ಬಂಟ್ವಾಳ : ಕೆಳಗಿನಪೇಟೆ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಅರಬ್ಬಿ ಆಯ್ಕೆಯಾಗಿದ್ದಾರೆ. ತೌ ಹೀದ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಎ.ಆರ್.ಮುಹಮ್ಮದ್ ಆಲಿ ಅಧ್ಯಕ್ಷತೆಯಲ್ಲಿ ಮಸೀದಿ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ನಡೆಯಿತು.
KAR_5450
ಉಪಾಧ್ಯಕ್ಷರಾಗಿ ಅಹಮ್ಮದ್ ಶಾಫಿ ಕಾರ್ಯದರ್ಶಿಯಾಗಿ ಹಾಜಿ.ಪಿ.ಇಬ್ರಾಹೀಂ ಜೊತೆ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಸುಫಾರಿ , ಕೋಶಾಧಿಕಾರಿಯಾಗಿ ಇಲ್ಯಾಸ್ ಅಹ್ಮದ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಉಮರಬ್ಬ , ಖಾದರ್ ಮಾಸ್ತರ್ , ಅಬ್ದುಲ್ಲತೀಫ್ , ಸಾದಿಕ್ , ಶಕೀಲ್, ಯಕೂಬ್, ಸಲಾಹುದ್ದೀನ್ , ಸನಾವುಲ್ಲಾ , ಹಿದಾಯತುಲ್ಲಾ , ಇರ್ಶಾದ್ , ಹನೀಫ್, ಹಮೀದ್ ಅವರನ್ನು ನೇಮಿಸಲಾಯಿತು.

By Suddi9

Leave a Reply

Your email address will not be published. Required fields are marked *