ಮಂಚಿ ಗ್ರಾಮ ಪಂಚಾಯತ್‍ನ ನೂತನ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಅವರಿಗೆ ಸನ್ಮಾನ ಕಾರ್ಯಕ್ರಮ
ಬಂಟ್ವಾಳ: ಬೊಲ್ಪು ಕಲಾ ತಂಡದ “ಆರೋಗ್ಯದೆಡೆಗೆ ನಮ್ಮ ನಡಿಗೆ” ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಮಂಚಿ ಗ್ರಾಮ ಪಂಚಾಯತ್‍ನ ನೂತನ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಇವರನ್ನು ತಂಡದ ವತಿಯಿಂದ…
SUDDI9 MEDIA NETWORK
ಬಂಟ್ವಾಳ: ಬೊಲ್ಪು ಕಲಾ ತಂಡದ “ಆರೋಗ್ಯದೆಡೆಗೆ ನಮ್ಮ ನಡಿಗೆ” ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಮಂಚಿ ಗ್ರಾಮ ಪಂಚಾಯತ್‍ನ ನೂತನ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಇವರನ್ನು ತಂಡದ ವತಿಯಿಂದ…
ಬಂಟ್ವಾಳ : ಬಂಟ್ವಾಳ ತಾಲೂಕು ಕಾವಳಮೂಡೂರು ಕೆದ್ದಳಿಕೆ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಮಂಗಳೂರು ಆಲ್‍ಕಾರ್ಗೊಲಾಜಿಸ್ಟಿಕ್ ಸಂಸ್ಥೆ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ ಜು.28ರಂದು ಮಂಗಳವಾರ ಜರಗಿತು. ತಾ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್…
-ಡಾ| ನಾಗವೇಣಿ ಮಂಚಿ ಬಂಟ್ವಾಳ: ಕಲೆ, ಸಾಹಿತ್ಯಕ್ಕೆ ಬದುಕನ್ನು ಅರಳಿಸುವ ಶಕ್ತಿ ಇದೆ. ಕವಿಗಳು ಕಲಾನುಭವದ ಮೂಲಕ ಜೀವನ ಶ್ರೀಮಂತಿಕೆಯ ಮೂಲಕ ಕಲಾಕೃತಿಗಳನ್ನು ಸೃಷ್ಟಿಸುತ್ತಾರೆ. ಮನುಷ್ಯನಲ್ಲಿ ಮಾನವೀಯ…
ಬಂಟ್ವಾಳ : ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ಚೇಲಾರಿ 2015ನೇ ಸಾಲಿನಲ್ಲಿ ನಡೆಸಿದ 5ನೇ ತರಗತಿ ಪಬ್ಲಿಕ್ ಪರಿಕ್ಷೆಯಲ್ಲಿ ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧೀನದ…
ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು, ಕಾವಳಪಡೂರು ವಗ್ಗ ಇದರ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅನುಮತಿಯ…
