ಬಂಟ್ವಾಳ:  ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿಗೆ ಸೇರ್ಪಡೆಗೊಂಡ ಹೊಸ ವಿದ್ಯಾರ್ಥಿಗಳನ್ನು ‘ಆಗತ-ಸ್ವಾಗತ’ ವಿಶಿಷ್ಟ ಕಾರ್ಯಕ್ರಮ ಮೂಲಕ ಬುಧವಾರ ನಡೆದ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಡಾ.ಕೆ.ಪ್ರಭಾಕರ ಭಟ್ ಮಾತನಾಡಿದರು. ಪ್ರಮುಖರಾದ ಶ್ರೀ ಕುಮಾರ್, ಮಹಾಬಲ ಕೊಟ್ಟಾರಿ, ಶ್ರೀಕರ ಪ್ರಭು, ಕೆ.ಪದ್ಮನಾಭ ಕೊಟ್ಟಾರಿ, ನಾಗೇಶ, ಬಿ. ನಾರಾಯಣ ಸೋಮಯಾಜಿ ಮತ್ತಿತರರು ಇದ್ದರು.

17btl-kalladka

By Suddi9

Leave a Reply

Your email address will not be published. Required fields are marked *