Author: Suddi9

ಬಂಟ್ವಾಳ: ಪತ್ರಕರ್ತರ ಸಂಘದ ಬೆಳ್ಳಿಹಬ್ಬ 25ರಂದು ಪೂರ್ವಭಾವಿ ಸಭೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕು ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಪ್ರಯುಕ್ತ ಇದೇ 25ರಂದು ಸಂಜೆ 4ಗಂಟೆಗೆ ಬಿ.ಸಿ.ರೋಡ್ನ ಡಾ.ಬಿ.ಶ್ರೀನಿವಾಸ್ ರಾವ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ…

ಲಯನ್ಸ್ ಸೇವಾ ಮಂದಿರದಲ್ಲಿ 69ನೇ ಸ್ವಾತಂತ್ರ್ಯೋತ್ಸವ

ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳದ ವತಿಯಿಂದ ಲಯನ್ಸ್ ಸೇವಾ ಮಂದಿರದಲ್ಲಿ 69ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಲಯನ್ಸ್ ಕ್ಲಬ್ ಸದಸ್ಯರು, ಮಾಜಿ ಸೈನಿಕರಾದ ಲಯನ್ ರಾಮಯ್ಯ…

ಅರಳ: ಹೊಸ ಪಂಚಾಯಿತಿ ಪ್ರಥಮ ಗ್ರಾಮ ಸಭೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನಿಂದ ಪ್ರತ್ಯೇಕಗೊಂಡ ಅರಳ ಹೊಸ ಗ್ರಾಮ ಪಂಚಾಯಿತಿಗೆ ಇಲ್ಲಿನ ಎರ್ಮಾಳು ಎಂಬಲ್ಲಿ ಎರಡೂವರೆ ಎಕರೆ ಸರ್ಕಾರಿ ಜಮೀನಿನಲ್ಲಿ ಪಂಚಾಯಿತಿ ಕಚೇರಿ…

ಅಮ್ಮುಂಜೆ: ಕಂದಾಯ ಅದಾಲತ್ 49 ಮಂದಿಗೆ ಪಿಂಚಣಿ ವಿತರಣೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಮುಂಜೆ ಗ್ರಾಮ ಪಂಚಾಯಿತಿನಲ್ಲಿ ಗುರುವಾರ ನಡೆದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 49 ಮಂದಿ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ಸಾಮಾಜಿಕ ಭದ್ರತೆ…

ಮಂಗಳೂರು ವಿ.ವಿ ಯಡವಟ್ಟು: ನೂರಾರು ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ

ಉಳ್ಳಾಲ: ಅವರೆಲ್ಲರೂ ಪ್ರತಿಭಾನ್ವಿತ ವಿದ್ಯಾರ್ಥಿಗಳು. ಉತ್ತಮ ಅಂಕದೊಂದಿಗೆ ಪದವಿ ಪಡೆಯೋ ಕನಸು ಕಂಡಿದ್ದರು. ನಿರೀಕ್ಷೆಯಂತೆಯೇ ಎಲ್ಲಾ ವಿಷಯಗಳಲ್ಲೂ ವಿಶಿಷ್ಟ ಶ್ರೇಣಿಯಲ್ಲೇ ಉತ್ತೀರ್ಣರಾಗಿದ್ದರು. ಆದರೆ ಕಾರ್ಪೋರೇಟ್ ಲಾ ವಿಷಯ…

ಗಂಟಾಲ್ಕಟ್ಟೆ ಅಕ್ರಮ ಕಸಾಯಿಖಾನೆಗೆ ದಾಳಿ: ಸ್ಥಳದಲ್ಲಿ ಉಧ್ವಿಗ್ನ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಗಂಟಾಲ್ಕಟ್ಟೆ ಗಂಟಾಲ್ಕಟ್ಟೆಯಲ್ಲಿ ನಡೆಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಗುರುವಾರ ಸಂಜೆ ದಾಳಿ ನಡೆಸಿದ್ದು, ಈ ಸಂದರ್ಭ ಇತ್ತಂಡಗಳ ಘರ್ಷನೆ ಉಂಟಾಗಿದ್ದು, ಪರಿಸರದಲ್ಲಿ ಉದ್ವಿಗ್ನ ಪರಿಸ್ಥಿತಿ…

ಯಕ್ಷಲಹರಿ ಕಿನ್ನಿಗೋಳಿಯ ಅಧ್ಯಕ್ಷ ಶ್ರೀನಿವಾಸ್ ಭಟ್

ಕಿನ್ನಿಗೋಳಿ:ಖ್ಯಾತ ಹವ್ಯಾಸಿ ಯಕ್ಷಗಾನ ಕಲಾವಿದ ಸಂಘಟಕ ಯಕ್ಷಲಹರಿ ಕಿನ್ನಿಗೋಳಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಭಟ್ (೬೫) ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಇಂದು ನಿಧನರಾದರು, ಹಲವಾರು ವರ್ಷಗಳಿಂದ ಯಕ್ಷಗಾನ…

