Author: Suddi9

ಮುಂಬಯಿಯಲ್ಲಿ `ದಬಕ್ ದಬಾ ಐಸಾ’ ಬಿಡುಗಡೆ

ಮುಂಬಯಿ, : ಜಯಕಿರಣ ಫಿಲಂಸ್ ಲಾಂಛನದಲ್ಲಿ ಸಿದ್ಧಗೊಂಡ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ನಿರ್ದೇಶನದ `ದಬಕ್ ದಬಾ ಐಸಾ’ ಸಿನಿಮಾವು ಮಾರ್ಚ್ 17-23ರ ವರೆಗೆ ಮುಂಬಯಿ ಮತ್ತು ಪೂನಾ…

ನರಿಕೊಂಬು ಯುವಕ ಮಂಡಲ ಇದರ ನೂತನ ಅಧ್ಯಕ್ಷರಾಗಿ ಪ್ರವೀಣ್ ಪಲ್ಲತ್ತಿಲ ಆಯ್ಕೆ

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಯುವಕ ಮಂಡಲ ಇದರ ನೂತನ ಅಧ್ಯಕ್ಷರಾಗಿ ಪ್ರವೀಣ್ ಪಲ್ಲತ್ತಿಲ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮೋಹನ ಮೊಗರ್ನಾಡು ಮತ್ತು ಕಾರ್ಯದರ್ಶಿಯಾಗಿ ದೀಕ್ಷಿತ್ ಆಯ್ಕೆಯಾಗಿದ್ದಾರೆ.

ಬಿ.ಸಿ.ರೋಡ್: ಎಲ್ಲೈಸಿ ಪ್ರತಿನಿಧಿಗಳ ಸಭೆ, ಸಾಧಕರಿಗೆ ಸನ್ಮಾನ

ರೂ 12, 86, 770 ಕೋಟಿ ಮೂಲಭೂತ ಸೌಕರ್ಯಕ್ಕೆ ವಿನಿಯೋಗ ಬಂಟ್ವಾಳ:ದೇಶದಲ್ಲಿ ಒಟ್ಟು 4,449 ಶಾಖೆ ಮತ್ತು 12ಲಕ್ಷ ಪ್ರತಿನಿಧಿಗಳನ್ನು ಹೊಂದಿರುವ ಭಾರತೀಯ ಜೀವ ವಿಮಾ ನಿಗಮ…

ಅಪೋಸ್ತಲಿಕ್ ಕಾರ್ಮೆಲ್“ಆವಾಸ ಯೋಜನೆ”– 150 ವರ್ಷದತ್ತ…….

ಮದರ್ ವೆರೋನಿಕಾಯಾ ಸೋಫಿ ಲೀವ್ಸ್ 1862ರಲ್ಲಿ ಭಾರತದಸ್ತ್ರೀಯರ ಹೀನಾಯ ಪ್ರರಿಸ್ಥಿತಿಯನ್ನುಕಂಡುಜೋಸೆಫ್‍ಆಫ್‍ದಅಪರೇಷನ್ ಸಂಘಟನೆಯ ಸಹೋದರಿಯಾಗಿಕಾನ್ಸ್‍ಸ್ಟಾಂಟಿನೋಪಲ್‍ನಿಂದಇಲ್ಲಿಗೆ ಬಂದರು. ಇಲ್ಲಿನ ಸಮಾಜ, ಬಡತನ,ನಿತ್ಯಮಾದಕಸೇವನೆಯಿಂದಕೂಡಿದಜನತೆಯಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶವೇ ಇರಲಿಲ್ಲ.…

ಮಾಣಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

ವಿಟ್ಲ: ಮಾರ್ಚ್ 14: “ಇಂದಿನ ಯಶಸ್ವಿ ಹೆಜ್ಜೆಯು ಮುಂದಿನ ಉಜ್ವಲ ಭವಿಷ್ಯಕ್ಕೆ ಸೋಪಾನ” ಎಂದು ಶಾಲಾ ಆಡಳಿತಾಧಿಕಾರಿಯಾದ ಸಿ. ಶ್ರೀಧರ್‍ರವರು ಹೇಳಿದ್ದಾರೆ. ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ…

ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಗೆ ಡ್ರಾಯಿಂಗ್ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ 100% ಪಲಿತಾಂಶ

