ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ಕೋರ್ಯಾರು ಎಂಬಲ್ಲಿ ನೂತನ ಸಭಾಂಗಣ ಮತ್ತು ಅನ್ನಛತ್ರ ನಿರ್ಮಾಣ ಕಾಮಗಾರಿಗೆ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ವಿಶ್ವ ಕೊಂಕಣಿ ಭಾಷೆ ಸಂಸ್ಕøತಿ ಪ್ರತಿಷ್ಠಾನ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರು ಸೋಮವಾರ ಬೆಳಿಗ್ಗೆ ಶಿಲಾನ್ಯಾಸ ನೆರವೇರಿಸುವರು. ಕುಡುಬಿ ಸಂಘದ ಜಿಲ್ಲಾಧ್ಯಕ್ಷ ಸುಂದರ ಗೌಡ ಕಡಂದಲೆ, ಗೋಪಾಲ ಗೌಡ ಮತ್ತಿತರರು ಇದ್ದರು.

12btl-Koryar

By suddi9

Leave a Reply

Your email address will not be published. Required fields are marked *