Author: Suddi9

ಹೋಳಿ ಹುಣ್ಣಿಮೆಯಲ್ಲಿ-“ರಂಗಿನತಂಡಕ್ಕೆ ಚಾಲನೆ”

ಕೈಕಂಬ:ಶ್ರೀಶ್ರೀಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ದಿವ್ಯ ಹಸ್ತದಲ್ಲಿ “ಗುರುದಯ” ತಂಡದ ರಂಗ್‍ದ ಕಲಾವಿದೆರ್ ಗುರುಪುರ ಇದರ ಉದ್ಘಾಟನಾ ಸಮಾರಂಭ ಹಾಗೂ “ಬದ್ಕೆರಾಪುಜಿ” ನಾಟಕದ ಮಹೂರ್ತ ಕಾರ್ಯಕ್ರಮವು ಗಣ್ಯವ್ಯಕ್ತಿಗಳ ಉಪಸ್ಥಿತಿಯಲ್ಲಿ…

ವೀರ ಯೋಧ ಯಾದವ ಫ್ರೆಂಡ್ಸ್ ಅಮ್ಮುಂಜೆ “ದಶ ಪಂಚಮೋತ್ಸವ” ಸಮಾರಂಭದ ಉದ್ಘಾಟನೆ

ಕೈಕಂಬ: ನಮ್ಮ ದೇಶವನ್ನ ರಕ್ಷಣೆ ಮಾಡುವ ಯೋಧರನ್ನು ನಮ್ಮ ಸಮಾಜ ಮರೆತಿದೆ ನಮ್ಮನ್ನು ರಕ್ಷಣೆ ಮಾಡುವಂತಹ ಯೋಧರ ಬಗ್ಗೆ ಚಿಂತಿಸಬೇಕಾಗಿದೆ ಅಮ್ಮುಂಜೆಯ ವೀರ ಯೋಧನ ನೆನಪಿಗಾಗಿ ವೀರ…

ಇತಿಹಾಶ ಪ್ರಸಿದ್ದ ಪೊಳಲಿಯಲ್ಲಿ ಒಂದು ತಿಂಗಳ ಜಾತ್ರಾ ಮಹೋತ್ಸವದ ಕ್ಷಣಗಣನೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ವರ್ಷಾವದಿ ಜಾತ್ರಾ ಮಹೋತ್ಸವವು 14 ರಂದು ರಾತ್ರಿ ದ್ವಜರೋಹಣ ಗೊಳ್ಳಲಿದೆ. ಮೀನ ಸಂಕ್ರಮಣದ ಮೊದಲನೇದಿನ ಮಧ್ಯಾಹ್ನ ಮಹಾ ಪೂಜೆಯ ವೇಳೆ…

ಅನಂತಾಡಿ ಕ್ಷೇತ್ರದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆ

ಬಂಟ್ವಾಳ ತಾಲ್ಲೂಕಿನ ಕಾರಣಿಕ ಪ್ರಸಿದ್ಧ ಅನಂತಾಡಿ ಕ್ಷೇತ್ರದಲ್ಲಿ ಭಾನುವಾರ ನಡೆದ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆ ವೇಳೆ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಭೇಟಿ…

ಎಂಡೋಸಲ್ಫಾನ್ ಸಂತ್ರಸ್ತ ವಿಕಲಚೇತನರಿಗೆ ಗಾಲಿಕುರ್ಚಿ ವಿತರಣೆ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‍ನಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸುಮಾರು 15ಕ್ಕೂ ಮಿಕ್ಕಿ ಮಂದಿ ಎಂಡೋಸಲ್ಫಾನ್ ಸಂತ್ರಸ್ತ ವಿಕಲಚೇತನರಿಗಾಗಿ ಗಾಲಿಕುರ್ಚಿ ಮತ್ತಿತರ ಪರಿಕರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ…

ಬಂಟ್ವಾಳ ಕೆಡಿಪಿ ತ್ರೈಮಾಸಿಕ ಸಭೆ

ಬಂಟ್ವಾಳ: ಬರ ಪರಿಸ್ಥಿತಿ ನಿಭಾಯಿಸಲು ಆಡಳಿತ ಕ್ರಮ ಕೈಗೊಂಡಿದ್ದು, ಎಲ್ಲರೂ ಒಟ್ಟಿಗೆ ಶ್ರಮಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಬಿ.ಸಿ.ರೋಡಿನ ತಾಲೂಕು…

ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಿಷ್ಕಿಂಧಾ ಆಟಿಕಾವನ-ತೂಗುಸೇತುವೆ

ಕಲ್ಲಡ್ಕ: ಮಕ್ಕಳ ಮಾನಸಿಕ, ಬೌದ್ಧಿಕ ವಿಕಸನಕ್ಕೆ ಪೂರಕವಾಗಿ ಶಾರೀರಿಕ ಚಟುವಟಿಕೆಗಳನ್ನು ಹಾಗೂ ಪರಿಸರದ ಬಗ್ಗೆ ಉತ್ತಮ ಭಾವನೆಗಳನ್ನು ಜಾಗೃತ ಮಾಡುವ ಹೊರಾಂಗಣ ಚಟುವಟಿಕೆಗಳು ಅವಶ್ಯಕವಾಗಿದ್ದು, ‘ಕಿಷ್ಕಿಂಧಾ’ ಆಟಿಕಾವನ…

