ಮೊಸರುಕುಡಿಕೆ ಪ್ರಯುಕ್ತ ನಡೆದ ಗೋವಿಂದ ಸ್ಪರ್ಧೆ ವೇಳೆ ಯುವಕನೋರ್ವ ಆಕಸ್ಮಿಕವಾಗಿ ರಸ್ತೆಗೆ ಬಿದ್ದು, ಸಾವು
ಬಂಟ್ವಾಳ:ಮೊಸರುಕುಡಿಕೆ ಪ್ರಯುಕ್ತ ನಡೆದ ಗೋವಿಂದ ಸ್ಪರ್ಧೆ ವೇಳೆ ಯುವಕನೋರ್ವ ಆಕಸ್ಮಿಕವಾಗಿ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ. ಪಿಲಾತಬೆಟ್ಟು…
