Author: Suddi9

ರಾಯಿ ಗ್ರಾ.ಪಂ.ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾ.ಪಂ.ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯರಾದ ಬಿ.ದಯಾನಂದ ಸಪಲ್ಯ ಬೊಲ್ಪೊಟ್ಟು ಮತ್ತು ಉಪಾಧ್ಯಕ್ಷರಾಗಿ ಪುಷ್ಪಲತಾ ಹೋರಂಗಳ ಇವರು ಮಂಗಳವಾರ ಅವಿರೋಧ ಆಯ್ಕೆಗೊಂಡರು.

ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಬಂಟ್ವಾಳ ತಾಲ್ಲೂಕಿನ ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸಂತೋಷ್ ಪೂಂಜ ಮತ್ತು ಉಪಾಧ್ಯಕ್ಷರಾಗಿ ಚಂದ್ರಾವತಿ ಗಂಗಾಧರ ಇವರು ಮಂಗಳವಾರ ಅವಿರೋಧ ಆಯ್ಕೆಗೊಂಡರು.

ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯರಾದ ಹರೀಶ್ ಶೆಟ್ಟಿ ಪಡು ಮತ್ತು ಉಪಾಧ್ಯಕ್ಷರಾಗಿ ಯಶೋದಾ ಮೇಗಿನ ಕುರಿಯಾಳ ಇವರು ಸೋಮವಾರ ಅವಿರೋಧ ಆಯ್ಕೆಗೊಂಡರು.

ಹಿರಿಯ ಫಾರ್ಮಾಸಿಸ್ಟ್ ಸುಶೀಲ ಕೆ.ವಿ. ನಿಧನ

ಮಂಗಳೂರು: ಕಾವೂರು ಗಾಂಧಿನಗರ ನಿವಾಸಿ ಜಯಚಂದ್ರ ಇವರ ಪತ್ನಿ , ಹಿರಿಯ ಫಾರ್ಮಾಸಿಸ್ಟ್ ಸುಶೀಲ ಕೆ.ವಿ.(70) ಅವರು ಅಸೌಖ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತಿ, ಪುತ್ರ…

ನಡೆದಾಡಲು ಅನುಕೂಲವಾಗುವ ಸಾಧನ ವಿತರಣೆ

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 10ನೇ ತರಗತಿಯ ವಿಕಲಚೇತನ ವಿದ್ಯಾರ್ಥಿ ಅಶ್ವತ್ಥನಿಗೆ ನಡೆಯಲು ಅನುಕೂಲವಾಗುವ ಉಪಕರಣವನ್ನು ವಿದ್ಯಾಕೇಂದ್ರದ ಸಂಚಾಲಕ ಡಾ. ಪ್ರಭಾಕರ ಭಟ್ ಇವರು ವಿತರಿಸಿ ಆಶೀರ್ವದಿಸಿದರು. ಈ…

ಬಿಲ್ಲವ ಅಸೋಸಿಯನ್ ಇದರ ವತಿಯಿಂದ ಕೋಟಿ ಚೆನ್ನಯ ಕ್ರೀಡಾಕೂಟ

ಬೆಂಗಳೂರು:ಬಿಲ್ಲವ ಅಸೋಸಿಯನ್ ಇದರ ವತಿಯಿಂದ ವರ್ಷಂಪ್ರತಿ ನಡೆಯುವ ಕೋಟಿ ಚೆನ್ನಯ ಕ್ರೀಡಾಕೂಟವು ಜೂ.28ರಂದು ಭಾನುವಾರ ಜರಗಿತು. ಬೆಂಗಳೂರು ಗಾಂದಿ ನಗರದ ಸೆಂಟ್ರಾಲ್ ಕಾಲೇಜು ಕ್ರೀಡಾಂಗಣದಲ್ಲಿ ದೇವರಾಜ ಅರಸು…

ಡಿಸಿಬಿಐ ಕಾರ್ಯಚರಣೆ ಕಳ್ಳನ ಬಂಧನ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಶರಣಪ್ಪ ಐಪಿಎಸ್ ರವರ ಆದೇಶ ಡಿ.ಸಿ.ಐ.ಬಿ ಪೊಲೀಸರು ಮಂಗಳೂರು ನಗರ ಹಾಗೂ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೋಟಾರು…

