ಬಜಪೆ ಶ್ರೀ ಶಾರದೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಪ್ರದೀಪ್ ಸುವರ್ಣ ಆಯ್ಕೆ
ಬಜಪೆ ಶ್ರೀ ಶಾರದೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಪ್ರದೀಪ್ ಸುವರ್ಣ ಆಯ್ಕೆಯಾಗಿದ್ದಾರೆ ಪ್ರಧಾನ ಕಾರ್ಯದರ್ಶಿ-ಕೃಷ್ಣರಾಜ್ ಗೌರವಾಧ್ಯಕ್ಷರು-ಗೋಪಾಲ ಸುವರ್ಣ, ಬಾಬು ಕುಂದರ್, ಸುರೇಂದ್ರ ಪೆರ್ಗಡೆ, ಕಾರ್ಯಾಧ್ಯಕ್ಷರು-ಶಂಕರದಾಸ್, ಉಪಾಧ್ಯಕ್ಷರು-ಮಧು ಕೆ, ಯಾದವ…