ಉಚಿತ ಮಧುಮೇಹ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರ

ಕೈಕಂಬ:ಆಯುರ್ ಸ್ಪರ್ಶ ಡಯಾಬೆಟಿಕ್ ಇನ್ನೋವೆಟ್ ರೀಸರ್ಚ್ ಫೌಂಡೇಷನ್(ರಿ) ಗಂಜೀಮಠ “ಮಧುಮೇಹ ಮುಕ್ತ ಭಾರತ” ಜನಜಾಗೃತಿ ಅಭಿಯಾನದಂಗವಾಗಿ ಉಚಿತ ಮಧುಮೇಹ ತಪಾಸಣಾ ಶಿಬಿರ ಹಾಗೂ ಮಾಹಿತಿ ಕಾರ್ಯಾಗಾರವು ಮಾ.16…

ದೋಷ ರಹಿತ ದೇಶ ನಿರ್ಮಾಣವಾಗಬೇಕು.ಶ್ರೀಗಳು ಶ್ರೀ ಶಿವಗಿರಿ ಮಠ

ಪರಂಗಿಪೇಟೆ: ಗ್ರಹಸ್ಥಾಶ್ರಮ ಧರ್ಮ ಸರಿಯಾಗಿ ಪಾಲಿಸಿದಲ್ಲಿ ಉತ್ತಮ ಸಂತಾನ ಪ್ರಾಪ್ತಿಯಾಗಿ ದೋಷ ರಹಿತ ದೇಶ ನಿರ್ಮಾಣವಾಗುತ್ತದೆ. ಪ್ರೀತಿ ವಾತ್ಸಲ್ಯದಿಂದ ಸಂಸ್ಕಾರಯುತರಾಗಿ ಮಕ್ಕಳನ್ನು ಬೆಳೆಸುವುದು ನಮ್ಮ ಕರ್ತವ್ಯ. ಭಜನೆಯಿಂದ…

ಬೆಳ್ಳೂರು ಶ್ರೀ ಕಾವೇಶ್ವರ ರಥೋತ್ಸವ

ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಇಂದು ರಥೋತ್ಸವ ಜರಗಲಿದೆಸಾಯಾಂಕಾಲ 6 ರಿಂದ ಶ್ರೀ ದುರ್ಗಾ ನೃತ್ಯಾಂಜಲಿ ಶಿವಾಜಿನಗರ ಬೆಂಜನಪದವು ಪ್ರಸ್ತುತ ಪಡಿಸಿರುವ…

ರಾಮಕೃಷ್ಣ ತಪೋವನದಲ್ಲಿ ಜೀವಂತ ದುರ್ಗಾಪೂಜೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಆಶ್ರಮದ ಅಷ್ಟಮ ವಾರ್ಷಿಕೋತ್ಸವದ ಪ್ರಯುಕ್ತ ಮಾ.11ರಂದು ಪೊಳಲಿ ರಾಮಕೃಷ್ಣತಪೋವನದಲ್ಲಿ ಜೀವಂತ ದುರ್ಗಾಪೂಜೆ ನೆರವೇರಿತು. 9 ಜನ ಮಾತೆಯರನ್ನು ಕೂರಿಸಿ ಹೂವು, ಕುಂಕುಮ,…

ಬ್ರಹ್ಮಶ್ರೀ ನಾರಾಯಣಗುರು ಪ್ರತಿಷ್ಠಾ ಪಂಚಮ ವರ್ದಂತಿ

ಬಡಗಬೆಳ್ಳೂರು: ಕೊಳತ್ತಮಜಲು ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಇದರ ಬ್ರಹಶ್ರೀ ನಾರಾಯಣಗುರು ಪ್ರತಿಷ್ಠಾ ಪಂಚಮ ವರ್ದಂತಿ ಉತ್ಸವವು ಎ.16 ರಂದು ಭಾನುವಾರ ಪಂಚಗ್ರಾಮದ ಬ್ರಹ್ಮ ಶ್ರೀ…

ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಪೂರ್ವ ತಯಾರಿ ಸಭೆ

ಮಾಮೇಶ್ವರ :ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಪೂರ್ವ ತಯಾರಿ ಸಭೆ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಭೆಯಲ್ಲಿ ಬ್ರಹ್ಮ ಕಲಶೋತ್ಸವದ ಗೌರವ ಸಲಹೆಗಾರರು ಮತ್ತು ಮಾರ್ಗದರ್ಶಕರಾದ ಕೊಡಿಂಬಾಡಿ…

ಮಾಧವ ಪೈ ಸ್ಮಾರಕ ಕಾಲೇಜು ಬೃಹತ್ ರಕ್ತದಾನ ಶಿಬಿರ

ಉಡುಪಿ: ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲ ದಲ್ಲಿ ಮಾ.11 ರಂದು “ಬೃಹತ್ ರಕ್ತದಾನ ಶಿಬಿರ” ನಡೆಯಿತು.ಬ್ಯಡ್ ಬ್ಯಾಂಕ್ ಕುಂದಾಪುರ,ರೆಡ್‍ಕ್ರಾಸ್ ಸೋಸೈಟಿ,ಲಯನ್ಸ್ ಉಡುಪಿ ಇಂದ್ರಾಳಿ ಮತ್ತು ಮಿಡ್‍ಟೌನ್,ಇನ್ನರವಿಲ್,…