ಬಂಟ್ವಾಳ: ತಾಲ್ಲೂಕಿನ ತುಂಬೆ ಬಿ.ಎ.ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕಾಲೇಜಿನ ಸಂಸ್ಥಾಪಕ ಡಾ.ಬಿ.ಅಹ್ಮದ್ ಮುಹಿಯುದ್ದೀನ್, ಗ್ಲೋಬಲ್ ಮುಖ್ಯಸ್ಥ ಡಾ. ಜೋಸೆಫ್ ಸೆಬಾಸ್ಟಿಯನ್, ಆಡಳಿತ ನಿರ್ದೇಶಕ ಅಬ್ದುಲ್ ಸಲಾಂ, ಪ್ರಾಂಶುಪಾಲ ಗಂಗಾಧರ ಆಳ್ವ, ಪ್ರಾಚಾರ್ಯ ನವೀನ್ ಕುಮಾರ್ ಕೆ. ಎಸ್., ತರಬೇತುದಾರ ಅಧಿಕಾರಿ ರಾಜೇಶ್, ಮಿಥುನ್, ಗಾಯತ್ರಿ ಮತ್ತಿತರರು ಇದ್ದರು.

tumbe

By Suddi9

Leave a Reply

Your email address will not be published. Required fields are marked *