ಮಾಣಿ:ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಮಾಣಿ ಡ್ರಾಯಿಂಗ್ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಬಂದಿರುತ್ತದೆ . 2016-17 ನೇ ಸಾಲಿನಲ್ಲಿ ಪ್ರೌಢ ಶಿಕ್ಷಣ ಮಂಡಳಿಯವರು ನಡೆಸಿದ…

ಬೆಲೆ ಏರಿಕೆ: ಎಸ್‍ಡಿಪಿಐ ಪುದು ವಲಯದಿಂದ ಪ್ರತಿಭಟನೆ

ಬಂಟ್ವಾಳ, : ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಹಿತ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿಸುವ ಮೂಲಕ ಜನ ವಿರೋಧಿಯಾದ ಕೇಂದ್ರ ಸರಕಾರದ ಮುಖಕ್ಕೆ ತೊಳೆಯಲು ಸಾಧ್ಯವಾಗದಷ್ಟು…

ಪೊಳಲಿ ಜಾತ್ರಾ ಮಹೋತ್ಸವ 28ಪೊಪಿನಾನಿ ಆರಾಢ

ಕೈಕಂಬ:ಪೊಳಲಿ ಶ್ರೀ ರಾಜರಾಜೆಶ್ವರಿ ದೇವಳದ ಜಾತ್ರಾ ಮಹೋತ್ಸವವು ಇಂದಿನಿಂದ ದ್ವಜಾರೋಹಣಗೊಂಡು 28 ದಿನದ ಜಾತ್ರೆ ನಡೆಯಲಿದೆ. ಕಡೆ ಚೆಂಡು ಎಪ್ರಿಲ್ 9ಕ್ಕೆ 10ಕ್ಕೆ ರಥೋತ್ಷವ ವಿಡಿಯೋ ನೋಡಲು…

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸೇವಾದಳದ ಸದಸ್ಯರಾಗಿ ಹಿರಿಯ ಕಾಂಗ್ರೇಸ್ ಕಾರ್ಯಕರ್ತ ವೆಂಕಪ್ಪ ಪೂಜಾರಿ ಆಯ್ಕೆ

ಬಂಟ್ವಾಳ ; ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಸೇವಾದಳದ ಸದಸ್ಯರಾಗಿ ಹಿರಿಯ ಕಾಂಗ್ರೇಸ್ ಕಾರ್ಯಕರ್ತ ವೆಂಕಪ್ಪ ಪೂಜಾರಿಯವರನ್ನು ನೇಮಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯವರ…

ಡಾ.ಬಿ.ಆರ್.ಅಂಬೇಡ್ಕರ್‍ರವರ ಜನ್ಮದಿನದ ಪ್ರಯುಕ್ತ ಸಂವಾದ ಕಾರ್ಯಕ್ರಮ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಜನ್ಮದಿನದ ಪ್ರಯುಕ್ತ ಬಾಳ್ತಿಲ ಗ್ರಾಮದ ಸುಧೆಕಾರ್ ಎಂಬಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.ಅದಲ್ಲದೆ ಡಾ.ಬಿ.ಆರ್.ಅಂಬೇಡ್ಕರ್‍ರವರು ಜೀವಿತಾ ಕಾಲದಲ್ಲಿ ಮಾಡಿದ ಸಾಧನೆಗಳನ್ನು…

ಬಂಟ್ವಾಳ ಕುಪ್ಪಿಲ ಸೈಟ್ ರಸ್ತೆಯ ಉದ್ಗಾಟನೆ

ಬಂಟ್ವಾಳ : ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಕುಪ್ಪಿಲ ಸೈಟ್ ರಸ್ತೆಯ ಉದ್ಗಾಟನೆಯನ್ನು ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…

ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ರಥೋತ್ಸವ

ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಉದಯ ಪಾಂಗಾಣ್ಣಾಯ ಅವರ ನೇತೃತ್ವದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರಗಿತು.…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆಯ ಕ್ರೀಡಾಪಟುಗಳಿಗೆ ಶಿಕ್ಷಣ ಇಲಾಖೆಯಿಂದ ಪುರಸ್ಕಾರ

ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇದರ ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶಿಕ್ಷಣ ಇಲಾಖೆಯಿಂದ ಪುರಸ್ಕಾರವು ಶಾಲೆಯಲ್ಲಿ ಜರುಗಿತು.ಮಂಗಳೂರು…