Author: Suddi9

ಅಂತಾರಾಷ್ಟ್ರೀಯ ಸೌಹಾರ್ದ ಅಥ್ಲೆಟಿಕ್ಗೆ ಚಾಲನೆ, ಡಾ.ಆಳ್ವರಿಂದ ಕ್ರೀಡಾ ಕ್ಷೇತ್ರದಲ್ಲಿ ಕ್ರಾಂತಿ: ಸಚಿವ ಅಭಯಚಂದ್ರ

ಮೂಡುಬಿದಿರೆ: ಕ್ರೀಡಾ ಕ್ಷೇತ್ರದಲ್ಲಿ ಪ್ರಜ್ವಲಿಸುತ್ತಿರುವ ಮೂಡುಬಿದಿರೆಯ ಸಿಂಥೆಟಿಕ್ ಮೈದಾನದಲ್ಲಿ ಭಾರತ ಹಾಗೂ ಶ್ರೀಲಂಕಾದ ಕ್ರೀಡಾಪಟುಗಳ ನಡುವೆ ಬಾಂಧವ್ಯ ವೃದ್ಧಿಸುತ್ತಿರುವುದು ಸಂತಸದಾಯಕ ವಿಷಯ. ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ…

ವಿದ್ಯಾರ್ಥಿಗೆ ಹಲ್ಲೆಗೈದ ಶಿಕ್ಷಕ ಪರಾರಿ

ವಿಟ್ಲ: ವಿದ್ಯಾರ್ಥಿಗೆ ಅಮಾನುಷ ಹಲ್ಲೆ ಗೈದ ಶಿಕ್ಷಕ, ಪುತ್ತೂರು ತಾಲೂಕಿನ ಜ್ಯೋತಿ ಷಿಯಾಗಿರುವ ಸೋಮಸುಂದರ ಶಾಸ್ತ್ರಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕ ರಣ ದಾಖತ್ತಿದ್ದಂತೆ ಆತ…

ಜಾಗದ ವಿಚಾರ; ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ

ಮೂಡಬಿದ್ರೆ: ಜಾಗದ ವಿಚಾರಕ್ಕೆ ಸಂಬಂಧಿಸಿ ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ನೆಲ್ಲಿಕಾರು ಸಮೀಪದ ಪಣಪಿಲ ಎಂಬಲ್ಲಿ ನಡೆದಿದೆ. ನೆಲ್ಲಿಕಾರ್…

ಎತ್ತಿನಹೊಳೆ ವಿರುದ್ಧ  ಸೆ.19ರಂದು ಸರ್ವ ಕಾಲೇಜು ಬಂದ್

ಮಂಗಳೂರು: ಎತ್ತಿನಹೊಳೆ ತಿರುವು ಯೋಜನೆಯ ವಿರುದ್ಧ ಸರ್ವ ಕಾಲೇಜು ವಿದ್ಯಾರ್ಥಿವತಿಯಿಂದ ಸೆ.19ರಂದು ಕಾಲೇಜು ಬಂದ್ ಮಾಡಿ ಪ್ರತಿಭಟನೆ ನಡೆಸಲು ಸರ್ವ ಕಾಲೇಜ್ ಸಂಘ ತೀರ್ಮಾನಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

ಬ್ಯಾಂಕ್ ದರೋಡೆ; ಓರ್ವ ಸೆರೆ

ಕಾಸರಗೋಡು: ಇಲ್ಲಿನ ಕೂಡ್ಲು ಸೇವಾ ಸಹಕಾರಿ ಬ್ಯಾಂಕಿ ನಿಂದ ನಗ-ನಗದು ದರೋಡೆಗೈದ ಪ್ರಕರಣದಲ್ಲಿ ಒರ್ವನನ್ನು ಬಂಧಿಸ ಲಾಗಿದ್ದು, ನಾಲ್ವರ ಗುರುತಿಸಲಾಗಿದೆ. ಕಳೆದ ಸೋಮವಾರ ಮಧ್ಯಾಹ್ನ ದರೋಡೆಕೋರರು ಬ್ಯಾಂಕ್…

ಯುವಕನ ಕಡಿದು ಕೊಲೆಯತ್ನ

ಮಂಗಳೂರು: ಬೈಕ್‍ನಲ್ಲಿ ಸಂಚರಿಸುತ್ತಿದ್ದ ಯುವಕನನ್ನು ಸ್ವಿಫ್ಟ್ ಕಾರಿನಲ್ಲಿ ಬೆನ್ನಟ್ಟಿದ ತಂಡವೊಂದು ಆತನ ಮೇಲೆ ತಲವಾರಿನಿಂದ ದಾಳಿ ನಡೆಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಚೆಂಬುಗುಡ್ಡೆ ಎಂಬಲ್ಲಿ ಗುರುವಾರ…

ನಾರಾಯಣ ಗುರು ಶಿಲುಬೆ ಪ್ರಕರಣ;ಸಿಪಿಐ(ಎಂ) ಕ್ಷಮೆಯಾಚಿಸದಿದ್ದರೆ ಜಿಲ್ಲೆ ಬಂದ್: ಬಿಜೆಪಿ ಎಚ್ಚರಿಕೆ

ಬಂಟ್ವಾಳ: ಕೇರಳದಲ್ಲಿ ಕೃಷ್ಣ ಜನ್ಮಾಷ್ಟಮಿಯ ದಿನ ಸಿಪಿಐ(ಎಂ) ಕಾರ್ಯಕರ್ತರು ಬ್ರಹ್ಮಶ್ರೀ ನಾರಾಯಣ ಗುರುವನ್ನು ಶಿಲುಬೆಗೇರಿಸುವ ರೀತಿಯಲ್ಲಿ ಚಿತ್ರಿಸಿರುವುದನ್ನು ವಿರೋಧಿಸಿ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಬಂಟ್ವಾಳ ತಹಶೀಲ್ದಾರ್…

30 ಲಕ್ಷ ವರ್ಷದ ಹಿಂದಿನ ಮಾನವನ ಅಸ್ತಿಪಂಜರ ಪತ್ತೆ!

