ಮುರ ಜಂಕ್ಷನ್ಲ್ಲಿ ರಸ್ತೆ ತಡೆದು ಬೃಹತ್ ಪ್ರತಿಭಟನೆ
ಬಜಪೆ: ಭಾರೀ ಗಾತ್ರದ ಹೊಂಡ ಗುಂಡಿಗಳಿಂದ ಆವೃತವಾಗಿರುವ ಬಜಪೆ ಪೊಲೀಸ್ ಸ್ಟೇಶನ್-ಮುರನಗರ ಜಂಕ್ಷನ್-ಕಿನ್ನಿಪದವು ಪೆಟ್ರೋಲ್ ಪಂಪ್ವರೆಗಿನ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರ ಯೋಗ್ಯವಾಗಿಸುವಂತೆ ಆಗ್ರಹಿಸಿ ಬಜಪೆಯ ನಾಗರಿಕ ಹೋರಾಟ…
SUDDI9 MEDIA NETWORK
ಬಜಪೆ: ಭಾರೀ ಗಾತ್ರದ ಹೊಂಡ ಗುಂಡಿಗಳಿಂದ ಆವೃತವಾಗಿರುವ ಬಜಪೆ ಪೊಲೀಸ್ ಸ್ಟೇಶನ್-ಮುರನಗರ ಜಂಕ್ಷನ್-ಕಿನ್ನಿಪದವು ಪೆಟ್ರೋಲ್ ಪಂಪ್ವರೆಗಿನ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರ ಯೋಗ್ಯವಾಗಿಸುವಂತೆ ಆಗ್ರಹಿಸಿ ಬಜಪೆಯ ನಾಗರಿಕ ಹೋರಾಟ…
ವೈಜ್ಞಾನಿಕ ಅನುವಾದದಲ್ಲಿ ಮಡಿವಂತಿಕೆ ಸಲ್ಲದು: ಡಾ| ನಿಂಜೂರು ಮುಂಬಯಿ : ರೂಪಾಂತರ ಅನ್ನುವುದು ವಿಶಿಷ್ಟ ಅನುವಾದ ಪ್ರಕಾರವಾಗಿದೆ. ಶಬ್ದಕೋಶ ಭಾಷಾಂತರದ ಆಸ್ತ್ರವಾಗಿದ್ದು, ನಿಘಂಟುಗಳ ಅನುವಾದದಿಂದ ಪೇಚಿಗೆ ಬೀಳುವ…
ಜಗತ್ತಿನಾದ್ಯಂತ ಐವತ್ತು ಲಕ್ಷ ತುಳುವವರಿದ್ದಾರೆ : ಪ್ರೋ| ಶ್ರೀಪಾದ ಭಟ್ ಮುಂಬಯಿ : ಮುಂಬಯಿ ಬದುಕು ನಿತ್ಯದ ಜಾತ್ರೆ. ಇಲ್ಲಿನನ್ನ ಮಾತೃಭಾಷೆಯಲ್ಲಿ ಇದೇ ಮೊದಲಾಗಿ ಮಾತನಾಡುತ್ತಿರುವುದು ನನ್ನ…
ಬಂಟ್ವಾಳ :ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಶೈಕ್ಷಣಿಕ ಚಟುವಟಿಕೆ ಮಾತ್ರವಲ್ಲದೆ ಎನ್ಎಸ್ಎಸ್ ಮತ್ತಿತರ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ಅನುಭವ ದೊರೆತಾಗ ಬದುಕಿನಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ಚೆನ್ನೈತ್ತೋಡಿ…
ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ಬುಡೋಳಿ ವಿಸ್ಡಂ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಬಿ. ಕಾಸಿಂ ಶಾಫಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್, ಉಮ್ಮರ್…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತಕ್ಕೆ ಬಂಟ್ವಾಳ ಪುರಸಭೆ ಸಾಮಾನ್ಯ ಸಭೆಯಲ್ಲಿ ‘ಬ್ರಹ್ಮಶ್ರೀ ನಾರಾಯಣ ಗುರು’ ನಾಮಕರಣಗೊಳಿಸಿರುವುದನ್ನು ಇಲ್ಲಿನ ಯುವವಾಹಿನಿ ಘಟಕ ಅಧ್ಯಕ್ಷ ರಾಜೇಶ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಬಾಲಕಿಯರ ವಿಭಾಗದಲ್ಲಿ ಸುಜೀರು ಸರ್ಕಾರಿ ಪ್ರೌಢಶಾಲೆ ತಂಡವು ಪ್ರಥಮ ಸ್ಥಾನ…
ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಸಂದರ್ಭದಲ್ಲಿ ದ.ಕ. ಜಿಲ್ಲಾ 20ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಕಟೀಲು: ಕನ್ನಡ ಸಾಹಿತ್ಯ ಪರಿಷತ್ತು 100 ವರ್ಷ ಪೂರೈಸಿ ಶತಮಾನೋತ್ಸವ ಆಚರಿಸುತ್ತಿರುವ…
ಕೊಂಕಣ ರೈಲು ಜಾರ್ಜ್ ಫೆರ್ನಾಂಡಿಸ್ರ ದೂರದೃಷ್ಠಿ: ಶಿಮಂತೂರು ಉದಯ ಶೆಟ್ಟಿ ಮುಂಬಯಿ : ನಮ್ಮದು ಜನಪರ ಚಿಂತನೆ ಆಗಿದ್ದು ರೈಲು ಸಮಸ್ಯೆಗಳ ಬಗ್ಗೆ ನಮ್ಮ ದನಿಯನ್ನು ಸರಕಾರಕ್ಕೆ…
ಬಂಟ್ವಾಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬಂಟ್ವಾಳ ಮತ್ತು ಸಮನ್ವಯ ಸಮಿತಿ ಅಂಗನವಾಡಿ ಕೇಂದ್ರ ಕೈಕುಂಜೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ…
ಬಂಟ್ವಾಳ: ಲೋಕೋಪಯೋಗಿ ಇಲಾಖೆ ಬೆಂಗಳೂರು ಇದರ ಮುಖ್ಯ ಇಂಜಿನಿಯರ್ ತ್ಯಾಗರಾಜ್ ಬಿ.ಸಿ.ರೋಡ್ನ ಮಿನಿವಿಧಾನ ಸೌಧ ಕಟ್ಟಡದ ತೀವ್ರಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿ ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯೊಳಗೆ…
ಉಳ್ಳಾಲ: ಸ್ಕೂಟರಿನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ನಡೆಸುತ್ತಿದ್ದ ಯುವಕನನ್ನು ಬಜರಂಗದಳದ ಕಾರ್ಯಕರ್ತರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಂಡಿತ್ ಹೌಸ್ ಬಳಿ ಶನಿವಾರ ನಡೆದಿದೆ.…
ಬಂಟ್ವಾಳ: ಯುವಕಾಂಗ್ರೆಸ್ ಮುಖಂಡ ದಿ. ಬೊಂಡಾಲ ಜಗನ್ನಾಥ ಶೆಟ್ಟಿಯವರ 3ನೇ ಪುಣ್ಯ ತಿಥಿಯ ಪ್ರಯುಕ್ತ ಬಂಟ್ವಾಳ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಅಗ್ರಾಹಾರ್ನ ಸರ್ಕಾರಿ ಅನುದಾನಿತ ಹಿರಿಯ…
ಮುಂಬಯಿ:ಜು.31: ಹಿಂದೂಸ್ಥಾನದಲ್ಲಿನ ಪುಣ್ಯಪುರುಷರು, ಸಾಧುಸಂತರು ತಮ್ಮ ಧರ್ಮದ ತತ್ವಗಳನ್ನು ಜನಸಾಮಾನ್ಯರಿಗೆ ಪೂರ್ವಜರ ಮಾರ್ಗದರ್ಶನ ದೊಂದಿಗೆ ಕಾಲಕಾಲಕ್ಕೆ ಅರಿವು ಮೂಡಿಸುತ್ತಾ ಭಕ್ತರ ಬಾಳನ್ನು ಬೆಳಗಿಸುವಲ್ಲಿ ಸಫಲರಾಗಿದ್ದಾರೆ. ಗುರು ಎಂದರೆ…