Author: Suddi9

ಪಣಪಿಲ: ಯುವತಿ ನಾಪತ್ತೆ

ಮೂಡುಬಿದಿರೆ: ಸ್ವಸಹಾಯ ಸಂಘದ ಹಣ ಕಟ್ಟಲು ಬೋರುಗುಡ್ಡೆಗೆಂದು ತೆರಳಿದ್ದ ಪಣಪಿಲದ ಗೇರು ಬೀಜ ಕಾರ್ಖಾನೆಯ ಕಾರ್ಮಿಕೆ ಅನಿತಾ(23)ಮನೆಗೆ ವಾಪಾಸಾಗದೆ ನಾಪತ್ತೆಯಾದ ಬಗ್ಗೆ ವರದಿಯಾಗಿದೆ. ನಾಪತ್ತೆಯಾದ ಯುವತಿ ಪಣಪಿಲ…

ಬಂಟ್ವಾಳ ಕ್ಷೇತ್ರದ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿ ಮತ್ತು ಸದಸ್ಯರುಗಳ ಪದಗ್ರಹಣ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಕ್ಷೇತ್ರದ ಮಹಿಳಾ ಮೋರ್ಚಾದ ನೂತನ ಪದಾಧಿಕಾರಿ ಮತ್ತು ಸದಸ್ಯರುಗಳ ಪದಗ್ರಹಣ ಕಾರ್ಯಕ್ರಮವು ಬಿ.ಸಿ.ರೋಡಿನ ಪಕ್ಷದ ಕಚೇರಿಯಲ್ಲಿ ನಡೆಯಿತು .ಈ ಸಂದರ್ಭದಲ್ಲಿ ಮಹಿಳಾ…

ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ

ಬಂಟ್ವಾಳ: ಇಲ್ಲಿನ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮತ್ತೆ ಕಸದ ಸಮಸ್ಯೆ ಮತ್ತೆ ಪ್ರತಿಧ್ವನಿಸಿದೆ. ಎಷ್ಟೇ ಸಭೆ ನಡೆಸಿ, ಚರ್ಚಿಸಿದರೂ ಅದರಿಂದ ಏನು ಪ್ರಯೋಜನವಿಲ್ಲ ಎನ್ನುವ ಅಭಿಪ್ರಾಯಗಳು ಸದಸ್ಯರಿಂದಲೇ…

ನಿಧನ ಮೇರಿ ಕ್ಯಾಸ್ತೋಲಿನೋ

ಮೂಡುಬಿದಿರೆ: ದಿ. ಮೈಕಲ್ ಕ್ಯಾಸ್ತೋಲಿನೋ ಅವರ ಪತ್ನಿ, ಬೆಳುವಾಯಿ ಮೂಡಾಯಿಕಾಡು ನಿವಾಸಿ ಮೇರಿ ಕ್ಯಾಸ್ತೋಲಿನೋ(84) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ. ಅವರಿಗೆ ಐವರು ಪುತ್ರರು ಹಾಗೂ…

ವಿದ್ಯಾರ್ಥಿ ವೇತನ,ಪುಸ್ತಕ ಮತ್ತು ಬ್ಯಾಗ್‍ವಿತರಣೆ”

ವಾಮಂಜೂರು:ಮನುಷ್ಯನ ಬದುಕಿನಲ್ಲಿಎಷ್ಟೇ ಒತ್ತಡಗಳು ಇದ್ದರೂ ಶಿಕ್ಷಣವು ಅವನನ್ನು ಸೃಜನಾತ್ಮಕವಾಗಿ ಬೆಳೆಸುವಲ್ಲಿ ಸಹಕಾರಿಯಾಗಿದೆ. ವಿದ್ಯಾರ್ಥಿಗಳ ಜೀವನ ಪಥವನ್ನು ಮುನ್ನಡೆಸಲು ಶಿಕ್ಷಕರ ಮಾರ್ಗದರ್ಶನ, ಪೋಷಕರರಕ್ಷಣೆಅಗತ್ಯ. ಮಕ್ಕಳು ಜೀವನದಲ್ಲಿಉತ್ತಮ ವಿದ್ಯಾಭ್ಯಾಸ ಪಡೆದು…

ಬಂಟ್ವಾಳ ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆ

ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆ ಬಿ.ಮೂಡಾ ಗ್ರಾಮದ ಪೊನ್ನೋಡಿ ಹಳೆ ಅಕ್ಕಿಗಿರಣಿಯಲ್ಲಿರುವ ಸಂಘದ ಮುಖ್ಯ ಕಚೇರಿಯಲ್ಲಿ ಮಂಗಳವಾರ…

ಕಷ್ಟ ದುಮ್ಮಾನಗಳನ್ನು ಯುಕ್ತಿಯಿಂದಲೇ ಎದುರಿಸಿ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಭಗವಾನ್ ಕೃಷ್ಣನ ಬದುಕೇ ನಮ್ಮೆಲ್ಲರಿಗೆ ಆದರ್ಶ:ಪತ್ರಕರ್ತಮೌನೇಶ ವಿಶ್ವಕರ್ಮ

