Author: Suddi9

ಕಲ್ಲಡ್ಕ ಉಚಿತ ಸಹಕಾರಿ ಆರೋಗ್ಯ ಶಿಬಿರ

ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ಇದರ ಸಹಯೋಗದೊಂದಿಗೆ ಉಚಿತ ಸಹಕಾರಿ ಆರೋಗ್ಯ ಶಿಬಿರ ರವಿವಾರ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ…

ಮಧುಮೇಹ ಮುಕ್ತ ಭಾರತ ಜನಜಾಗ್ರತಿ ಸಂಕಲ್ಪ ಅಭಿಯಾನ

ಕೈಕಂಬ:ಪೊಂಪೈ ಸ್ಪೋಟ್ಸ್ ಮತ್ತು ಸಾಂಸ್ಕ್ರತಿಕ ಅಸೋಸಿಯನ್, ಲಯನ್ಸ್ ಕ್ಲಬ್ ಗುರುಪುರ ಕೈಕಂಬ, ಪೊಂಪೈ ಯಂಗ್‍ಸ್ಟಾರ್ಸ್ ಕ್ಲಬ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬೆನಕದಾಮ ಕೈಕಂಬ, ಚಾಲೆಂಜರ್ಸ್…

ಕಳಸಗುರಿ :ಉಚಿತ ದಂತ ಹಾಗೂ ಕಣ್ಣಿನ ತಪಾಸಣಾ ಶಿಬಿರ

ಕೈಕಂಬ: ಕಳಸಗುರಿ ನವಜ್ಯೋತಿ ಪ್ರೆಂಡ್ಸ್ ಕ್ಲಬ್ ಮತ್ತು ನವಜ್ಯೋತಿ ಮPಹಿಳಾ ಮಂಡಳಿ ಯೇನಪೋಯ ದಂತ ವಿದ್ಯಾಲಯ ದೇರಳಕಟ್ಟೆ,ಯೇನಪೋಯ ಮೆಡಿಕಲ್ ಕಾಲೇಜ್ ದೇರಳಕಟ್ಟೆ,ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗಂಜಿಮಠ…

ನಾವೂರು ಮೊಸರುಕುಡಿಕೆ ಉತ್ಸವದಲ್ಲಿ ಒಡಿಯೂರು ಶ್ರೀಗಳಿಂದ ಆಶೀರ್ವಚನ

ಬಂಟ್ವಾಳ: ಮಾನವೀಯ ಮೌಲ್ಯದ ಕೊಂಡಿ ಕೃಷ್ಣ ತತ್ವದಲ್ಲಿ ದ್ದು ಅದುವೇ ಜೀವನ ತತ್ವವೂ ಆಗಬೇಕಾಗಿದೆ.ಯುವ ಜನಾಂಗ ಕೃಷ್ಣ ತತ್ವದ ಉತ್ತಮ ವಿಚಾರವನ್ನು ಅಧ್ಯಯನ ಮಾಡಿ ತಪ್ಪು ನಡೆಯಲ್ಲಿ…

ಯುವಜನತೆ ದಿಟ್ಟತನದಿಂದ ಸ್ವಂತ ಉದ್ದಿಮೆಯಲ್ಲಿ ತೊಡಗಿಸಿ ಕೊಳ್ಳಬೇಕು :ಗಂಗಾಧರ ಅಮೀನ್ ನಾಸಿಕ್

ಮುಂಬಯಿ: ಕಾಯಕವೇ ಕೈಲಾಸ ಎಂದು ನಂಬಿಕೆಯನ್ನುಹೊತ್ತು ಕೊಂಡು ಹೊರನಾಡಿಗೆ ಬರುವ ಯುವಕರು ಪ್ರಾಮಾಣಿಕವಾಗಿ ದುಡಿದು ಹಣ ಸಂಪಾನೆ ಮಾಡಿ ಯಾವುದೇ ವ್ಯಸನಗಳಿಗೆ ಬಲಿಯಾಗದೆ ಬುದ್ಧಿವಂತರಾಗಿ ಆದರ್ಶ ಜೀವನ…

ತ್ರೋಬಾಲ್ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಪ್ರಥಮ

ಕೈಕಂಬ:ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ, ಅನ್ಸಾರ್ ಪ.ಪೂ.ಕಾಲೇಜು ಮೈದಾನದಲ್ಲಿ ಆ.23ರಂದು ಜರಗಿದ ಮಂಗಳೂರು ತಾಲೂಕು (ಗ್ರಾಮಾಂತರ) ಪ.ಪೂ. ಶಿಕ್ಷಣ ಸಂಸ್ಥೆಗಳ ತ್ರೋಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ…