ವಿವಿ ಕನ್ನಡ ಸಂಶೋಧನಾ ಕಾರ್ಯಕ್ರಮದಿಂದ ಸಂಶೋಧನೆ ದೃಷ್ಟಿ ತಿದ್ದುವ ಕಾರ್ಯ: ಡಾ| ಎಸ್.ಎಂ ಹಿರೇಮಠ

ಮುಂಬಯಿ, ಜೂ.30: ಬಹಳ ಜನ ವಿದ್ವಾಂಸರು ಸಾಹಿತ್ಯಾಸಕ್ತರು ಸಂಶೊಧನೆ ಎಂಬುದು ಅನಾಕರ್ಷಕ ಕ್ಷೇತ್ರವೆಂದು ಭಾವಿಸಿರುವುದು ಸರಿಯಲ್ಲ. ಸಂಶೋಧನೆ ಎಂಬುದು ಯಾವುದೇ ಜ್ಞಾನಶಾಖೆಯನ್ನು ಬೆಳೆಯಿಸುವ ಮಹತ್ವದ ಕ್ರಿಯೆಯಾಗಿದೆ. ಸತ್ಯದ…

ಬಿ.ಸಿ.ರೋಡ್ : ಆದಾಯ ಪ್ರಮಾಣ ಪತ್ರ ಹಾಗೂ ಆಧಾರ್‍ಕಾರ್ಡ್ ಪಡೆಯಲು ನೂಕುನುಗ್ಗಲು

ಬಂಟ್ವಾಳ: ಆದಾಯ ಪ್ರಮಾಣ ಪತ್ರ ಪಡೆಯಲು ಬಿ.ಸಿ.ರೋಡಿನ ನಾಡಕಚೇರಿಯಲ್ಲಿ ಸೋಮವಾರ ನೂಕುನುಗ್ಗಲು ಉಂಟಾಗಿದೆ. ಇಲ್ಲಿನ ಹಳೇ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಆದಾಯ…

ಬಿ.ಸಿ.ರೋಡ್: ರಸ್ತೆ ತಡೆ ನಡೆಸುವ ಮೂಲಕ ಬೃಹತ್ ಪ್ರತಿಭಟನೆ

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡ್ ಸರ್ವಿಸ್ ರಸ್ತೆಯ ನಾದುರಸ್ತಿಯ ಬಗ್ಗೆ ಜನತೆಯ ಆಕ್ರೋಶ ಮುಗಿಲು ಮುಟ್ಟಿದ್ದು, ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ ನೇತೃತ್ವದಲ್ಲಿ ವಿವಿಧ…

ಪೊಳಲಿ: ವಿದ್ಯಾರ್ಥಿ ಸಂಸತ್ತಿನ ಚುನಾವಣೆ

ಪೊಳಲಿ: ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಜೂ.27 ಶನಿವಾರ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ನಡೆಯಿತು.ಜೂ.29 ಸೋಮವಾರ ಫಲಿತಾಂಶವನ್ನು ಪ್ರಕಟಿಸಲಾಯಿತು. ಮಂಗಳವಾರ ವಿದ್ಯಾರ್ಥಿ ಸಂಸತ್ತಿನ ಪ್ರಮಾಣವಚನ ಸಮಾರಂಭವನ್ನು ಕೈಗೊಂಡು ಮಂತ್ರಿಗಳಿಗೆ…

ಬಂಟ್ವಾಳ : ಗಿಡ ನೆಡುವ ಕಾರ್ಯಕ್ರಮ

ಬಂಟ್ವಾಳ : ಪರಿಸರ ಸಂರಕ್ಷಣೆಯಲ್ಲಿ ಮಾನವರ ಪಾತ್ರ ಬಹಳ ಮಹತ್ತರವಾದುದು . ಪರಿಸರ ನಾಶದಿಂದ ಅನೇಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಗೌ/ಪ್ರ/ಸಿವಿಲ್ ನ್ಯಾಯಾಧೀ ಶರಾದ ದೇವಾನಂದ ನುಡಿದರು.…

ಸಜೀಪಮೂಡ ನೂತನ ಅಧ್ಯಕ್ಷರಾಗಿ ಆಯ್ಕೆ

ಸಜೀಪಮೂಡ ಗ್ರಾಮಪಂಚಾಯತ್ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರದ ಗಣಪತಿ ಭಟ್ ಹಾಗೂ ಉಪಾಧ್ಯಕ್ಷರಾಗಿ ಲೀನಾ ಮಿರಾಂಡ ಅವಿರೋಧವಾಗಿ ಆಯ್ಕೆಯಾದರು. ಪಂಚಾಯತ್ನ ರಾಜೀವ ಸೇವಾ ಕೆಂದ್ರದಲ್ಲಿ ಬಂಟ್ವಾಳ…