ಮಾದುಕೋಡಿ ಕೊರಗಜ್ಜನ ಕ್ಷೇತ್ರದಲ್ಲಿ ಚಂಡಿಕಾ ಯಾಗ
ಕೈಕಂಬ:ಅಮ್ಮುಂಜೆ ಗ್ರಾಮದ ಮಾದುಕೋಡಿ ಕೊರಗಜ್ಜನ ಕ್ಷೇತ್ರದಲ್ಲಿ “ಚಂಡಿಕಾ ಯಾಗ” ವು ಗಣಪತಿ ನಂಬೂದಿರಿ ನೀಲೇಶ್ವರ ಇವರ ನೇತೃತ್ವದಲ್ಲಿ ಭಾನುವಾರ ಜರಗಿತು. ರೇಖೀ ತಜ್ಙರಾದ ವಿಜಯ ಸುವರ್ಣ ಪೊಳಲಿ…
SUDDI9 MEDIA NETWORK
ಕೈಕಂಬ:ಅಮ್ಮುಂಜೆ ಗ್ರಾಮದ ಮಾದುಕೋಡಿ ಕೊರಗಜ್ಜನ ಕ್ಷೇತ್ರದಲ್ಲಿ “ಚಂಡಿಕಾ ಯಾಗ” ವು ಗಣಪತಿ ನಂಬೂದಿರಿ ನೀಲೇಶ್ವರ ಇವರ ನೇತೃತ್ವದಲ್ಲಿ ಭಾನುವಾರ ಜರಗಿತು. ರೇಖೀ ತಜ್ಙರಾದ ವಿಜಯ ಸುವರ್ಣ ಪೊಳಲಿ…
ಬಂಟ್ವಾಳ: ಬಂಟ್ವಾಳ ತಾಲೂಕು ತುಂಬೆ ಶ್ರೀ ಮಹಾಲಿಂಗೇಶ್ವರ ವೆಂಕಟರಮಣ ಮಹಾಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ಶನೈಶ್ಚರ ಪೂಜೆ ಕೆ.ಅನಂತ ಕೃಷ್ಣ ಐತಾಳ ಹಾಗೂ ಎಂ.ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ…
ಬಂಟ್ವಾಳ: ಬಂಟ್ವಾಳ ತಾಲೂಕು ಮಣಿಹಳ್ಳ ಹಿಂದು ಯುವ ಸೇನೆ ಏಕಲವ್ಯ ಶಾಖೆಯ 2016-17ನೇ ಸಾಲಿನ ನೂತನ ಸಾಲಿನ ಅಧ್ಯಕ್ಷರಾಗಿ ಲೋಕನಾಥ ಮೂಲ್ಯ ಕೋಂಗ್ರಬೆಟ್ಟು ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ…
ಬಂಟ್ವಾಳ: ನಿವೇಶನರಹಿತರಿಗೆ ಜಾಗ ಒದಗಿಸುವುದು ಹಾಗೂ ರಸ್ತೆ ಅಭಿವೃದ್ಧಿ ಸಹಿತ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…
ಬಂಟ್ವಾಳ: ಕಾನೂನು ತೊಡಕು ಹಾಗೂ ಅ„ಕಾರಶಾಹಿಗಳ ಎಡವಟ್ಟಿನಿಂದಾಗಿ ಪದವಿ ಪೂರ್ವ ಕಾಲೇಜು ಉಪಾನ್ಯಾಸಕರ ವೇತನ ವಿಳಂಬವಾಗಿದೆ. ಈ ಬಗ್ಗೆ ಸವಿಸ್ತಾರ ವಿವರ ಪಡೆದು ಸಂಬಂಧಿತರೊಂದಿಗೆ ಚರ್ಚಿಸಿ ಕ್ರಮ…
ಮೂಡುಬಿದಿರೆ: ರಾಜೀವ ಗಾಂಧಿ ಆ.ವಿ.ವಿ.ಗೆ ಸಂಯೋಜಿತ ಆಳ್ವಾಸ್ ಕಾಲೇಜು, ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಆಳ್ವಾಸ್ ನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ವಾರ್ಷಿಕ ಕ್ರೀಡಾಕೂಟ…
ಬಂಟ್ವಾಳ : ಮಂಜೇಶ್ವರ ಗೋವಿಂದ ಪೈ ಗಳು ಬಾಲ್ಯದಲ್ಲಯೇ ಸಂಧೋಧನಾ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದು ಪಂಡಿತ ಪರಂಪರೆಯಲ್ಲಿ ಔನತ್ಯಕ್ಕೇರಿದವರು. ಕಾಸರಗೋಡು ಕೇರಳಕ್ಕೆ ಸೇರುವುದನ್ನು ವಿರೋಧಿಸಿ ಡಾಕ್ಟರೆಟ್ ಪದವಿಯನ್ನು ನಯವಾಗಿ…
