ಪೊಳಲಿ: ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಜೂ.27 ಶನಿವಾರ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ನಡೆಯಿತು.ಜೂ.29 ಸೋಮವಾರ ಫಲಿತಾಂಶವನ್ನು ಪ್ರಕಟಿಸಲಾಯಿತು.

ಮಂಗಳವಾರ ವಿದ್ಯಾರ್ಥಿ ಸಂಸತ್ತಿನ ಪ್ರಮಾಣವಚನ ಸಮಾರಂಭವನ್ನು ಕೈಗೊಂಡು ಮಂತ್ರಿಗಳಿಗೆ ಮಂತ್ರಿ ಬ್ಯಾಜನ್ನು ವಿತರಿಸಲಾಯಿತು.
SUDDI9 MEDIA NETWORK