ಮೂಲ್ಕಿ :ಕರ್ತವ್ಯದಲ್ಲಿ ಪ್ರಾಮಾಣಿಕತೆ ಕರ್ತವ್ಯ ನಿಷ್ಠೆಯಿಂದ ಕೂಡಿದ ಸೇವೆಯಿಂದ ಮಾತ್ರ ಜನ ಮನ್ನಣೆ ಪಡೆಯಲು ಸಾಧ್ಯ ಎಂದು ಪಣಂಬೂರು ಎಸಿಪಿ ರವಿಕುಮಾರ್ ಹೇಳಿದರು ಅವರು ಮೂಲ್ಕಿಯ ಆಧಿದನ್‍ನ ಸಭಾಂಗಣದಲ್ಲಿ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆ ಗೊಂಡಿರುವ 13 ಮಂದಿ ಪೊಲೀಸ್ ಸಿಬ್ಬಂದಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
mulki police sanmana (1)

mulki police sanmana
ಮಾತನಾಡಿ ಪೊಲೀಸ್ ಸಿಬ್ಬಂದಿಗಳಾದ ರವಳೇಂದ್ರ, ಕಾಂತಪ್ಪ, ರಾಮಣ್ಣ ಶೆಟ್ಟಿ, ಧರ್ಮಪ್ಪ, ದೇಜಪ್ಪ, ವಿಜಯ ಕಾಂಚನ್, ಕೃಷ್ಣಪ್ಪ, ಮಾಧವ, ಶರಿಫ್, ಲೋಹಿತ್, ಶೇಖಪ್ಪ, ಪ್ರಶಾಂತ್, ಜಯರಾಮರವನ್ನು ಗೌರವಿಸಲಾಯಿತು. ಮೂಲ್ಕಿ ಇನ್ಸ್‍ಪೆಕ್ಟರ್ ರಾಮಚಂದ್ರ ನಾಯಕ್ ಉಪನಿರೀಕ್ಷಕ ಪರಮೇಶ್ವರ ಉಪಸ್ಥಿತರಿದ್ದರು
ಮೂಲ್ಕಿ ಠಾಣೆಯ ವಾಮನ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಸನ್ಮಾನಿತರಪರವಾಗಿ ರಾಮಣ್ಣ ಶೆಟ್ಟಿ ಕೃತಜ್ಞತೆಯನ್ನು ಸಲ್ಲಿಸಿದರು. ಹೋಮ್‍ಗಾರ್ಡ್ ಕಮಾಂಡೆರ್ ಮನ್ಸೂರು ವಂದಿಸಿದರು. ಪತ್ರಕರ್ತ ನರೇಂದ್ರ ಕೆರೆಕಾಡು ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *