Author: Suddi9

ಕಲ್ಲಮುಂಡ್ಕೂರಿನಲ್ಲಿ ಶ್ರೀ ಸುಧೀಂದ್ರ ಮಂಟಪ ಉದ್ಘಾಟನೆ

ಪರಂಪರೆಯ ಹಾದಿಯಲ್ಲಿ ಯುವ ಪೀಳಿಗೆ ಮುನ್ನಡೆಯಲಿ : ಶ್ರೀ ಸಂಯಮೀಂದ್ರ ತೀರ್ಥ ಮೂಡುಬಿದರೆ: ಗೌಡ ಸಾರಸ್ವತ ಸಮಾಜ ಬಾಂಧವರು ಪರಂಪರೆ, ಆಚಾರ ವಿಚಾರವನ್ನು ಉಳಿಸಿಕೊಂಡು ಬೆಳೆದವರು. ಯುವ…

ರೋಟರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ

ಯುವಶಕ್ತಿ ಅನಾವರಣಕ್ಕೆ ದೇಶಿಯ ಶಿಕ್ಷಣ ಪೂರಕ : ಡಾ ರಮಾನಂದ ಶೆಟ್ಟಿ ಮೂಡುಬಿದರೆ: ಜಾಗತಿಕವಾಗಿ ತಂತ್ರಜ್ಞಾನ ಶಿಕ್ಷಣ ಅವಶ್ಯಕವೆನಿಸಿದರೂ ಯುವಕಶಕ್ತಿಯನ್ನು ರೂಪಿಸುವಲ್ಲಿ, ನಮ್ಮ ದೇಶದ ವ್ಯವಸ್ಥೆಗಳಿಗೆ ಪೂರಕವಾಗಿ…

ವಿದ್ಯುತ್ ಗುತ್ತಿಗೆದಾರರ ಮುಷ್ಕರ: ವಿದ್ಯುತ್ ಪೂರೈಕೆ ವ್ಯತ್ಯಯ

ಮೂಡುಬಿದರೆ: ವಿದ್ಯುತ್ ಗುತ್ತಿಗೆ ಕಾಮಗಾರಿಗೆ ಸಂಬಂಧಿಸಿ ಸರ್ಕಾರ ಜಾರಿಗೆ ತಂದ ಹೊಸ ನಿಯಮವನ್ನು ವಿರೋಧಿಸಿ ವಿದ್ಯುತ್ ಗುತ್ತಿಗೆದಾರರ ಮೂಡುಬಿದರೆಯಲ್ಲಿ ಮುಷ್ಕರ ಆರಂಬಿಸಿರುವುದರಿಂದ ವಿದ್ಯುತ್ ವ್ಯತ್ಯಯವಾಗಿದೆ. ದೊಡ್ಡ ಮಟ್ಟದ…

ಪೊಳಲಿ ವಿಶ್ವ ಯೋಗ ದಿನಾಚರಣೆ

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಜೂ.21 ರಂದು ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಗುವುದು. ಅಮ್ಮುಂಜೆ , ಬಡಗಬೆಳ್ಳೂರು ,ತೆಂಕಬೆಳ್ಳೂರು ಪೊಳಲಿ ಆಸುಪಾಸಿನ…

ಮುಂಬೈ ಭಾರಿ ಮಳೆಗೆ ಬೆಚ್ಚಿ ಬಿದ್ದ ಮಹಾನಗರ

ಮುಂಬೈ: ಭಾರೀ ಮಳೆ ಮುಂಬೈನಲ್ಲಿ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದ್ದು ಸಾವಿನ ಸರಣಿಯ ಪೂರ್ಣ ಲೆಕ್ಕ ಇಲ್ಲಿಯವರೆಗೆ ಸಿಕ್ಕಿಲ್ಲ. ವಾಣಿಜ್ಯ ನಗರಿ ಮುಂಬೈನಲ್ಲಿ ಗುರುವಾರ ರಾತ್ರಿಯಿಂದ ಧಾರಾಕಾರ…

ಬಂಟ್ವಾಳ: ನೂರಕ್ಕೂ ಮಿಕ್ಕಿ ಡೆಂಗೆ ಪ್ರಕರಣ ಪತ್ತೆ, ಆತಂಕ, ಏಕೈಕ ‘ಫಾಗಿಂಗ್ ಯಂತ್ರ’, ದುರಸ್ತಿಗೆ ತಂತ್ರಜ್ಞರ ಕೊರತೆ

ಬಂಟ್ವಾಳ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಸುಮಾರು ನೂರಕ್ಕೂ ಮಿಕ್ಕಿ ಮಂದಿ ಶಂಕಿತ ಡೆಂಗೆ ಜ್ವರಬಾಧೆಯಿಂದ ಬಳಲುತ್ತಿದ್ದು, ಇಲ್ಲಿನ ಒಟ್ಟು ಒಂಭತ್ತು ಫಾಗಿಂಗ್ ಯಂತ್ರಗಳ ಪೈಕಿ ಒಂದು ಮಾತ್ರ…

