ಕೈಕಂಬ: ಇಂದಿನಿಂದ ಮೇ15ರ ತನಕ ಮಳಲಿ-ಬಡಗುಳಿಪಾಡಿಯಲ್ಲಿನ ಕೋಡ್ದಬ್ಬು ತನ್ನಿಮಾನಿಗ ಪರಿವಾರ ದೈವಗಳ ನೇಮೋತ್ಸವ ಜರಗಲಿದೆ.
ಇಂದು ರಾತ್ರಿ ಕೋಡ್ದಬ್ಬು ಹಾಗೂ ತನ್ನಿಮಾನಿಗ, ಸುಬ್ಬಿಗುಳಿಗ ಇತ್ಯಾದಿ ಪರಿವಾರ ದೈವಗಳ ನೇಮೋತ್ಸವ ಜರಗಲಿದೆ. ಬಳಿಕ ನಾಳೆ ಸಂಜೆ ರಾಹುಗುಳಿಗ ದೈವದ ನೇಮೋತ್ಸವ ಜರಗಲಿದೆ. ನೇಮೋತ್ವವದ ಬಳಿಕ ಮಾರಿ ಓಡಿಸಲಿದ್ದು ಕೋಳಿ ತರ್ಪಣ ನಡೆಯಲಿದೆ

By suddi9

Leave a Reply

Your email address will not be published. Required fields are marked *