Author: Suddi9

ಕಲಾಶ್ರೀ ಸ್ಪರ್ಧೆ – ರಾಜ್ಯ ಮಟ್ಟದಲ್ಲಿ ಪ್ರಥಮ

ಧರ್ಮಸ್ಥಳ ಮೇ 23 : ಶ್ರೀ ಧ.ಮಂ.ಆಂ.ಮಾಧ್ಯಮ ಶಾಲೆ,ಧರ್ಮಸ್ಥಳದ 9ನೇ ಎ ವಿಭಾಗದ ವಿದ್ಯಾರ್ಥಿನಿ ಕು.ಸುಪ್ರೀತಾ ಇವರು ಮೇ 19 ರಂದು ಮೈಸೂರಿನ ಬಾಲಭವನದಲ್ಲಿ ನಡೆದ ರಾಜ್ಯಮಟ್ಟದ…

ಕೊಲ್ಯ ಶ್ರೀ ರಾಮನಂದ ಸ್ವಾಮೀಜಿ ದೈವಕ್ಯ-ಮುಂಬಯಿ ಭಕ್ತರ ಸಂತಾಪ

ಮುಂಬಯಿ, ಮೇ.24: ಕಳೆದ ಸೋಮವಾರ ದೈವಕ್ಯರಾದ ಮಂಗಳೂರು ಉಳ್ಳಾಲ ಸನಿಹದ ಕೋಟೆಕರ್ ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಸ್ವಾಮೀಜಿ ಶ್ರೀ ಶ್ರೀ ಜಗದ್ಗುರು ರಾಜಯಾಗಿ ರಾಮನಂದ ಸ್ವಾಮೀಜಿ ಅವರಿಗೆ…

ಎಸ್‍ಎಸ್‍ಎಲ್‍ಸಿ: ದೀಪ್ತಿ ಎಂ.ಪೂಜಾರಿಗೆ 95.36%

ಮುಂಬಯಿ, ಮೇ. 24: ಕರ್ನಾಟಕ ಸರ್ಕಾರ ನಡೆಸಿದ 2015-16 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಾಪು ಅಲ್ಲಿನ ದಂಢತೀರ್ಥ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥಿರ್üನಿ ಕು| ದೀಪ್ತಿ…

ವಳವೂರುಗುತ್ತು ಕೆ.ವಿಠಲ ರೈ ನಿಧನ

ಬಂಟ್ವಾಳ:ತಾಲ್ಲೂಕಿನ ಕೊಯಿಲ ಗ್ರಾಮದ ಕೈತ್ರೋಡಿ ನಿವಾಸಿ, ಪ್ರಗತಿಪರ ಕೃಷಿಕ ಕೆ.ವಿಠಲ ರೈ ವಳವೂರುಗುತ್ತು (92) ಇವರು ಅಸೌಖ್ಯದಿಂದ ಸೋಮವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ನಾಲ್ವರು ಪುತ್ರಿಯರು…

ಜೆಸಿಐ ವತಿಯಿಂದ ಬಾವಿಗೆ ರಿಂಗ್ ಅಳವಡಿಕೆ

ವಿಟ್ಲ: ಜೆಸಿಐ ವತಿಯಿಂದ ವಿಟ್ಲದ ಅಯ್ಯಪ್ಪ ದೇವಸ್ಥಾನದ ಬಾವಿಗೆ ರಿಂಗ್ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ವಿಟ್ಲ ಜೆಸಿಐ ಅಧ್ಯಕ್ಷ ಬಾಬು ಕೆ ವಿ, ಕಾರ್ಯದರ್ಶಿ ಲೂವಿಸ್ ಮಸ್ರೇನಃಸ್,…

ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಬಿರ

ವಿಟ್ಲ: ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು, ಭಾಲಾವಲೀಕಾರ್ ರಾಜಾಪುರ ಸಾರಸ್ವತ ಸೇವಾ ಸಂಘ (ರಿ) ವಿಟ್ಲ ಹಾಗೂ ಪುತ್ತೂರು ಬೊಳ್ವಾರಿನ ಪ್ರಗತಿ ಹಾಸ್ಪಿಟಲ್ ಇದರ…

130 ಮಂದಿ ಸಂತ್ರಸ್ತರಿಗೆ ಒಟ್ಟು 5ಲಕ್ಷ ಮೊತ್ತದ ಪರಿಹಾರ ಧನದ ಚೆಕ್ ವಿತರಣೆ

ಬಂಟ್ವಾಳ: ಕಳೆದ ಮೇ17ರಂದು ಬೀಸಿದ ಬಿರುಗಾಳಿಗೆ ಮನೆ, ತೋಟಗಳ್ನು ಕಳಕೊಂಡ ಸಂತ್ರಸ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೋಮವಾರ ತನ್ನ ಕಚೇರಿಯಲ್ಲಿ ಪರಿಹಾರ ಧನದ ಚೆಕ್…

