ಕೈಕಂಬ: ನಮ್ಮ ದೇಶವನ್ನ ರಕ್ಷಣೆ ಮಾಡುವ ಯೋಧರನ್ನು ನಮ್ಮ ಸಮಾಜ ಮರೆತಿದೆ ನಮ್ಮನ್ನು ರಕ್ಷಣೆ ಮಾಡುವಂತಹ ಯೋಧರ ಬಗ್ಗೆ ಚಿಂತಿಸಬೇಕಾಗಿದೆ ಅಮ್ಮುಂಜೆಯ ವೀರ ಯೋಧನ ನೆನಪಿಗಾಗಿ ವೀರ ಯೋದ ಯಾದವ ಫ್ರೆಂಡ್ಸ್ ಸಮಾಜ ಮುಖಿ ಕೆಲಸ ಮಾಡುತ್ತಿರುವುದು ಶ್ಲಾಂಘನೀಯ ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು.y13

y 112

y 11

y 10

y 9

y 8

y 1

 

y 3

y 7

y 6

y 5

y2

y 4ಅವರು ಭಾನುವಾರ ಅಮ್ಮುಂಜೆ ವೀರ ಯೋಧ ಯಾದವ ಫ್ರೆಂಡ್ಸ್ ಇದರ ದಶಪಂಚಮೋತ್ಸವದ ಸಮಾರಂಭದಲ್ಲಿ ಆರ್ಶೀವಚನ ನೀಡಿ ಮಾತಾನಾಡಿದರು. ಸಮಾರಂಭದಲ್ಲಿ ಪೊಳಲಿ ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿಜೆಪಿ ಮುಖಂಡ ರಾಜೇಶ್ ನಾೈಕ್ ಉಳಿಪಾಡಿಗುತ್ತು, ಅಡ್ಯಾರ್ ಸಹ್ಯಾದ್ರಿ ಕಾಲೇಜು ಪ್ರಾಂಶುಪಾಲ ಡಾ.ಉಮೇಶ್ ಭೂಷಿ, ಅಡ್ಯಾರ್ ಸಹ್ಯಾದ್ರಿ ಕಾಲೇಜು ನಿರ್ದೇಶಕ ದೇವುದಾಸ್ ಹೆಗ್ಡೆ ಅಮ್ಮುಂಜೆಗುತ್ತು, ಉದ್ಯಮಿಗಳಾದ ಎ.ಜೀವರಾಜ್ ಶೆಟ್ಟಿ ಅಮ್ಮುಂಜೆಗುತ್ತು. ಸೋಮಶೇಖರ್ ಶೆಟ್ಟಿ ಅಮ್ಮುಂಜೆಗುತ್ತು, ರಾಜೇಶ್ ಹೆಗ್ಡೆ ಮಂಗಾಜೆ, ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಡಿ.ಎ.ನಾಗೇಶ್ ರಾವ್ , ಇಂಜಿನಿಯರ್ ಡಿ. ಅಬ್ದುಲ್ ಖಾದರ್ ದೊಂಪ ಬಿಇ., ಡಿ.ಚಂದ್ರಶೇಖರ್ ಭಂಡಾರಿ, ಉಮೇಶ್ ಪೂಜಾರಿ ಬಾರಿಂಜೆ, ಕರುಣಾಕರ ಆಳ್ವ.ಪ್ರಶಾಂತ್ ಕುಲಾಲ್, ನಿಶಾಂತ್,ಜನಾರ್ಧನ ಬಾರಿಂಜೆ  ಮತ್ತಿತರರು ಉಪಸ್ಥಿತರಿದ್ದರು. ಸತ್ಯಪ್ರಸಾದ್ ಶೆಟ್ಟಿ ಸ್ವಾಗತಿಸಿ ರಾಮಚಂದ್ರ ಭಟ್ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *