Author: Suddi9

ಪಂ.ಅಭಿವೃದ್ದಿ ಅಧಿಕಾರಿ ಧರ್ಮಪಾಲ ಅವರಿಗೆ ಬೀಳ್ಕೊಡುಗೆ

ಬಂಟ್ವಾಳ: ಗ್ರಾಮೀಣ ಜನರ ಭಾವನೆಯೊಂದಿಗೆ ಬೆರೆಯುತ್ತಾ ಸರಕಾರಿ ಕೆಲಸದಲ್ಲಿ ಯಶಸ್ಸು ಸಾಧಿಸುವುದು ಸವಾಲಿನ ಕೆಲಸ, ಅಂತಹ ಸವಾಲಿನ ನಡುವೆ ಕಾನೂನಿಗೆ ಚ್ಯುತಿ ಬಾರದ ರೀತಿಯಲ್ಲಿ ಅಭಿವೃದ್ದಿ ಅಧಿಕಾರಿಗಳು…

ಬಂಟ್ವಾಳ ಬೃಹತ್ ಶಾಂತಿ ಸೌಹಾರ್ದ ಸಮಾವೇಶ

ಬಂಟ್ವಾಳ; ಮನಸ್ಸುಗಳ ಮಧ್ಯೆ ವಿಷಬೀಜ ಬಿತ್ತುವ ಕೆಲ ಸಂಘಟನೆಗಳಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯಕ್ಕೆ ಧಕ್ಕೆ ಉಂಟಾಗಿದ್ದು, ಈ ಕುರಿತು ಪ್ರತಿಯೊಬ್ಬರೂ ಸ್ವಯಂಜಾಗೃತರಾಗುವುದು ಇಂದಿನ ತುರ್ತು ಅಗತ್ಯ ಎಂದು…

ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ

ಬಂಟ್ವಾಳ: ನೇತ್ರಾವತಿ ನದಿ ನೀರಿಗೆ ಪುರಸಭಾ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕೊಳಚೆ ನೀರು ಹರಿಯ ಬಿಡುವುದು ಹಾಗೂ ತ್ಯಾಜ್ಯ ವಸ್ತುಗಳನ್ನು ಎಸೆಯಲಾಗುತ್ತಿದೆ. ಇದೇ ಕೊಳಕು ನೀರನ್ನು ಮಂಗಳೂರು…

ಸೌಭಾಗ್ಯ ಮಿತ್ರ ಮಂಡಳಿಯ 4ನೇ ವಾರ್ಷಿಕೋತ್ಸವ

ಕೈಕಂಬ: ಸೌಭಾಗ್ಯ ಮಿತ್ರ ಮಂಡಳಿ ಮೂಡುಕೆರೆ ಕಂದಾವರ ಇದರ 4ನೇ ವಾರ್ಷಿಕೋತ್ಸವ ಮೂಡುಕೆರೆ ಸೌಭಾಗ್ಯ ಮಿತ್ರ ಮಂಡಳಿಯ ವಠಾರದಲ್ಲಿ ಜರುಗಿತು. ಬೆಳಿಗ್ಗೆ ಭಾರತಾ ಮಾತಾ ಪೂಜನಾ ಕಾರ್ಯಕ್ರಮ…

ಫೆ.13ರಂದು ಮರೋಡಿ ಶ್ರೀ ಉಮಾಮಹೇಶ್ವರೀ ದೇವಸ್ಥಾನದಲ್ಲಿ “ಇನಿ ಅತ್ತ್ಂಡ ಎಲ್ಲೆ” ನಾಟಕ ಪ್ರದರ್ಶನ

ಬೆಳ್ತಂಗಡಿ: ನಾರಾವಿ ಪರಿಸರದ ಒಂದು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕಳೆದ 6ವರ್ಷಗಳಿಂದ ತುಳುರಂಗಭೂಮಿಗೆ ತನ್ನದೇ ಆದ ಕಲಾಸೇವೆಯನ್ನು ನೀಡುತ್ತಾ ಬಂದಿರುವ ಮೋಕೆದ ಕಲಾವಿದೆರ್ ಕುತ್ಲೂರು ಇವರ ಈ…

ಮಾಮೇಶ್ವರದ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಅಡಿಕೆ ವ್ಯಾಪಾರಸ್ಥರಿಂದ ದೇಣಿಗೆ

ಮಂಗಳೂರು: ಜೀರ್ಣೋದ್ಧಾರಗೊಳ್ಳುತ್ತಿರುವ ಮಾಮೇಶ್ವರದ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಮಂಗಳೂರಿನಲ್ಲಿ ಅಡಿಕೆ ವ್ಯಾಪಾರಸ್ಥರಾಗಿರುವ ಗುಜರಾತಿನ ಯುದಿಷ್ಠಿರ ಮತ್ತು ಕುಟುಂಬಸ್ತರು 1 ಲಕ್ಷರೂಪಾಯಿ ದೇಣಿಗೆಯನ್ನು ಗೌರವಾಧ್ಯಕ್ಷರಾದ ಕೋಂಕೋಡಿ ಪದ್ಮನಾಭ ರವರಿಗೆ…

2020 ಹಾಗೂ 2024 ಓಲಂಪಿಕ್ಸ್: ಮೂಡುಬಿದಿರೆಯಲ್ಲಿ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಮೂಡುಬಿದಿರೆ: ಕ್ರೀಡೆಯಲ್ಲಿ ಜಾಗತಿಕವಾಗಿ ಭಾರತ ಪ್ರಥಮ ಸ್ಥಾನಿಯಾಗಬೇಕೆಂಬ ಪ್ರಧಾನಿಯವರ ಕನಸನ್ನು ನನಸು ಮಾಡುವಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕಿದೆ. ಸೂಕ್ತವಾದ ತರಬೇತಿ, ಶಿಸ್ತು ಇವೆರಡು ಕ್ರೀಡಾಕ್ಷೇತ್ರದಲ್ಲಿ ಜಾಗತಿಕವಾಗಿ ನಾವು…

ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ `ಸಾಹಿತ್ಯ ಸಹವಾಸ-2017ಸಂಭ್ರಮ’

ಮುಂಬಯಿ: ಉತ್ತಮ ಅಥವಾ ಅತ್ಯುತ್ತಮ ವಿದ್ಯಾರ್ಥಿಗಳನ್ನು ಅತ್ಯಂತ ಶ್ರೇಷ್ಠ ಶ್ರೇಣಿಗಳಲ್ಲಿ ಪಾಸು ಮಾಡಿಸುವ ವಿದ್ಯಾಸಂಸ್ಥೆಗಲನ್ನು ಶ್ರೇಷ್ಠ ಸಂಸ್ಥೆಗಳು ಎನ್ನಲಾಗದು. ಕನಿಷ್ಠ ಮತ್ತು ಏನೂವಿಲ್ಲದ ಕಡು ಬಡತನದ ಹಿನ್ನಲೆಯ…

ಟ್ರಾಫಿಕ್’ನಿಂದ ಮುಕ್ತವಾದ ಮೆಲ್ಕಾರ್

ಬಂಟ್ವಾಳ: ವೇಗವಾಗಿ ವಾಣಿಜ್ಯ ನಗರವಾಗಿ ಬೆಳೆಯುತ್ತಿರುವ ಮೆಲ್ಕಾರ್ ಸದ್ಯದ ಪರಿಸಿತಿಯಲ್ಲಿ ಸುಂದರ ನಗರವಾಗಿ ಕಂಗೊಳಿಸುತ್ತಿದೆ. ಒಂದೊಮ್ಮೆ ಟ್ರಾಫಿಕ್ ಕಿರಿಕಿರಿಯಿಂದ ಬೇಸೆತ್ತು ಹೋಗಿದ್ದ ಮೆಲ್ಕಾರ್ ಪೇಟೆ ಈಗ ಟ್ರಾಫಿಕ್…

ಜೇಸಿಐ ಇಂಡಿಯಾದ ಅತ್ಯುನ್ನತ ಪ್ರಶಸ್ತಿ ಬಾಬು ಕೆ ವಿಯವರಿಗೆ ಸಲ್ಲಿಕೆ

ವಿಟ್ಲ: ಜೇಸಿಐ ಇಂಡಿಯಾದ ಅತ್ಯುನ್ನತ ಪ್ರಶಸ್ತಿಯಾದ ಔಟ್ ಸ್ಟಾಂಡಿಂಗ್ ನ್ಯಾಷನಲ್ ಎವಾರ್ಡ್ ವಿನ್ನರ್ ಪ್ರಶಸ್ತಿಯು ವಿಟ್ಲ ಜೆಸಿಐ 2016 ರ ಅಧ್ಯಕ್ಷ ಬಾಬು ಕೆ ವಿ ಯವರಿಗೆ…

ಬಿರುವೆರ್ ಕುಡ್ಲ(ರಿ)ಇದರ ಬಜಪೆ ಘಟಕದ ಸಮಾಲೋಚನೆ ಸಭೆ

ಬಜಪೆ:ಬಿರುವೆರ್ ಕುಡ್ಲ(ರಿ)ಇದರ ಬಜಪೆ ಘಟಕದ ಸಮಾಲೋಚನೆ ಸಭೆಯು ಬಜಪೆಯಲ್ಲಿ ಬಿರುವೆರ್ ಕುಡ್ಲದ ಘಟಕ ಸ್ಥಾಪನೆಯ ಕುರಿತಾಗಿ ಜ.29 ಅದಿತ್ಯವಾರ ಬಜಪೆ ಸುಂಕದಕಟ್ಟೆಯ ಅಂಬಿಕಾ ಅನ್ನಪೂರ್ಣೇಶ್ಚರೀ ದೇವಸ್ಥಾನದ ವಠಾರದಲ್ಲಿ…

ಆಸ್ತಿ ಕಬಳಿಸಲು ಅಜ್ಜನನ್ನೇ ಅಪಹರಿಸಿದ ಯಡಿಯೂರಪ್ಪ ಆಪ್ತ!

ಮೈಸೂರು: ಆಸ್ತಿ ಕಬಳಿಸಲು ಯಡಿಯೂರಪ್ಪರವರ ಆಪ್ತ ಬೆಂಬಲಿಗನೊಬ್ಬ ತನ್ನ ಅಜ್ಜನನ್ನೇ ಅಪಹರಿಸಿರುವ ವಿಚಾರ ಬೆಳಕಿಗೆ ಬಂದಿದೆ. ಮೈಸೂರಿನ ಬಿಎಸ್;ವೈ ಬೆಂಬಲಿಗ ಆಲನಹಳ್ಳಿ ಪುಟ್ಟಸ್ವಾಮಿ ಎಂಬಾತನೇ ಇದೀಗ ಅಪಹರಣ…