ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಆಶ್ರಮದ ಅಷ್ಟಮ ವಾರ್ಷಿಕೋತ್ಸವದ ಪ್ರಯುಕ್ತ ಮಾ.11ರಂದು ಪೊಳಲಿ ರಾಮಕೃಷ್ಣತಪೋವನದಲ್ಲಿ ಜೀವಂತ ದುರ್ಗಾಪೂಜೆ ನೆರವೇರಿತು. 9 ಜನ ಮಾತೆಯರನ್ನು ಕೂರಿಸಿ  ಹೂವು, ಕುಂಕುಮ, ಅಕ್ಷತೆಯನ್ನು ಹಾಕಿ ಆರತಿ ಬೆಳಗಿಸಿ ಸಾಷ್ಠಾಂಗ ನಮಸ್ಕರಿಸಿದ ಸ್ವಾಮೀ ವಿವೇಕಚೈತನ್ಯಾನಂದ ಅವರು ಸುಮಾರು ನಾಲ್ಕುನೂರಕ್ಕೂ ಹೆಚ್ಚು ಬಡ ಮಾತೆಯರಿಗೆ ಸೀರೆ ಅನ್ನತಟ್ಟೆ ಇತ್ಯಾದಿಗಳ ವಿತರಣೆಯನ್ನು ರಾಮಕೃಷ್ಣ ತಪೋವನದ ವತಿಯಿಂದ ನೀಡಿದರು. 12-999

12-000

12-1000

12-000000

12-100

By Suddi9

Leave a Reply

Your email address will not be published. Required fields are marked *