ಕೈಕಂಬ:ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ, ಅನ್ಸಾರ್ ಪ.ಪೂ.ಕಾಲೇಜು ಮೈದಾನದಲ್ಲಿ ಆ.23ರಂದು ಜರಗಿದ ಮಂಗಳೂರು ತಾಲೂಕು (ಗ್ರಾಮಾಂತರ) ಪ.ಪೂ. ಶಿಕ್ಷಣ ಸಂಸ್ಥೆಗಳ ತ್ರೋಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಪ.ಪೂ.ಕಾಲೇಜು ತಂಡ ಪ್ರಥಮ ಸ್ಥಾನ ಪಡೆದಿದೆ. ಮನೀಶ್ ಅತ್ಯುತ್ತಮ ಎಸೆತಗಾರ ಪ್ರಶಸ್ತಿ ಪಡೆದಿರುತ್ತಾರೆ.bjp-27aug-rosa mystica prathma

By suddi9

Leave a Reply

Your email address will not be published. Required fields are marked *