ಫರಂಗಿಪೇಟೆ : ಬಂಟ್ವಾಳ ತಾಲೂಕಿನ ಕೊಡ್ಮನ್ ಗ್ರಾಮ ದ ಕೊಟ್ಟಿಂಜ ಎಂಬಲ್ಲಿ ನೆನ್ನೆ ರಾತ್ರಿ ಸುಮಾರು ೬ ಘಂಟೆ ಹೊತ್ತಿಗೆ ಎತ್ತರದ ಗುಡ್ಡ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಮಾರು ೧೦೦ ಎಕರೆ ಪ್ರದೇಶ ದ ಕುರುಚಲು ಗಿಡ ಮರಗಳು ಬೆಂಕಿ ಗೆ ಆಹುತಿ ಯಾದವು , ಪತ್ರಕರ್ತ ದಿನೇಶ್ ಆರ್ ಶೆಟ್ಟಿ ಕೊಟ್ಟಿಂಜ ರವರ ಮಾಹಿತಿ ಮೇರೆ ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನಸ್ಪೆಕ್ಟರ್ ರಕ್ಷಿತ್ ರವರ ನಿರ್ದೇಶನ ದಂತೆ ಬಂಟ್ವಾಳ ಅಗ್ನಿ ಶಾಮಕ ದಳ ದವರು ಆಗಮಿಸಿ ರಾತ್ರಿ ೭ ಘಂಟೆ ಯಿಂದ ರಾತ್ರಿ ೯:೩೦ ವರೆಗೆ ನಿರಂತರ ಕಾರ್ಯಾಚರಣೆ ಯಿಂದ ಬೆಂಕಿ ಯನ್ನು ಹತೋಟಿಗೆ ತಂದರು.

WhatsApp Image 2017-02-11 at 11.11.12 AM (6) (1)

 

By Suddi9

Leave a Reply

Your email address will not be published. Required fields are marked *