Author: Suddi9

ಮೂಡುಬಿದರೆ: ವೃದ್ಧ ನಾಪತ್ತೆ ದೂರು

ಮೂಡುಬಿದರೆ: ಪಡುಮಾರ್ನಾಡಿನ ಬನ್ನಡ್ಕ ಪಾಡ್ಯಾರು ಮನೆಯ ಎಂ.ಕೆ. ವಿಜಯನ್ (60) ಅವರು ಕಳೆದ ಸೆ.30 ರಂದು ಮನೆಯಿಂದ ಅಂಗಡಿಗೆಂದು ಹೋದವರು ಮರಳಿ ಬಾರದೇ ನಾಪತ್ತೆಯಾಗಿರುವುದಾಗಿ ಮೂಡುಬಿದರೆ ಠಾಣೆಯಲ್ಲಿ…

ಆಳ್ವಾಸ್‍ನಲ್ಲಿ ಆಲ್‍ಕಾರ್ಗೋನಿಂದ ವಿದ್ಯಾರ್ಥಿವೇತನ ವಿತರಣೆ

ಮೂಡುಬಿದರೆ : ಆಲ್‍ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್‍ನ ಅಗತ್ಯಾ ಫೌಂಡೇಶನ್ ವತಿಯಿಂದ ಆಳ್ವಾಸ್‍ನ ವಿವಿಧ ಕಾಲೇಜುಗಳ 116 ವಿದ್ಯಾರ್ಥಿಗಳಿಗೆ 3.39 ಲಕ್ಷ ರೂಗಳ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಕಂಪನಿಯ ಮಂಗಳೂರು…

ಎತ್ತಿನ ಹೊಳೆ ಯೋಜನೆ ವಿರೋಧಿ ಸಭೆ

ಮೂಡುಬಿದಿರೆ:ನೇತ್ರಾವತಿ ಬರಿದಾಗಿ, ಈ ಭಾಗದ ಜನರಿಗೆ ತೊಂದರೆ ಅಗುವುದಾದದರೆ ಎತ್ತಿನಹೊಳೆ ಯೋಜನೆ ಅನುಷ್ಠಾನ ಬೇಡ ಎಂದು ಮಾಜಿ ಸಚಿವ ಅಮರನಾಥ ಶೆಟ್ಟಿ ಹೇಳಿದರು. ಅಖಿಲ ಭಾರತ ಕಾರ್ಮಿಕ…

ಬಿ.ಸಿ.ರೋಡ್: ಅ.18ರಂದು ನವರಾತ್ರಿಯ ಲಲಿತಪಂಚಮಿಯಂದು `ಶ್ರೀದೇವಿ ವೈಷ್ಣವಿ’ ಯಕ್ಷಗಾನ ಬಯಲಾಟ

ಬಂಟ್ವಾಳ: ಸುಮನಸ ಯಕ್ಷಬಳಗ ಬಂಟ್ವಾಳ ಇವರು ಪ್ರಥಮವಾಗಿ ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಲಲಿತಪಂಚಮಿಯಂದು (ಅಕ್ಟೋಬರ್ 18ರಂದು) `ಶ್ರೀದೇವಿ ವೈಷ್ಣವಿ’ ಎಂಬ ಯಕ್ಷಗಾನ ಬಯಲಾಟ ಆಡಿ…

ಗಾಂಧಿಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, ಸ್ವಚ್ಛತಾ ಅಭಿಯಾನ ಹಾಗೂ ಸಾವಯವ ಗೊಬ್ಬರ ಘಟಕ ಉದ್ಘಾಟನೆ

ವೀರಕಂಭ: ದ,ಕ,ಜಿ,ಪಂ.ಹಿಪ್ರಾಶಾಲೆ ಮಜಿ ವೀರಕಂಭ ಇಲ್ಲಿ ಗಾಂಧಿಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, ಸ್ವಚ್ಛತಾ ಅಭಿಯಾನ ಹಾಗೂ ಸಾವಯವ ಗೊಬ್ಬರ ಘಟಕವನ್ನು ಅ.2ರಂದು ಶುಕ್ರವಾರ ಗ್ರಾಮ ಪಂಚಾಯತ್…

