ಬಂಟ್ವಾಳ: ಬಂಟ್ವಾಳ ತಾಲೂಕು ಮಣಿಹಳ್ಳ ಹಿಂದು ಯುವ ಸೇನೆ ಏಕಲವ್ಯ ಶಾಖೆಯ 2016-17ನೇ ಸಾಲಿನ ನೂತನ ಸಾಲಿನ ಅಧ್ಯಕ್ಷರಾಗಿ ಲೋಕನಾಥ ಮೂಲ್ಯ ಕೋಂಗ್ರಬೆಟ್ಟು ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಗದೀಶ ಚೆಂಡ್ತಿಮಾರ್,ಗೌರವ ಅಧ್ಯಕ್ಷರಾಗಿ ರಾಮಚಂದ್ರ ಗೌಡ ಮಣಿ,ಗೌರವ ಸಲಹೆಗಾರರಾಗಿ ಉಮಾಶಂಕರ ಚೆಂಡ್ತಿಮಾರ್,ವಸಂತ ಕೋಂಗ್ರಬೆಟ್ಟು,ಕೃಷ್ಣಪ್ಪ ಪೂಜಾರಿ ಚೆಂಡ್ತಿಮಾರ್,ಸಂಘಟನಾ ಕಾರ್ಯದರ್ಶಿಗಳಾಗಿ ನವೀನ ಕುಮಾರ್ ಮಣಿಹಳ್ಳ,ತಾರಾನಾಥ ಮಣಿ, ಪ್ರಧಾನ ಕಾರ್ಯದರ್ಶಿ ಕೃಷ್ಣ ಕೋಂಗ್ರಬೆಟ್ಟು,ಜೊತೆ ಕಾರ್ಯದರ್ಶಿ ಶಂಕರ ಕೋಂಗ್ರಬೆಟ್ಟು, ಕೋಶಾಧಿಕಾರಿಗಳಾಗಿ ಅರುಣ್ ಕುಲಾಲ್ ಮಣಿ ಹಾಗೂ ಸರ್ವ ಸದಸ್ಯರು ಆಯ್ಕೆಯಾಗಿದ್ದಾರೆ.

 

lokhanatha moolya

By Suddi9

Leave a Reply

Your email address will not be published. Required fields are marked *