ಕಲ್ಲಾಡಿ ನಿವೃತ್ತ ಮುಖ್ಯೋಪಾದ್ಯಾಯ ಶ್ರೀನಿವಾಸ ಎಂರವರಿಗೆ ಬೀಳ್ಕೊಡುವ ಸಮಾರಂಭ

ಕೈಕಂಬ :ದ.ಕಜಿ.ಪ.ಹಿ.ಪ್ರಾ.ಶಾಲೆ ಕಲ್ಲಾಡಿ ಇಲ್ಲಿ ಸುಮಾರು 10 ವರ್ಷಗಳ ಕಾಲ ಮುಖ್ಯೋಪಾದ್ಯಾಯರಾಗಿ ಸೇವೆಸಲ್ಲಿಸಿ ಕಳೆದ ತಿಂಗಳು ನಿವೃತ್ತರಾದ ಶ್ರೀನಿವಾಸ ಎಂ.ರವರನ್ನು ಬೀಳ್ಕೊಡುವ ಸಮಾರಂಭವು ಅ.23 ಮಂಗಳವಾರ ಶಾಲಾ…

ರಾಯಿ: ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಜಾತಿ ನಿಂದನೆ ಆರೋಪ,ಉದ್ಯೋಗ ಖಾತರಿ ವಿಶೇಷ ಗ್ರಾಮ ಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರ ಗೈರು

ಬಂಟ್ವಾಳ:ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರ ಸಹಿತ ನಾಲ್ವರ ವಿರುದ್ಧ ಪೊಲೀಸರಿಗೆ ಜಾತಿನಿಂದನೆ ದೂರು ನೀಡುವ ಮೂಲಕ ಪಂಚಾಯಿತಿನ ಪಿಡಿಒ ವೆಂಕಟೇಶ್ ಎಂಬವರು…

ಅಲ್ಲಿಪಾದೆ:ವಿದ್ಯಾರ್ಥಿಗಳಿಂದ ಕೆಸರುಗದ್ದೆಯಲ್ಲೊಂದು ದಿನ

ಯುವ ಜನತೆಗೆ ಕೃಷಿಸಂಸ್ಕøತಿ ಪರಿಚಯ ಉತ್ತಮ ಕಾರ್ಯ-ಐವನ್ ಡಿಸೋಜ ಬಂಟ್ವಾಳ: ದೇವಶ್ಯಪಡೂರು ಗ್ರಾಮದ ಅಲ್ಲಿಪಾದೆಯಲ್ಲಿ ಮಂಗಳೂರು ರೋಶನಿ ನಿಲಯ ಸ್ಕೂಲ್ ಆಫ್ ಸೋಷಿಯಲ್ ವರ್ಕ್‍ನ ವಿದ್ಯಾರ್ಥಿಗಳಿಂದ ಕೆಸರುಗದ್ದೆಯಲ್ಲೊಂದು…

ಕಲಾಶ್ರೀ ಮಿತ್ರಬಳಗದ ವತಿಯಿಂದ ಸಮ್ಮಾನ

ಕೈಕಂಬ:ಕಲಾಶ್ರೀ ಬಳಗ ಮತ್ತು ಕಲಾಶ್ರೀ ಮಹಿಳಾ ಬಳಗ ಇದರ 11ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪಂ.ಉಪಾಧ್ಯಕ್ಷೆ…

ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ

ಉಳ್ಳಾಲ: ಎಲ್ಲಾ ರೀತಿಯ ರಿಲೀಫ್ ಕಾರ್ಯದಲ್ಲಿ ತೊಡಗಿದ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ದ.ಕ ಜಿಲ್ಲೆಯಲ್ಲಿ ಹೆಸರು ಪಡೆದ ಸಂಘಟನೆಯಾಗಿ ಎಂದು ವಕ್ಫ್ ಸಲಹ ಸಮಿತಿ ಅಧ್ಯಕ್ಷ ಎ.ಎಂ…

“ಆರ್ಗನೈಸಿಂಗ್ ಆ್ಯಂಡ್ ಲರ್ನಿಂಗ್” ಮತ್ತು ಲರ್ನಿಂಗ್ ಫೋರ್ ಟೀಚಿಂಗ್” ತರಬೇತಿ

ಉಳ್ಳಾಲ: ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೆಂಟರ್‍ಪೋರ್ ಪ್ರೋಪೆಷನಲ್ ಆ್ಯಂಡ್ ಆರ್ಗನೈಷೇಶನಲ್ ಡೆವಲಪ್‍ಮೆಂಟ್ ಘಟಕದ ಆಶ್ರಯದಲ್ಲಿ ವತಿಯಿಂದ ಒಂದು ದಿವಸದ ಬೋಧಕ ಸಿಬ್ಬಂದಿ ವರ್ಗದವರಿಗೆ ಬೋಧನಾ ಕೌಶಲ್ಯ ತರಬೇತಿ…

ಸುಜೀರು ಬದಿಗುಡ್ಡೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ

ಬಂಟ್ವಾಳ: ಇಲ್ಲಿನ ಪುದು ಗ್ರಾಮಪಂಚಾಯಿತಿ ವ್ಯಾಪ್ತಿಯ ಸುಜೀರು ಬದಿಗುಡ್ಡೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ಶುಕ್ರವಾರ ನಡೆಯಿತು. ಸ್ಥಳೀಯ ಧಾರ್ಮಿಕ ಮುಂದಾಳು ಚಂದ್ರಶೇಖರ ಗಾಂಭೀರ ಉದ್ಘಾಟಿಸಿದರು.…