ವಿಟ್ಲ: ವಿದ್ಯಾರ್ಥಿಗೆ ಅಮಾನುಷ ಹಲ್ಲೆ ಗೈದ ಶಿಕ್ಷಕ, ಪುತ್ತೂರು ತಾಲೂಕಿನ ಜ್ಯೋತಿ ಷಿಯಾಗಿರುವ ಸೋಮಸುಂದರ ಶಾಸ್ತ್ರಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕ ರಣ ದಾಖತ್ತಿದ್ದಂತೆ ಆತ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಶಿಕ್ಷಕ ಸೋಮಸುಂದರ ಶಾಸ್ತ್ರಿ ವಿಟ್ಲ ಸಮೀಪದ ದೇವಸ್ಥಾನವೊಂದರಲ್ಲಿ ವಿದ್ಯಾರ್ಥಿಗಳಿಗೆ ವೇದ ಪಾಠ ಹೇಳಿಕೊಡುವ ಸಂದರ್ಭ ಕಾಶಿಮಠ ಎಂಬಲ್ಲಿಯ ವಿದ್ಯಾರ್ಥಿಯೊಬ್ಬನಿಗೆ, ಹಲ್ಲೆ ನಡೆಸಿದ್ದು, ಆತನ ವಿರುದ್ಧ ಐಪಿಸಿ 504 ಹಾಗೂ 323ರ ಅಡಿಯಲ್ಲಿ ಪ್ರಕರಣ ದಾಖಲಾಗಿ