ಬಂಟ್ವಾಳ :- ಕೈಗೊಂಡ ಕಾರ್ಯವನ್ನು ಭಗವಂತನ ಸೇವೆ ಎಂದು ಮುನ್ನಡೆಸಿಕೊಂಡು ಹೋದಾಗ ಯಾವುದೇ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು ಹೇಳಿದರು.…
ಮುಂಬಯಿ, : ವಿೂರಾರೋಡ್, ಬೊಯಿಸರ್ನಲ್ಲಿ ಆರೋಗ್ಯಭಾಗ್ಯದ ಕಾಳಜಿಗೆ ಹೆಸರುವಾಸಿಯಾದ ತುಳು-ಕನ್ನಡಿಗರ ಸಂಚಾಲಕತ್ವದ `ತುಂಗಾ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್’ ಇದೀಗ ಮುಂಬಯಿ ಉಪನಗರದ ಮಲಾಡ್ ಪಶ್ಚಿಮದಲ್ಲೂ ಸೇವಾರಂಂಭಿಸಿದ್ದು, ಇಲ್ಲಿನ…
ಮಂಗಳೂರು:ಪದವಿನಂಗಡಿ ದೇವಿನಗರ ಶ್ರೀ ದುರ್ಗಾಕಟ್ಟೆಯ ಹತ್ತಿರ ಪಾದಾಚಾರಿಗಳಿಗೆ ಮಾರ್ಗದಾಟಲು ಸಮರ್ಪಕವಾಗಿ ಗುರುತುಗಳನ್ನು ಹಾಗೂ ಇನ್ನಿತ್ತರ ಸ್ಥಳಗಳಲ್ಲಿ ಸ್ಪೀಡ್ ಬ್ರೇಕ್ರ್ ಅಳವಡಿಸುವ ಬಗ್ಗೆ ದ.ಕ.ಜಿಲ್ಲಾ ಸ್ಲಂ ಮೋರ್ಚಾ ತಂಡದಿಂದ…
ಕೈಕಂಬ: ಅಮ್ಮುಂಜೆ ಗುತ್ತು ದೂಮಾವತಿ ಬಂಟ ದೈವಗಳ ದೊಂಪದ ಬಲಿ ಉತ್ಸವ ಫೆ.10ರಂದು ಶುಕ್ರವಾರ ಜರಗಿತು. ಅಮ್ಮುಂಜೆಗುತ್ತಿನಿಂದ ಭಂಡಾರ ಬಂದು ಕಣೀಯೂರು ಕಣಿಯೂರು ದೈವಸ್ಥಾನದ ಗದ್ದೆಯಲ್ಲಿ ದೊಂಪದಬಲಿ…
ಮುಂಬಯಿ, : ಬಿಲ್ಲವರ ಎಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ದಿ.ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಮೂಲ್ಕಿ ಶಾಖೆಯ ಪ್ರಬಂಧಕ, ಹೆಜ್ಮಾಡಿ ಬಿಲ್ಲವ ಸಂಘದ ಉಪಾಧ್ಯಕ್ಷ, ಕ್ರೀಯಶೀಲ…
ಫರಂಗಿಪೇಟೆ : ಬಂಟ್ವಾಳ ತಾಲೂಕಿನ ಕೊಡ್ಮನ್ ಗ್ರಾಮ ದ ಕೊಟ್ಟಿಂಜ ಎಂಬಲ್ಲಿ ನೆನ್ನೆ ರಾತ್ರಿ ಸುಮಾರು ೬ ಘಂಟೆ ಹೊತ್ತಿಗೆ ಎತ್ತರದ ಗುಡ್ಡ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ…
ಮೂಡುಬಿದಿರೆ: ಲವಲವಿಕೆಯಿಂದ ಕುಣಿದಾಡುತ್ತಿದ್ದ ಮಗುವೊಂದು ಕಂಜೆನೆಟಲ್ ಇಥಿಯೋಸಿಸ್ ಎಂಬ ಚರ್ಮದ ಕಾಯಿಲೆಯಿಂದ ಬಳಲುತ್ತಿರುವ ಪ್ರಕರಣ ದರೆಗುಡ್ಡೆ ಗ್ರಾಮ ಪಂಚಾಯಿತಿ ಪಣಪಿಲ ಗ್ರಾಮದ ಪುನಿಕೆಬೆಟ್ಟು ಎಂಬಲ್ಲಿ ಕಂಡುಬಂದಿದೆ.ಪುನಿಕೆಬೆಟ್ಟು ಎಂಬಲ್ಲಿ…