ಜೋಹಾನ್ಸ್ ಬರ್ಗ್: ಆದಿಮ ಮನುಷ್ಯನದೆಂದು ನಂಬಲಾಗಿರುವ ಅಸ್ತಿಪಂಜರಗಳನ್ನು ದಕ್ಷಿಣ ಆಫ್ರಿಕಾದ ಅತ್ಯಂತ ಪುರಾತನ ಗುಹೆಯೊಂದರಲ್ಲಿ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಸುಮಾರು 30 ಲಕ್ಷ ವರ್ಷ ಹಳೆಯದ್ದೆಂದು ಹೇಳಲಾಗುವ…

ಎತ್ತಿನ ಹೊಳೆ ತಿರುವು ಯೋಜನೆ ವಿರೋಧಿಸಿದ ಕಾಂಗ್ರೆಸಿಗರಿಗೆ ಹುದ್ದೆ ಇಲ್ಲ?

ಮಹತ್ವದ ಬೆಳವಣಿಗೆಯೊಂದರಲ್ಲಿ ಎತ್ತಿನಹೊಳೆ-ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿದ ಕಾಂಗ್ರೆಸಿಗರಿಗೆ ಜಿಲ್ಲೆಯಲ್ಲಿ ಯಾವುದೇ ಮಹತ್ವದ ಹುದ್ದೆ ನೀಡದಂತೆ ನೋಡಿಕೊಳ್ಳಲಾಗಿದೆ ಎಂಬ ಸುದ್ದಿ ಈ ಕಿವಿಯಿಂದ ಆ ಕಿವಿಗೆ…

ಕಬಡ್ಡಿ ಪಂದ್ಯಾಟ: ಆಳ್ವಾಸ್ಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಕಡಬದ ಸೈಂಟ್ ಜೋಕಿನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ಗ್ರಾಮಾಂತರವನ್ನು ಪ್ರತಿನಿಧಿಸಿದ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ…

ಆಳ್ವಾಸ್ನಲ್ಲಿ ಶಿಕ್ಷಕರ ದಿನಾಚರಣೆ, ಅಧ್ಯಯನದೊಂದಿಗೆ ಅಧ್ಯಾಪನ ಪರಿಣಾಮಕಾರಿ ಶಿಕ್ಷಣ

ಮೂಡುಬಿದಿರೆ: ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಕರಿಗೆ ಗೌರವ, ಅದರೊಂದಿಗೆ ಮಹತ್ವದ ಜವಾಬ್ದಾರಿಯಿದೆ. ಸಮಾಜವನ್ನು ಸಕಾರತ್ಮಕವಾಗಿ ರೂಪಿಸುವ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಕೆಲಸ ಶಿಕ್ಷಕನಿಂದಾಗಬೇಕು. ನಿರಂತರ ಅಧ್ಯಯನದೊಂದಿಗೆ ಅಧ್ಯಾಪನ ಮಾಡಿದರೆ…

ಫೋಟೋಗ್ರಾಫಿ ಅದ್ಬುತ ಸಾಧನೆಗೈದ ಬಂಟ್ವಾಳದ ಯುವಕ ನಿತ್ಯಪ್ರಕಾಶ್ ಎಚ್.ಎಸ್.ಬಂಟ್ವಾಳ್.

ಫೋಟೋಗ್ರಾಫಿ, ಪ್ರವಾಸ, ನಟನೆ, ನೃತ್ಯ…..ಇವೆಲ್ಲವೂ ಈತನ ಹವ್ಯಾಸ. ವಿಶೇಷ, ಅಧ್ಭುತವಾದ ಫೋಟೋಗ್ರಾಪಿಗಾಗಿ 6 ಅಂತರ್ರಾಷ್ಟ್ರ ಮಟ್ಟ, 6 ರಾಷ್ಟ್ರ ಮಟ್ಟ ಹಾಗೂ 5 ರಾಜ್ಯ ಮಟ್ಟದ ಆವಾರ್ಡ್…

‘ನಮ್ಮ ಆರೋಗ್ಯ’ ಒಂದು ಆಪ್ತ ಸಮಲೋಚನೆ ಕಾರ್ಯಕ್ರಮ

ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‍ಕ್ರಾಸ್ ಘಟಕ ಹಾಗೂ ಆಪ್ತ ಸಲಹೆ ಸಮಿತಿಯ ಜಂಟಿ ಆಶ್ರಯದಲ್ಲಿ ‘ನಮ್ಮ ಆರೋಗ್ಯ’ ಎಂಬ ವಿಷಯದ ಬಗ್ಗೆ ಆಪ್ತ…

ರೆಡ್‍ಕ್ರಾಸ್ ಘಟಕದಿಂದ ಗಿಡ ನೆಡುವಿಕೆ

ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್‍ಕ್ರಾಸ್ ಘಟಕದ ವತಿಯಿಂದ ಕಾಲೇಜಿನ ಆವರಣದಲ್ಲಿ ಕಾಳು ಮೆಣಸು ಗಿಡಗಳನ್ನು ನೆಡಲಾಯಿತು. ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಧ್ಯಕ್ಷರಾದ ಶ್ರೀ ಸದಾಶಿವ…