ಚಾಲಕನ ನಿಯಂತ್ರಣ ಕಳೆದುಕೊಂಡ ಕ್ವಾಲೀಸ್ ವಾಹನ ಕಮರಿಗೆ
ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ಕ್ವಾಲೀಸ್ ವಾಹನವೊಂದು ಕಮರಿಗೆ ಉರುಳಿದ ಘಟನೆ ಕಲ್ಲಡ್ಕ – ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಮೈರದಲ್ಲಿ ಭಾನುವಾರ ನಡೆದಿದೆ. ಪುತ್ತೂರು ನಿವಾಸಿಗಳು ಮಡವೂರಿಗೆ…
SUDDI9 MEDIA NETWORK
ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ಕ್ವಾಲೀಸ್ ವಾಹನವೊಂದು ಕಮರಿಗೆ ಉರುಳಿದ ಘಟನೆ ಕಲ್ಲಡ್ಕ – ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಮೈರದಲ್ಲಿ ಭಾನುವಾರ ನಡೆದಿದೆ. ಪುತ್ತೂರು ನಿವಾಸಿಗಳು ಮಡವೂರಿಗೆ…
ಮಂಗಳೂರು: ತೆಂಕುತಿಟ್ಟಿನ ಯಕ್ಷರಂಗದಲ್ಲಿ ತನ್ನದೇ ಛಾಪನ್ನು ನಿರ್ಮಿಸಿದ ಕನ್ನಡ -ತುಳು ಭಾಷೆಯ ಪ್ರಸಂಗಗಳಲ್ಲಿ ಏಕಪ್ರಕಾರ ಮಿಂಚಿದ `ಯಕ್ಷರಂಗದ ರಾಜ’ ಎನಿಸಿದ ಪೆರುವಾಯಿ ನಾರಾಯಣ ಶೆಟ್ಟಿಯವರು 2016ನೇ ಸಾಲಿನ…
‘ತಡೆಗೆ ಸಾರ್ವಜನಿಕ ಸಹಭಾಗಿತ್ವವೊಂದೇ ಪರಿಹಾರ’ * ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲೇ ಹೆಚ್ಚು ಪ್ರಕರಣ ಪತ್ತೆ ಬಂಟ್ವಾಳ, ಮೇ 13: ಸುಡು ಬೇಸಿಗೆಯಲ್ಲೇ ತಾಲೂಕಿನ ನಗರ ಮತ್ತು…
ಮಂಗಳೂರು: ತುಳು ರಂಗಭೂಮಿ ಹಾಗೂ ತುಳುಚಿತ್ರರಂಗಲ್ಲಿ ಅವಿಸ್ಮರಣೀಯ ದಾಖಲೆ ಪ್ರದರ್ಶನ ಕಂಡ ಡಾ.ಪಿ. ಸಂಜೀವ ದಂಡಕೇರಿಯವರ `ಬಯ್ಯಮಲ್ಲಿಗೆ’ ತುಳುಟೆಲಿಫಿಲ್ಮ್ ಬಿಡುಗಡೆ ಸಮಾರಂಭ ಮೇ 15ರಂದು ಮಂಗಳೂರಿನ ಪುರಭವನದಲ್ಲಿ…
ಕೈಕಂಬ: ಇಂದಿನಿಂದ ಮೇ15ರ ತನಕ ಮಳಲಿ-ಬಡಗುಳಿಪಾಡಿಯಲ್ಲಿನ ಕೋಡ್ದಬ್ಬು ತನ್ನಿಮಾನಿಗ ಪರಿವಾರ ದೈವಗಳ ನೇಮೋತ್ಸವ ಜರಗಲಿದೆ. ಇಂದು ರಾತ್ರಿ ಕೋಡ್ದಬ್ಬು ಹಾಗೂ ತನ್ನಿಮಾನಿಗ, ಸುಬ್ಬಿಗುಳಿಗ ಇತ್ಯಾದಿ ಪರಿವಾರ ದೈವಗಳ…
ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೆÇಣ್ಣು ಎಂಬ ಟ್ಯಾಗ್ಲೈನ್ನ ತುಳು ಚಲನ ಚಿತ್ರ ಮೇ 14ರಂದು ಮಂಗಳೂರಿನಲ್ಲಿ ಪ್ರಭಾತ್ ಟಾಕೀಸ್ನಲ್ಲಿ 100 ದಿನಗಳನ್ನು…