ಪೂಪಾಡಿಕಲ್ಲಿಗೆ ಹೋಗುವ ಕಾಲುದಾರಿಯ ಶ್ರಮದಾನ

ಎಡಪದವು: ಶಾಸ್ತಾವು ಶ್ರೀ ಭೂತನಾಥೇಶ್ವರ ಪರಿಸರದ ಮತ್ತು ಪೂಪಾಡಿಕಲ್ಲಿನ ಯುವಕರು ಬೈತರಿ ಹಾಗೂ ಪೂಪಾಡಿಕಲ್ಲಿಗೆ ಹೋಗುವ ಕಾಲು ದಾರಿಯನ್ನು ಶ್ರಮದಾನ ಮಾಡುವ ಮೂಲಕ ಸಾರ್ವಜನಿಕರಿಗೆ ಹೋಗಲು ಅನುಕೂಲವಾಗುವಂತೆ…

ಶಿವಾ’ಸ್ ಹೇರ್ ಡಿಝೈನರ್ಸ್ ಲೊಖಾಂಡ್‍ವಾಲ ಶಾಖೆ ಉದ್ಘಾಟನೆ

ಮುಂಬಯಿ : ವಿಶ್ವ ಮನ್ನಣೆ ಪಡೆದ ತುಳು-ಕನ್ನಡಿಗ ಮಾತ್ತು ಯುರೋಪಿಯನ್ ಕಾಂಟಿನೆಂಟಲ್ ಯುನಿವರ್ಸಿಟಿಯಿಂದಡಾಕ್ಟರೇಟ್ ಪಡೆದುಕೊಂಡಿದ್ದ ಅತ್ತೂರು ಡಾ| ಶಿವರಾಮ್ ಕೆ.ಭಂಡಾರಿ ಆಡಳಿತ್ವದ ಪ್ರಸಿದ್ಧ ಕೇಶ ವಿನ್ಯಾಸ ಸಂಸ್ಥೆ…

ರಾಜೀವ್ ಗಾಂಧಿ ಸದ್ಭಾವನಾ ಯಾತ್ರಾ ಜ್ಯೋತಿ ಹಸ್ತಾಂತರ

ಬಂಟ್ವಾಳ: ಕರ್ನಾಟಕದ ಆರೋಗ್ಯ ಸಚಿವ ಯು.ಟಿ.ಖಾದರ್ , ಕರ್ನಾಟಕದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಹಾಗೂ ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ ಹಾಗೂ…

ಬೇಕರಿ ಮಾಲೀಕನ ಕೊಲೆಯತ್ನ ಪ್ರಕರಣ : ಮತ್ತಿಬ್ಬರ ಬಂಧನ

ಉಳ್ಳಾಲ: ಬೇಕರಿ ಮಾಲೀಕನ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಪ್ರಮುಖ ಆರೋಪಿ ಸಹಿತ ಆತನ ತಂಡದಲ್ಲಿದ್ದ ಇನ್ನೋರ್ವನನ್ನು ಬಂಧಿಸಿದ್ದು, ಅಲ್ಲಿಗೆ ಒಟ್ಟು ಐದು ಮಂದಿ…

ಮಾಜಿ ಮುಖ್ಯ ಮಂತ್ರಿಗಳಾದ ಡಿ.ದೇವರಾಜ್ ಅರಸುರವರ 100ನೇ ಜನ್ಮ ದಿನಾಚರಣೆ

ಬಂಟ್ವಾಳ : ಹಿಂದುಳಿದ ವರ್ಗದ ಜನತೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ದೇವರಾಜ ಅರಸರು ಎಂದೆಂದಿಗೂ ಸ್ಮರಣೀಯರು . ಅವರ ಯೋಚನೆ-ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಲ್ಲಿ ಸಂಘಟಿತ ಪ್ರಯತ್ನ ನಡೆಯಬೇಕಾಗಿದೆ ಎಂದು…

ರಾಯಿ: ಅಂಗನವಾಡಿ ಕೇಂದ್ರಕ್ಕೆ ನೂತನ ದ್ವಜಸ್ಥಂಭ ನಿರ್ಮಾಣ

ಬಂಟ್ವಾಳ: ಸೌತ್‍ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಶನ್ ಬಂಟ್ವಾಳ ವಲಯದಿಂದ ರಾಯಿ ಪೇಟೆಯಲ್ಲಿ ನೂತನ ವಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರಕ್ಕೆ ನೂತನ ದ್ವಜಸ್ಥಂಭವನ್ನು ನಿರ್ಮಿಸಿಕೊಡಲಾಯಿತು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸುಮಾರು…

ನಾಗಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ ಇದರ 14ನೇ ವರ್ಷದ ಮೋಸರು ಕುಡಿಕೆ ಉತ್ಸವ

ಬಿ.ಸಿ.ರೋಡಿನಿಂದ ಪೊಳಲಿ ಶ್ರೀ ರಾಜಾರಾಜೇಶ್ವರಿ ದೇವಿಯ ದಿವ್ಯ ಸನ್ನಿಧನಕ್ಕೆ ಹಾದು ಹೋಗುವ ಸ್ವಾಮಿ ವಿವೇಕಾನಂದ ರಸ್ತೆಯ ಹೃದಯು ಭಾಗದಲ್ಲಿ ಸಿಗುವ ಪುಟ್ಟ ಊರೆ ತೆಂಕಬೆಳ್ಳೂರಿನ ಧನುಪೂಜೆಯ ಕಮ್ಮಾಜೆ.…