Author: Suddi9

ಮುಂಬಯಿ: ಪತ್ರಕರ್ತರಿಗೂ ರಾಜೀವ್ ಆರೋಗ್ಯಭಾಗ್ಯ

(ಬೆಂಗಳೂರು), ಜೂ. 18: ಪತ್ರಕರ್ತರಿಗೂ ರಾಜೀವ್ ಆರೋಗ್ಯಭಾಗ್ಯ-ವಾರ್ತಾ ಇಲಾಖೆ ಮುಂಬಯಿ ಕರ್ನಾಟಕ ಸರ್ಕಾರ 2014-15ನೇ ಸಾಲಿನ ಬಜೆಟ್ನಲ್ಲಿ ಕಾರ್ಯನಿರತ ಪತಕ್ರರ್ತರು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ವಿಮಾ…

ತರಾತುರಿಯಲ್ಲಿ ಉದ್ಘಾಟನೆಗೊಂಡ ಸಾಲುಮರ ಸೇತುವೆ

ಬಂಟ್ವಾಳ : ರಾಜಕೀಯ ಫುಡಾರಿಗಳ ಪ್ರತಿಷ್ಠೆಯ ಬ್ಯಾನರ್ ರಾಜಕೀಯಕ್ಕೆ ಅಧಿಕಾರಿಗಳು ಕಟ್ಟುಬಿದ್ದ ಪರಿಣಾಮ ಕಾಮಗಾರಿ ಮುಕ್ತಾಯಗೊಳ್ಳುವ ಮುನ್ನವೇ ತರಾತುರಿಯಲ್ಲಿ ಉದ್ಘಾಟನೆಗೊಂಡ ಪಾಣೆಮಂಗಳೂರು ಸಾಲುಮರ ಕಿರು ಸೇತುವೆ ರಸ್ತೆ…

ಲಯನ್ಸ್ – ಹರ್ಷ 2015-16 ತರಬೇತಿ ಕಾರ್ಯಕ್ರಮ

ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ, ಜಿಲ್ಲೆ 317-ಡಿ, ಪ್ರಾಂತ್ಯ 7ರ ನಿಯೋಜಿತ ಪ್ರಾಂತೀಯ ಅಧ್ಯಕ್ಷರಾದ ಲಯನ್ ದಾಮೋದರ ಬಿ.ಎಂ. ಇವರ ನೇತೃತ್ವದಲ್ಲಿ ಪ್ರಾಂತ್ಯದ 2015-16ನೇ ಸಾಲಿನ ನಿಯೋಜಿತ…

ಜೂನ್ 20ರಂದು ಜೈನ ಮಠದಲ್ಲಿ ಪ್ರಾಕೃತ ಭಾಷಾ ಕಮ್ಮಟ

ಮೂಡುಬಿದಿರೆ : ಧವಳತ್ರಯ ಜೈನಕಾಶಿ ಟ್ರಸ್ಟ್ ವತಿಯಿಂದ ಜೈನ ಮಠದ ರಮಾರಾಣಿ ಸಭಾಭವನದಲ್ಲಿ ಪ್ರಾಕೃತ ಭಾಷಾ ಕಮ್ಮಟವು ಜೂನ್ 20ರಂದು ಬೆಳಿಗ್ಗೆ 10.00 ರಿಂದ ನಡೆಯಲಿದೆ ಎಂದು…

ಹೆಸರಾಂತ ಕೆನರಾ ಪಿಂಟೋ: ನಾರಾಯಣ.. ನಾರಾಯಣ.. ವಿಶ್ರಾಂತ ಜೀವನಕ್ಕಾಗಿ ತವರೂರ ಉಡುಪಿಯತ್ತ ಪಯಣ

ಮುಂಬಯಿ : ಅದು ಸುಮಾರು ಎರಡುವರೆ ದಶಕಗಳ ಹಿಂದಿನ ಕಾಲಮಾನ. ಕೊಂಕಣ ರೈಲು ಆರಂಭಕ್ಕೆ ಸನ್ನದ್ಧಗೊಳ್ಳುತ್ತಿದ್ದಸಮಯ. ಮುಂಬಯಿ-ಮಂಗಳೂರು-ಮುಂಬಯಿ ಪ್ರಯಾಣಿಕರು ಬಸ್ಸುಗಳಲ್ಲಿ ಡಬ್ಬಗಳನ್ನಿರಿಸಿ ಪ್ರಯಾಣಿಸುತ್ತಿದ್ದ ಕಾಲ. ಆ ವೇಳೆಗೆಮಂಗಳೂರು…

ಹೆಣ್ಣು ಮಗುವಿನ ಭವಿಷ್ಯಕ್ಕಾಗಿ 20000 ರೂಪಾಯಿಗಳನ್ನು ಬ್ಯಾಂಕ್ ಡೆಪೊಸಿಟ್ ಮಾಡಿ ಸರ್ಟಿಫಿಕೇಟ್ ಹಸ್ತಾಂತರ