ಬಂಟ್ವಾಳ: ಕಷ್ಟ ದುಮ್ಮಾನಗಳನ್ನು ಯುಕ್ತಿಯಿಂದಲೇ ಎದುರಿಸಿ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಭಗವಾನ್ ಕೃಷ್ಣನ ಬದುಕೇ ನಮ್ಮೆಲ್ಲರಿಗೆ ಆದರ್ಶ ಎಂದು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ…

“ಗುರಿ ನಿರ್ಧರಿಸುವ ತಂತ್ರಗಾರಿಕೆ”ಯ ಬಗ್ಗೆ ಮಾಹಿತಿ ಕಾರ್ಯಗಾರ

ಮಂಗಳೂರು: ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ಕ್ ಪೇಸ್ ಫೋರಂ ಹಾಗೂ ಇಗ್ನೈಟೆಡ್ ಮೈಂಡ್ಸ್ ಆಫ್ ಇಲೆಕ್ಟ್ರಾನಿಕ್ಸ್ ವತಿಯಿಂದ ವಿದ್ಯಾರ್ಥಿಗಳಿಗಾಗಿ “ಗುರಿ ನಿರ್ಧರಿಸುವ ತಂತ್ರಗಾರಿಕೆ”ಯ ಬಗ್ಗೆ ಮಾಹಿತಿ ಕಾರ್ಯಗಾರವನ್ನು…

ಜೇಸಿ ವಲಯಾದ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ

ಉಡುಪಿ:ಜೇಸಿಐ ಉಡುಪಿ ಸಿಟಿಗೆ ಜೇಸಿ ವಲಯ 15 ರ ವಲಯಾದ್ಯಕ್ಷ ಸಂದೀಪ್ ಕುಮಾರ್ ರವರ ಅಧಿಕೃತ ಭೇಟಿ ಕಾರ್ಯಕ್ರಮ ಆಗಸ್ಟ.28 ರಂದು ಶಾಂತಿನಗರದಲ್ಲಿ ನ ಭವನದಲ್ಲಿ ನಡೆಯಿತು.ಈ…

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

ವಿಟ್ಲ: ಸೈಂಟ್ ರೀಟಾ ಶಾಲೆಯಲ್ಲಿ 30-08-2016ರಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಉಲ್ಲಾಸ್ ಸಿಕ್ವೇರಾ ಉದ್ಘಾಟಿಸಿದರು. ಶಾಲಾ ಸಂಚಾಲಕ…

ಬಂಟ್ವಾಳ ಶ್ರೀ ಬಾಲಕೃಷ್ಣ ಭಜನಾಮಂದಿರದಲ್ಲಿ ಮೊಸರುಕುಡಿಕೆ ಉತ್ಸವದ ಸಭಾಕಾರ್ಯಕ್ರಮ

ಬಂಟ್ವಾಳ; ಕಷ್ಟ ದುಮ್ಮಾನಗಳನ್ನು ಯುಕ್ತಿಯಿಂದಲೇ ಎದುರಿಸಿ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಭಗವಾನ್ ಕೃಷ್ಣನ ಬದುಕೇ ನಮ್ಮೆಲ್ಲರಿಗೆ ಆದರ್ಶ ಎಂದು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ…

ರಾಯಿ: ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಕೆ.ಪರಮೇಶ್ವರ ಪೂಜಾರಿ ಆಯ್ಕೆ

ಇಲ್ಲಿನ ರಾಯಿ ಮತ್ತು ಕೊಯಿಲ ಬಿಜೆಪಿ ಗ್ರಾಮ ಸಮಿತಿ ನೂತನ ಅಧ್ಯಕ್ಷರಾಗಿ ಸ್ಥಳೀಯ ಬಿಲ್ಲವ ಮುಖಂಡ ಕೆ.ಪರಮೇಶ್ವರ ಪೂಜಾರಿ ಆಯ್ಕೆಯಾಗಿದ್ದಾರೆ .

ವಗ್ಗ: ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ

ರಾಜಕೀಯ ಪ್ರೇರಿತ ಪ್ರತಿಭಟನೆಗೆ ಮಕ್ಕಳ ಬಳಕೆ ಸಲ್ಲದು: ಸಚಿವ ರೈ ಬಂಟಾಳ: ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಕೆಲವೊಮ್ಮೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮತ್ತಿತರ ತಾತ್ಕಾಲಿಕ ಸಮಸ್ಯೆ…

ಬಂಟ್ವಾಳ ಕಟ್ಟಡದಿಂದ ಆಯತಪ್ಪಿ ಬಿದ್ದು ಸ್ಥಳದಲ್ಲೇ ಸಾವು

ಬಂಟ್ವಾಳ: ಕಾರ್ಮಿಕನೋರ್ವ ಕಟ್ಟಡದಿಂದ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿ ಸಂಭವಿಸಿದೆ. ಬಿ.ಸಿ.ರೋಡಿಗೆ ಸಮೀಪದ ಕಾಮಾಜೆ ನಿವಾಸಿ ಸಂಜೀವ ಸಪಲ್ಯ(53) ಮೃತಪಟ್ಟವರಾಗಿದ್ದಾರೆ. ಇವರು…