ಸಹೋದರರಿಂದ ಸಹೋದರನ ಕೊಲೆ : ಆರೋಪಿಗಳ ಬಂಧನ

ಮೂಡುಬಿದರೆ: ಸಹೋದರರಿಬ್ಬರು, ತಮ್ಮ ಸಹೋದರನನ್ನೇ ರಾಡ್ನಿಂದ ಹೊಡೆದು ಕೊಲೆ ಮಾಡಿ, ಕೆರೆ ಎಸೆದಿರುವ ಪ್ರಕರಣ ಮೂಡುಬಿದರೆ ಪೊಲೀಸ್ ಠಾಣಾ ವ್ಯಾಪ್ತಿ ಕೆಲ್ಲಪುತ್ತಿಗೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಆರೋಪಿಗಳಿಬ್ಬರನ್ನು…

ಕಾರ್ ಸ್ಟ್ರೀಟ್ ಸರಕಾರಿ ಮಹಿಳಾ ಜೂನಿಯರ್ ಕಾಲೇಜ್ ಶಾಸಕ ಜೆ. ಆರ್. ಲೋಬೊ ಭೇಟಿ

ಮಂಗಳೂರು: ಶಾಸಕ ಜೆ. ಆರ್. ಲೋಬೊ ಇವರ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಸಮಿತಿಯು ಕಾರ್ ಸ್ಟ್ರೀಟ್ ನಲ್ಲಿರುವ ಸರಕಾರಿ ಮಹಿಳಾ ಜೂನಿಯರ್ ಕಾಲೇಜ್ ಹಾಗು ಪ್ರೌಡ ಶಾಲೆ ಇದರ…

ಬಂಟ್ವಾಳ ವಕೀಲರ ಸಂಘದ ವತಿಯಿಂದ ಪ್ರತಿಭಟನೆ

ಬಂಟ್ವಾಳ : ಬೆಂಗಳೂರಿನ ವಕೀಲರ ಮೇಲೆ ನಡೆದ ಹಲ್ಲೆಗೆ ಸಂಬಂದಿಸಿ ಸಿಬಿಐ ತನಿಖೆಯನ್ನು ನಡೆಸುತ್ತಿದ್ದು ಪೋಲೀಸರು ವಕೀಲರ ಮೇಲೆ ನಡೆಸಿದ ಕೃತ್ಯವನ್ನು ತನಿಖೆಗೆ ಒಳಪಡಿಸಲು ತಿರಸ್ಕರಿಸಿದ ಸರಕಾರದ…

ಕೆರೆಕಾಡು ಬಿರುಗಾಳಿಗೆ 25 ಮನೆಗಳಿಗೆ ಹಾನಿ

ಕಿನ್ನಿಗೋಳಿ: ವಿವಿಧೆಡೆ ಸಿಡಿಲ ಅಬ್ಬರದೊಂದಿಗೆ ಶುಕ್ರವಾರ ಬೆಳಿಗ್ಗೆ ಭಾರೀ ಗಾಳಿ ಮಳೆಯಾಗಿದ್ದು ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕಾಡು ಪರಿಸರದ 25 ಕ್ಕೂ ಅಧಿಕ ಮನೆ ತೋಟಗಳಿಗೆ…

ಶ್ರೀ ಬಾಲಕೃಷ್ಣ ಭಜನಾ ಮಂದಿರದ ನೂತನ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ: ಇಲ್ಲಿನ ಅಗ್ರಾರ್ ದರ್ಬಲ್ಕೆ ಶ್ರೀ ಬಾಲಕೃಷ್ಣ ಭಜನಾ ಮಂದಿರದ ನೂತನ ಸಾಲಿನ ಅಧ್ಯಕ್ಷರಾಗಿ ಬಂಟ್ವಾಳ ಪುರಸಭಾ ಸದಸ್ಯ ಬಿ. ವಾಸುಪೂಜಾರಿ ಲೊರೆಟ್ಟೊ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಕೃಷ್ಣ…

” ರಸ್ತೆ ಸುರಕ್ಷತೆ ಹಾಗೂ ಅಪಘಾತ ತಡೆ ಮಾಹಿತಿ” ಸುರಕ್ಷತಾ ನಿಯಮಗಳನ್ನು ಪಾಲಿಸಿ : ಫಾ/ಆಸ್ಟಿನ್ ಪೇರಿಸ್

ಮೂಡುಬಿದಿರೆ : ಧ್ವೇಷ ಮತ್ತು ಆವೇಶದೊಂದಿಗೆ ವಾಹನಗಳನ್ನು ಚಾಲನೆ ಮಾಡಿದರೆ ಅಪಘಾತಗಳು ಸಂಭವಿಸಲು ಕಾರಣವಾಗಿರುತ್ತದೆ. ವಾಹನ ಚಾಲನೆ ಮಾಡುವಾಗ ರಸ್ತೆಯ ಪಥಗಳನ್ನು ಗಮನಿಸಬೇಕು ಮತ್ತು ಓವರ್ಟೇಕ್ ಮಾಡಬಾರದು.…

ಸೈಂಟ್ ರೇಮಂಡ್ಸ್ ಕಾಲೇಜಿನ ಪ್ರವೇಶೋತ್ಸವ

ವಾಮಂಜೂರು: ವಾಮಂಜೂರು ಸೈಂಟ್ ರೇಮಂಡ್ಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳ ಪ್ರವೇಶೋತ್ಸವವು ಜೂ.18 ಗುರುವಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿತಿಯಾಗಿ ಕಾಲೇಜು ಪ್ರಾಂಶುಪಾಲೆ ಸಿಸ್ಟರ್ ಸೆಲಿನಾವಾಸ್ ಹೊಸದಾಗಿ…