ಬಂಟ್ವಾಳ ತಾಲೂಕು ಪಂಚಾಯತ್ ಪ್ರಥಮ ಸಾಮಾನ್ಯ ಸಭೆ

ಬಂಟ್ವಾಳ: ಜನಪ್ರತಿನಿಧಿಗಳು, ಸಾರ್ವಜನಿಕರು ಸಮಸ್ಯೆಗಳಿಗೆ ಸಂಬಂಧಿಸಿ ಕರೆ ಮಾಡಿದಾಗ ಇದಕ್ಕೆ ಅಧಿಕಾರಿಗಳು ಉದಾಸಿನ ತೋರದೆ ತುರ್ತಾಗಿ ಸ್ಪಂದಿಸುವ ಮೂಲಕ ಕಾರ್ಯ ದಕ್ಷತೆ ಮೆರೆಯಬೇಕೆಂದು ಬಂಟ್ವಾಳ ತಾಲೂಕು ಪಂಚಾಯತ್…

ಅಭಿವೃದ್ದಿ ವಿಚಾರದಲ್ಲಿ ಪಕ್ಷಬೇಧ ಮರೆತು ಒಂದೇ ಮನಸ್ಸಿನಿಂದ , ಒಗ್ಗಟ್ಟಿನಿಂದ ಕೆಲಸ ಮಾಡಿ , ಸಚಿವ ರೈ

ಬಂಟ್ವಾಳ: ಅಭಿವೃದ್ದಿ ವಿಚಾರದಲ್ಲಿ ಪಕ್ಷಬೇಧ ಮರೆತು ಒಂದೇ ಮನಸ್ಸಿನಿಂದ , ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಂಟ್ವಾಳ ತಾಲೂಕು ಪಂಚಾಯತ್…

ಕರಿಯಂಗಳ ಘನತ್ಯಾಜ್ಯ ವಿಲೇವಾರಿ ಘಟಕದ ಉದ್ಘಾಟನೆ

ಪೊಳಲಿ: ಭಾರತ ಸರಕಾರದ ಸ್ವಚ್ಚ ಭಾರತ ಮಿಷನ್ ಯೋಜನೆಯಡಿಯಲ್ಲಿ ಘನ ತ್ಯಾಜ್ಯ ವಿಲೇವರಿ ಘಟಕಕ್ಕೆ 2011-12ನೇ ಶಾಲಿನಲ್ಲಿ ಮಂಜೂರಾದ ರೂ.20ಲಕ್ಷ ವೆಚ್ಚದ ಘನ ತ್ಯಾಜ್ಯ ಘಟಕದ ಉದ್ಘಾನೆಯು…

ಪ್ರೆಸ್ ಕ್ಲಬ್ ನಲ್ಲಿ ಬಿಜೆಪಿ ಆರೋಪಕ್ಕೆ ಕಾಂಗ್ರೇಸ್ ತಿರುಗೇಟ್

ಬಂಟ್ವಾಳ: ಕಳೆದ ಮಾ. 17ರಂದಿ ಪಾಕೃತಿಕ ವಿಕೋಪದಿಂದ ಉಂಟಾದ ಹಾನಿಗೆ ಸರ್ಕಾರ ಸ್ಪಂದಿಸಿಲ್ಲ ಎನ್ನುವ ಬಿಜೆಪಿಯ ಆರೋಪ ರಾಜಕೀಯ ಪ್ರೇರಿತ ಎಂದು ಬಂಟ್ವಾಳ ತಾಲುಕು ಪಂಚಾಯತ್ ಅಧ್ಯಕ್ಷ…

ಬಿ.ಸಿ.ರೋಡ್: ಎಲ್ಲೈಸಿ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಸಾಧಕರಿಗೆ ಸನ್ಮಾನ

‘ಉಳಿತಾಯ ಮತ್ತು ಸಮಾಜ ಸೇವೆಗೆ ಒತ್ತು’ ಬಂಟ್ವಾಳ:ದೇಶದಲ್ಲಿ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯು ನಾಗರಿಕರಲ್ಲಿ ಉಳಿತಾಯ ಮನೋಭಾವ ಬೆಳೆಸುವುದರ ಜೊತೆಗೆ ಆರ್ಥಿಕ ಸ್ವಾವಲಂಬನೆ, ಉದ್ಯೋಗ, ಮಹಿಳಾ…

ವಾಮಂಜೂರು: ಬಿಲ್ಲವ ಸಂಘದ ವತಿಯಿಂದ ಪುಸ್ತಕ ವಿತರಣೆ

ವಾಮಂಜೂರು : ಬ್ರಹ್ಮಶ್ರೀ ನಾರಾಯಣ ಗುರುಬಿಲ್ಲವ ಸಂಘದ ವತಿಯಿಂದ ಸುಮಾರು 100 ವಿದ್ಯಾರ್ಥಿಗಳಿಗೆ 75.000 ಮೌಲ್ಯದ ಉಸ್ತಕ ವಿತರಣೆ ಕಾರ್ಯಕ್ರಮವು ಬ್ರಹ್ಮಶ್ರೀ ನಾರಯಣ ಗುರು ಬಿಲ್ಲವ ಮಂದಿರದಲ್ಲಿ…