ಬಂಟ್ವಾಳ: ಬಂಟರ ಸಂಘ ಫರಂಗಿಪೇಟೆ ವಲಯದ ವತಿಯಿಂದ ಇತ್ತೀಚೆಗೆ ಬಾಣಂತನ ಸಂದರ್ಭದಲ್ಲಿ ಮರಣ ಹೊಂದಿದ ಕೊಡ್ಮಾಣ್ ಗ್ರಾಮ ದೆಕ್ಕೆದು ಶ್ರೀಮತಿ ಸುಪ್ರೀತ ಶೆಟ್ಟಿರವರ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ…

ಕೊಡಂಬೆಟ್ಟು: ನಾಪತ್ತೆಯಾಗಿದ್ದ ಜೋಡಿ ವಿವಾಹವಾಗಿ ಪತ್ತೆ

ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಕೊಡಂಬೆಟ್ಟು ಎಂಬಲ್ಲಿ ಇದೇ 12ರಿಂದ ನಾಪತ್ತೆಯಾಗಿದ್ದ ಸ್ಥಳೀಯ ನಿವಾಸಿ ಡೊಂಬಯ ಪೂಜಾರಿ ಎಂಬವರ ಪುತ್ರಿ ಗೀತಾ ಎಂಬಾಕೆ ತನ್ನ…

ವಾಮದಪದವು: ಕೇಂದ್ರ ಮಾರಾಟ ಸಂಘದ ನಿರ್ದೇಶಕರಾಗಿ ಪುರುಷೋತ್ತಮ ಶೆಟ್ಟಿ ನೇಮಕ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಬಾರೆಕ್ಕಿನಡೆ ನಿವಾಸಿ ಪುರುಷೋತ್ತಮ ಶೆಟ್ಟಿ ಇವರು ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸಂಘದ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಅವಿಭಜಿತ ಜಿಲ್ಲೆಯ…

ಸಜಿಪಮೂಡ: ಕಾಂಗ್ರೆಸ್ ವಿಜಯೋತ್ಸವ

ಪಂಚಾಯತ್ ರಾಜ್ ಮಸೂದೆ ತಿದ್ದುಪಡಿಯಿಂದ ಜನ ಸಾಮಾನ್ಯರಿಗೂ ಅಧಿಕಾರ: ಸಚಿವ ರೈ ಬಂಟ್ವಾಳ: ಈ ಹಿಂದೆ ಆರ್ಥಿಕ ಮತ್ತು ಸಾಮಾಜಿಕ ಪ್ರಾಬಲ್ಯ ಹೊಂದಿದವರು ಮಾತ್ರ ಬಲಾಢ್ಯರಾಗಿ ರಾಜಕೀಯ…

ಬಿ.ಸಿ.ರೋಡ್ : ಕೈಕಂಬದಲ್ಲಿ 75ಕ್ಕೂ ಮಿಕ್ಕಿ ಮಂದಿ ಮುಸ್ಲಿಂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಮುಸ್ಲಿಂ ಯೂತ್ ಕಮಿಟಿ ವತಿಯಿಂದ ಕೈಕಂಬದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 75ಕ್ಕೂ ಮಿಕ್ಕಿ ಮಂದಿ ಮುಸ್ಲಿಂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಜಿಲ್ಲಾ ಉಸ್ತುವಾರಿ…

ಜಕ್ರಿಬೆಟ್ಟು: ಅಪಾಯಕಾರಿ ವಿದ್ಯುತ್ ಕಂಬ ತೆರವಿಗೆ ಆಗ್ರಹ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಜಕ್ರಿಬೆಟ್ಟು ಮರದ ಮಿಲ್ಲೊಂದರ ಬಳಿ ಮನೆಯ ಆವರಣ ಗೋಡೆಗೆ ತಾಗಿಕೊಂಡಂತೆ ಅಳವಡಿಸಿರುವ ಅಪಾಯಕಾರಿ ವಿದ್ಯುತ್ ಕಂಬ ತೆರವುಗೊಳಿಸುವಂತೆ ಆಗ್ರಹಿಸಿ ಕಳೆದ ಎರಡು ವರ್ಷಗಳಿಂದ…

ಯಜಮಾನ ಇಂಡಸ್ಟ್ರೀಸ್ ಸಂಸ್ಥೆ ಮಾಲೀಕ ಟಿ. ವರದರಾಜ್ ಪೈ ಇವರಿಗೆ ‘ಸಾಧಕ ರತ್ನ’ ಪ್ರಶಸ್ತಿ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮಾವಿನಕಟ್ಟೆ ಯಜಮಾನ ಇಂಡಸ್ಟ್ರೀಸ್ ಸಂಸ್ಥೆ ಮಾಲೀಕ ಟಿ. ವರದರಾಜ್ ಪೈ ಇವರಿಗೆ ಉದ್ಯಮ ರಂಗದ ಗಣನೀಯ ಸಾಧನೆಗಾಗಿ ಕರ್ನಾಟಕ ಜಾನಪದ ಪರಿಷತ್ ಮತ್ತು…

ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶೋತ್ಸವ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿಗೆ ಸೇರ್ಪಡೆಗೊಂಡ ಹೊಸ ವಿದ್ಯಾರ್ಥಿಗಳನ್ನು ‘ಆಗತ-ಸ್ವಾಗತ’ ವಿಶಿಷ್ಟ ಕಾರ್ಯಕ್ರಮ ಮೂಲಕ ಬುಧವಾರ ನಡೆದ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ…