Author: Suddi9

ತುಂಬೆ: ಅಣೆಕಟ್ಟೆ ಪರಿಹಾರಧನ ಗೊಂದಲ ನಿವಾರಿಸಲು ಆಗ್ರಹ

ಬಂಟ್ವಾಳ: ಇಲ್ಲಿನ ತುಂಬೆಯಲ್ಲಿ ನಿರ್ಮಾಣಗೊಂಡ ಏಳು ಮೀ. ಎತ್ತರದ ಎರಡನೇ ಅಣೆಕಟ್ಟೆಯಿಂದ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸಲು ಐದು ಮೀ. ಎತ್ತರಕ್ಕೆ ಸಂಗ್ರಹಗೊಂಡಾಗ ಮುಳುಗಡೆ ಭೀತಿ…

ಬಿ.ಸಿ.ರೋಡ್: ಕೃಷಿ ಉತ್ಸವಕ್ಕೆ ಚಪ್ಪರ ಮುಹೂರ್ತ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ.11ರಿಂದ 12ರತನಕ ನಡೆಯಲಿರುವ ತಾಲ್ಲೂಕು ಮಟ್ಟದ ಕೃಷಿ ಉತ್ಸವ ಕಾರ್ಯಕ್ರಮಕ್ಕೆ…

ಬಿ.ಎ.ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ

ಬಂಟ್ವಾಳ: ತಾಲ್ಲೂಕಿನ ತುಂಬೆ ಬಿ.ಎ.ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕಾಲೇಜಿನ ಸಂಸ್ಥಾಪಕ ಡಾ.ಬಿ.ಅಹ್ಮದ್ ಮುಹಿಯುದ್ದೀನ್, ಗ್ಲೋಬಲ್ ಮುಖ್ಯಸ್ಥ ಡಾ. ಜೋಸೆಫ್ ಸೆಬಾಸ್ಟಿಯನ್, ಆಡಳಿತ…

ಶ್ರೀ ಗುರು ಚರಿತಾಮೃತ ಪ್ರವಚನ ಸಪ್ತಾಹ ಕಾರ್ಯಕ್ರಮ

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ವಿವೇಕ ಜಾಗೃತ ಬಳಗದ ವತಿಯಿಂದ ವಿವೇಕ ಕಿರಣ ಮಂದಿರದ ಅಷ್ಟಮ ವರ್ಧಂತ್ಸುವ ಪ್ರಯುಕ್ತ ಭಾನುವಾರ ಆರಂಭಗೊಂಡ ಒಂದು ವಾರಗಳ ಶ್ರೀ ಗುರು…

ನಿಧನ

ನಂದಿನಿ ಎನ್.ರೈ ಬಂಟ್ವಾಳ: ತಾಲ್ಲೂಕಿನ ಕೊಯಿಲ ನಿವಾಸಿ, ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ದಿವಂಗತ ಕೂಡೂರು ನಾರಾಯಣ ರೈ ಇವರ ಪತ್ನಿ ನಂದಿನಿ ಎನ್.ರೈ (83) ಇವರು ಅಸೌಖ್ಯದಿಂದ…

ಮೋಡೆಲ್ ಬ್ಯಾಂಕ್‍ನಿಂದ ವಾರ್ಷಿಕ ಶೈಕ್ಷಣಿಕ ವಿದ್ಯಾರ್ಥಿ ವೇತನ ವಿತರಣೆ: ಸ್ಪರ್ಧಾತ್ಮಕ ಆಹ್ವಾನದಿಂದ ವಿದ್ಯಾರ್ಥಿ ಜೀವನ ಪಾವನ-ಜೋನ್ ಡಿ’ಸಿಲ್ವಾ

ಮುಂಬಯಿ: ಬ್ಯಾಂಕ್‍ನ ಸ್ಥಾಪಕಾಧ್ಯಕ್ಷ ಜೋನ್ ಡಿ’ಸಿಲ್ವಾ ಮಾತನಾಡಿ ಸುಶಿಕ್ಷಿತ್ವದಿಂದ ಮಾತ್ರ ಪ್ರತಿಷ್ಠಿತ ಮತ್ತು ಗೌರವನ್ವಿತ ಜೀವನ ಪಾವನವಾಗುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕತೆ ರೂಪಿಸಿ ಜೀವನವನ್ನು ಆಹ್ವಾನವಾಗಿಸಿದಾಗ ನಾವು ನೆಮ್ಮದಿಯನ್ನು…

ಶ್ರೀನಿಧಿ ಶೆಟ್ಟಿಗೆ ಎಸ್ ಡಿ ಎಮ್ ಕಾಲೇಜು ವತಿಯಿಂದ ಸನ್ಮಾನ

ಮಂಗಳೂರು:ಪೊಲೇಂಡ್‍ನಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಥರ್ಧೆಯಲ್ಲಿ 2016ರ ಮಿಸ್ ಸುಪ್ರ ನ್ಯಾಷನಲ್ ಪ್ರಶಸ್ತಿ ಗೆದ್ದುಕೊಂಡ ತಾಳಿಪಾಡಿ ಗುತ್ತು ಶ್ರೀನಿಧಿ ರಮೇಶ್ ಶೆಟ್ಟಿ ಅವರನ್ನು ಎಸ್ ಡಿ ಎಮ್…

13ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಚಲನಚಿತ್ರ ಸಾಹಿತಿ ಡಾ. ಹಂಸಲೇಖ ಆಯ್ಕೆ

ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಮಾರ್ಚ್ 11 ಮತ್ತು 12, 2017 ರಂದು ಜರುಗಲಿರುವ 13ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಖ್ಯಾತ ಚಲನಚಿತ್ರ ಸಾಹಿತಿ ಹಾಗೂ…

ವಾಹನ ಪಾರ್ಕಿಂಗ್ ಗೆ ಅಂಗಡಿ ತೆರವುಗೊಳಿಸಲು ಗಡುವು

ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆಯಲ್ಲಿ ವಾಹನ ಪಾರ್ಕಿಂಗ್ ಮಾಡಲು ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದನ್ವಯ ಬುಧವಾರ ತಹಸೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ…

ಸಂಪಿಗೆಯಲ್ಲಿ ಕಾರು ಭಸ್ಮ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಿಗೆಯಲ್ಲಿ ಬುಧವಾರ ಬೆಳಿಗ್ಗೆ ಕಾರೊಂದು ಅಗ್ನಿಗೆ ಆಹುತಿಯಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಎಂಬವರು ಸಂಪಿಗೆಯಲ್ಲಿರುವ…

ವಾರ್ಧಾ ಚಂಡಮಾರುತ ಎಫೆಕ್ಟ್: ಮೋಡ ಕವಿದ ವಾತಾವರಣ, ಸುರಿದ ಮಳೆ

ಮಂಗಳೂರು: ವಾರ್ದಾ ಚಂಡಮಾರುತ ಚೆನ್ನೈಗೆ ಅಪ್ಪಳಿಸಿದ ಪರಿಣಾಮ ಕರ್ನಾಟಕದ ಮಂಗಳೂರು, ಉಡುಪಿ, ಕಾರ್ಕಳ, ದ.ಕನ್ನಡ ಮುಂತಾದ ಕಡೆ ಮೋಡ ಕವಿದಿದ್ದು, ಹಲವೆಡೆ ತುಂತುರು ಮಳೆಯಾಗಿದೆ.

ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟ: ವಿಕೇಶ್‍ ದ್ವಿತೀಯ ಬಹುಮಾನ

ಬಂಟ್ವಾಳ: ಮಂಗಳೂರಿನ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ವೆಸ್ಟರ್ನ್ ಇನ್ಸ್ಟಿಟೈಟ್ ಆರ್ಪ ಮಾರ್ಷಲ್ ಆರ್ಟ್ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟದ ವೈಟ್ ಬೆಲ್ಟ್ ವಿಭಾಗದ ವೈಯಕಿಕ…

‘ನಾಟಿ’ ಸಚಿವ ಮೇಟಿ ರಾಜೀನಾಮೆ ..!

ಬೆಂಗಳೂರು: ಕೊನೆಗೂ ಅಬಕಾರಿ ಸಚಿವ ಎಚ್.ವೈ.ಮೇಟಿ ಅವರು ಮಹಿಳೆಯೊಬ್ಬರ ಜೊತೆ ನಡೆಸಿದ ರಾಸಲೀಲೆ ಸಿಡಿ ಬುಧವಾರ ಮಾಧ್ಯಮಗಳಲ್ಲಿ ಬಿಡುಗಡೆಯಾಗಿದ್ದು, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಹಿಂದೆ…

ಬಿ.ಆರ್.ಅಂಬೇಡ್ಕರ್‍ರವರ 125ನೇ ಜಯಂತಿ ವರ್ಷಚಾರಣೆ ಕಾರ್ಯಕ್ರಮದ ಅಂಗವಾಗಿ ಸ್ವಚ್ಪತಾ ಕಾರ್ಯಕ್ರಮ

ಬಂಟ್ವಾಳ: ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‍ರವರ 125ನೇ ಜಯಂತಿ ವರ್ಷಚಾರಣೆ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ನೇತೃತ್ವದಲ್ಲಿ ಸ್ವಚ್ಪತಾ ಕಾರ್ಯಕ್ರಮ ಚೆನ್ನೈತ್ತೋಡಿ ಗ್ರಾಮ…