ಬಂಟ್ವಾಳ: ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ನೌಕರರು ಬಹಳಷ್ಟು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಎಷ್ಟೋ ಸಂಸ್ಥೆಗಳಲ್ಲಿ ದುಡಿದ ಬೋಧಕ-ಬೋಧಕೇತರ ವರ್ಗದವರಿಗೆ ಅನುದಾನ ದೊರಕಿದ್ದೇ ತಮ್ಮ 15-18 ವರ್ಷಗಳ ವೇತನ ರಹಿತ…
ಬಂಟ್ವಾಳ: ಶಿಕ್ಷಣ ಇಲಾಖೆ ವತಿಯಿಂದ ದ.ಕ.ಜಿ.ಪ ಶಾಲೆ ನರಿಕೊಂಬು ಇಲ್ಲಿ ಜು.28 ಮಂಗಳವಾರ ನಡೆದ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ…
ಬಂಟ್ವಾಳ :ನಮ್ಮ ಜೀವನವು ಚದುರಂಗದ ಆಟದಂತೆ. ಎಲ್ಲರೂ ರಾಜನ ಸ್ಥಾನಕ್ಕೆ ಹಂಬಲಿಸುವವರೇ. ರಾಜನ ಸ್ಥಾನ ಸುರಕ್ಷಿತವಾಗಿರಲು ಕಾಲಾಳುಗಳೇ ಕಾರಣ ಆದರೆ ಪ್ರಸ್ತುತ ಸಮಾಜದಲ್ಲಿ ಅಧಿಕಾರಿಗಳು ಕಾಲಾಳುಗಳನ್ನು ಅಂದರೆ…
ಬಂಟ್ವಾಳ: ಯುವವಾಹಿನಿ (ರಿ) ಕೇಂದ್ರ ಸಮಿತಿಯು ವಿಶುಕುಮಾರ ದತ್ತಿನಿಧಿ ಸಂಚಾಲನಾ ಸಮಿತಿ ಮೂಲಕ ಕೊಡಮಾಡುತ್ತಿರುವ ವಿಶುಕುಮಾರ್ ಪ್ರಶಸ್ತಿಗೆ ಹಿರಿಯ ಕಥೆಗಾರ, ಕಾದಂಬರಿಕಾರ, ನಾಟಕಕಾರ, ಪ್ರಶಸ್ತಿಗಳ ಸರದಾರ ‘ಬೊಳುವಾರು…
ಪುತ್ತೂರು: ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಪುತ್ತೂರಿನ ಭಾವನಾ ಕಲಾ ಆಟ್ರ್ಸ್ ಮರಳು ಕಲಾಕೃತಿ ರಚನೆಯ ಮೂಲಕ ವಿಶಿಷ್ಟ ರೀತಿಯಲ್ಲಿ ಶ್ರದ್ದಾಂಜಲಿ…
ಭಾರತ ರಾಷ್ಟ್ರದ ಧರ್ಮ ಮಾರ್ಮಿಕವಾದದ್ದು: ಒಡಿಯೂರು ಸ್ವಾಮೀಜಿ ಮುಂಬಯಿ: ಜಗತ್ತಿಗೆ ಭಾರತದ ಮಹತ್ವ ಯಾಕೆ ಅಂದರೆ ರಾಷ್ಟ್ರದ ಧರ್ಮ ಸೂತ್ರವೇ ಇದಕ್ಕೆ ಕಾರಣ. ಇಲ್ಲಿನ ಧರ್ಮ ಮಾರ್ಮಿಕವಾಗಿದ್ದು,…
ಕಿನ್ನಿಗೋಳಿ: ಕಿನ್ನಿಗೋಳಿ ಬಳಿಯ ಬೊಳ್ಳೂರು ಮಿತ್ರ ಮಂಡಳಿ ಮತ್ತು ಸ್ಪೋರ್ಟ್ಸ್ ಸಂಸ್ಥೆ ಹಾಗೂ ಹಿಂದೂ ಜಾಗರಣ ವೇದಿಕೆ ಕೊಕುಡೆಯ ಜಂಟಿ ಸಂಯೋಜನೆಯಲ್ಲಿ ನಿರ್ಮಿಸಿದ ಬೊಳ್ಳೂರು ತುಳು ಲಿಪಿಯ…
ಮೂಲ್ಕಿ:ರಾಷ್ಟ್ರೀಯ ಸ್ವಯಂಸೇವಕ ಸಂಘ ಮೂಲ್ಕಿ ತಾಲೂಕು ಕೇಂದ್ರದ ವತಿಯಿಂದ ಗುರು ಪೂಜಾ ಉತ್ಸವ ಭಾನುವಾರ ಬಪ್ಪನಾಡು ದೇವಸ್ಥಾನದ ಶ್ರೀಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ಜರುಗಿತು.
ಮೂಲ್ಕಿ:ಸ್ವಾತಂತ್ರ್ಯ ಹೋರಾಟಗಾರ ದಿ.ಮೂಲ್ಕಿ ರಾಮಕೃಷ್ಣ ಪೂಂಜರವರ ಸೊಸೆ, ಸಮಾಜ ಸೇವಕ ದಿ.ಹರಿ ಪೂಂಜಾ ರವರ ಧರ್ಮಪತ್ನಿ ಮೂಲ್ಕಿ ಕಾರ್ನಾಡು ವಿಲ್ಲಾ ನಿವಾಸಿ ಪದ್ಮಾವತಿ ಹರಿ ಪೂಂಜಾ(86) ರವರು…