ಬಂಟ್ವಾಳ: ಶ್ರೀ ನಾಗಬ್ರಹ್ಮ ಶ್ರೀ ಕನ್ನಿಕೆ ದೇವಸ್ಥಾನ ಶ್ರೀ ಕ್ಷೇತ್ರ ಗೋಮಾಯಿ, ರಾಮಲಕಟ್ಟೆ ತುಂಬೆ ಇದರ ಪ್ರತಿಷ್ಠಾ ವರ್ಧಂತ್ಸುತ್ಸವ ಪೊಳಲಿ ಗಿರಿಪ್ರಕಾಶ್ ತಂತ್ರಿ ಅವರ ಪೌರೋಹಿತ್ಯದಲ್ಲಿ ನಡೆಯಿತು.…
ಬಂಟ್ವಾಳ: ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ನೇತ್ರಾವತಿ ನದಿ ಸಂರಕ್ಷಣ ಸಂಯುಕ್ತ ಸಮಿತಿ ಮೇ 16ರಂದು ನಡೆಸುವ ಬೃಹತ್ ಪ್ರತಿಭಟನಾ ಜಾಥ ಹಾಗೂ ಮೇ19 ರಂದು…
ಬಂಟ್ವಾಳ: ಗುರುವಾರ ರಾತ್ರಿ ಸುರಿದ ಮಳೆ,ಸಿಡಿಲು ಹಾಗೂ ಬೀಸಿದ ಬಿರುಗಾಳಿಯಿಂದ ಬಂಟ್ವಾಳ ತಾಲೂಕಿನ ಬಡಗಕಜೆಕಾರು,ಕಾವಳಮೂಡೂರು ಗ್ರಾಮಗಳಲ್ಲಿ ಮತ್ತು ಪುಂಜಾಲಕಟ್ಟೆ ಸಮೀಪದ ಕೋಡಿಯೇಲುನ ಮನೆಗಳಿಗೆ ಹಾನಿ ಸಂಭವಿಸಿದೆ. ಬಡಗಕಜೆಕಾರು…
ಮಂಗಳೂರು, ವಿಶ್ವಮಟ್ಟದ ಶೈಕ್ಷಣಿಕ ಕೇಂದ್ರವನ್ನು ಅಭಿವೃದ್ಧಿಪಡಿಸುವ ಆಕಾಂಕ್ಷೆಯೊಂದಿಗೆ ಹೊಸ ಕಲಿಕಾ ಪದ್ಧತಿಯೊಂದಿಗೆ ಸ್ಥಾಪಿಸಲಾದ ಪನ ಎಜ್ಯುಕೇಶನ್ ಸಂಸ್ಥೆಯ ಕ್ಯಾಂಪಸ್ ಉದ್ಘಾಟನಾ ಸಮಾರಂಭ ಗಣ್ಯರ ಉಪಸ್ಥಿತಿಯೊಂದಿಗೆ ಮೇ 15ರಂದು…
ಮಂಗಳೂರು:ಅಖಿಲ ಭಾರತ ಬ್ರಾಹ್ಮಣ ಒಕ್ಕೂಟದ ವತಿಯಿಂದ ಇಂದು ಉಷಾ ಕಾಲದಲ್ಲಿ ಶ್ರೀಕ್ಷೇತ್ರ ಕದ್ರಿಯಲ್ಲಿ ಮಳೆಗಾಗಿ ಪರ್ಜನ್ಯಜಪ, ರುದ್ರ ಪಾರಾಯಣ, ಶ್ರೀ ಸೂಕ್ತ ಹಾಗೂ ವಿಷ್ಣು ಸಹಸ್ರನಾಮವನ್ನು ಸಾಮೂಹಿಕವಾಗಿ…
ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ಕೋರ್ಯಾರು ಎಂಬಲ್ಲಿ ನೂತನ ಸಭಾಂಗಣ ಮತ್ತು ಅನ್ನಛತ್ರ ನಿರ್ಮಾಣ ಕಾಮಗಾರಿಗೆ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ವಿಶ್ವ ಕೊಂಕಣಿ ಭಾಷೆ…
ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಮ್ಟಾಡಿ ಪ್ರದೇಶದಲ್ಲಿ ಡೆಂಗ್ಯೂ ನಿರ್ಮೂಲನೆಗಾಗಿ ಪ್ರತೀ ಮನೆಗೆ ಈಚೆಗೆ ಆರೋಗ್ಯ ಸಿಬ್ಬಂಗಳು ಭೇಟಿ ನೀಡಿ ಫಾಗಿಂಗ್…
ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮದ ಕುದ್ಮಾಣಿ ಶಾರದಾನಗರ ಎಂಬಲ್ಲಿ ಭಾನುವಾರ ರಾತ್ರಿ ನಡೆದ ‘ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಬಯಲಾಟ ದೃಶ್ಯ ಆಕರ್ಷಕವಾಗಿತ್ತು.