ಅಕ್ಟೋಬರ 4 ಕಲ್ಲಡ್ಕದಲ್ಲಿ ನವದಂಪತಿ ಸಮಾವೇಶ

ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಅಕ್ಟೋಬರ್ 4ರಂದು ಒಂದು ದಿನದ ನವದಂಪತಿಗಳ ಸಮಾವೇಶ ಕಾರ್ಯಕ್ರಮ ನಡೆಯಲಿದೆ. ಒಂದು ವರ್ಷದ ಇತ್ತೀಚಿಗೆ ವಿವಾಹಿತರಾದ ದಂಪತಿಗಳು ಈ ಸಮಾವೇಶದಲ್ಲಿ ಭಾಗವಹಿಸುವ…

ಪೆತ್ತಮೊಗೇರು ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ

ಬಂಟ್ವಾಳ: ಬಂಟ್ವಾಳ ಪುರಸಭೆ ಮುಕ್ತ ನಿದಿಯಿಂದ ಬಿ.ಮೂಡ ಗ್ರಾಮದ ಪೆತ್ತಮೊಗೇರು ರಸ್ತೆ ಕಾಂಕ್ರೀಟಿಕರಣಕ್ಕೆ ರೂ 4.50ಲಕ್ಷ ಅನುದಾನ ಒದಗಿಸಿದ ಪುರಸಭಾ ಸದಸ್ಯರಾದ ಪಿ.ರಾಮಕೃಷ್ಣ ಆಳ್ವ ಇವರು ಗುದ್ದಲಿ…

ಕಲಡ್ಕ: ಗಾಂಧಿ ಜಯಂತಿ ಹಾಗೂ ಲಾಲ್‍ಬಹದ್ದುರ್ ಶಾಸ್ತ್ರಿಗಳ ಜನ್ಮ ದಿನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ

ಕಲಡ್ಕ: ಕಲ್ಲಡ್ಕ ಪೇಟೆ ಪರಿಸರದಲ್ಲಿ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಮತ್ತು ಲಾಲ್‍ಬಹದ್ದುರ್ ಶಾಸ್ತ್ರಿಗಳ ಜನ್ಮ ದಿನದ ಅಂಗವಾಗಿ ಸ್ವಚ್ಛತಾ ಕಾರ್ಯವನ್ನು ನೆರವೇರಿಸಲಾಯಿತು. ಶ್ರೀರಾಮ ಪ್ರೌಢಶಾಲೆಯ…

ವಗ್ಗ: ಗಾಂಧೀ ಜಯಂತಿ ಆಚರಣೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ವಗ್ಗದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಗಾಂಧೀ ಜಯಂತಿಯನ್ನು ಆಚರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ.ಪಿ.ಜಿನರಾಜ…

ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಯು. ಗೋಪಾಲ ಬಂಗೇರ ಆಯ್ಕೆ

ಬಂಟ್ವಾಳ : ತಾಲೂಕು ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸತತ 5ನೇ ಬಾರಿಗೆ ಅವಿರೋಧವಾಗಿ ಯು. ಗೋಪಾಲ ಬಂಗೇರ ಅವರು ಆಯ್ಕೆಯಾಗಿದ್ದಾರೆ.…

ಶಕುಂತಲಾ ಬಲ್ಲಾಳ್ ಅವರಿಗೆ ಸಮ್ಮಾನ

ಬಂಟ್ವಾಳ : ವಿಜಯ ಬ್ಯಾಂಕ್‍ನಲ್ಲಿ 39ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ವಿಜಯ ಬ್ಯಾಂಕ್ ಅಧಿಕಾರಿ ಶಕುಂತಲಾ ಬಲ್ಲಾಳ್ ಅವರಿಗೆ ಬೀಳ್ಕೊಡುವ ಮತ್ತು…

ಬಂಟ್ವಾಳ : ಸನ್ಮಾನ ಕಾರ್ಯಕ್ರಮ

ಬಂಟ್ವಾಳ : ತಾಲೂಕು ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ 18 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಮೂಡಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿರುವ ಆಡಳಿತ ವೈದ್ಯಾಧಿಕಾರಿ…

ಪೈಪ್ ಕಾಂಪೋಸ್ಟ್ ಅಭಿಯಾನ

ಬಂಟ್ವಾಳ : ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದನ್ವಯ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ„ಕಾರಿ ಅವರ ನಿರ್ದೇಶನದ ಮೇರೆಗೆ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೈಪ್ ಕಾಂಪೋಸ್ಟ್ ಅಭಿಯಾನದಲ್ಲಿ…

ಕೊಯಿಲ: ಪ್ರೇರಣಾ ಶಿಬಿರ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರಗಳ ನವಜೀವನ ಸಮಿತಿ ಸದಸ್ಯರುಗಳಿಗೆ…