರಣೆ ನಡೆಯಲಿದೆ. ಸಂಘದ ಅಧ್ಯಕ್ಷ ಎಂ.ಗಣೇಶ್…

ಮುಲ್ಕಿ ಪೊಲೀಸ್ ಸಿಬ್ಬಂದಿಗಳ ಬೀಳ್ಕೊಡುಗೆ ಸಮಾರಂಭ

ಮೂಲ್ಕಿ :ಕರ್ತವ್ಯದಲ್ಲಿ ಪ್ರಾಮಾಣಿಕತೆ ಕರ್ತವ್ಯ ನಿಷ್ಠೆಯಿಂದ ಕೂಡಿದ ಸೇವೆಯಿಂದ ಮಾತ್ರ ಜನ ಮನ್ನಣೆ ಪಡೆಯಲು ಸಾಧ್ಯ ಎಂದು ಪಣಂಬೂರು ಎಸಿಪಿ ರವಿಕುಮಾರ್ ಹೇಳಿದರು ಅವರು ಮೂಲ್ಕಿಯ ಆಧಿದನ್‍ನ…

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಆರ್ಸೆಟಿ ವಿಸ್ತರಣೆಗೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ಬೆಂಬಲ

ಧರ್ಮಸ್ಥಳ: ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರಗಳ (ಆರ್ಸೆಟಿ) ಆಡಳಿತ ಹಾಗೂ ವಿಸ್ತರಣೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವ್ಯಾಪ್ತಿ ಹೆಚ್ಚಿಸಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ವತಿಯಿಂದ ಪೂರ್ಣ…

ಬಂಟ್ವಾಳ:ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ ಪುರಸಭೆ ವಠಾರ

ಬಂಟ್ವಾಳ: ತಾಲೂಕಿನಲ್ಲಿ ಡೆಂಗ್ಯೂ ಜ್ವರ ಉಲ್ಬಣಿಸುತ್ತಿದೆ. ನೂರಾರು ಮಂದಿಗೆ ಜ್ವರ ಬಾಧಿಸಿದೆ ಎಂದು ಇಲಾಖಾ ಮಾಹಿತಿ ನೀಡಿದೆ. ಜ್ವರ ಇನ್ನಷ್ಟು ಉಲ್ಬಣಗೊಳ್ಳದ ರೀತಿಯಲ್ಲಿ ತಡೆಗಟ್ಟಲು ಸಂಬಂದಪಟ್ಟ ಸ್ಥಳೀಯ…