ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇದರ ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಶಿಕ್ಷಣ ಇಲಾಖೆಯಿಂದ ಪುರಸ್ಕಾರವು ಶಾಲೆಯಲ್ಲಿ ಜರುಗಿತು.ಮಂಗಳೂರು ದಕ್ಷಿಣ ವಲಯ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯ ದೈಹಿಕಪರಿವೀಣಾಧಿಕಾರಿ ಗುರುನಾಥ್ ಬಾಗೇವಾಡಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಗುರುಪುರ ವಲಯ ನೋಡಲ್ ಅಧಿಕಾರಿ ಶೇಖರ್ ಕಡ್ತಲ, ಮುಖೋಪಾಧ್ಯಾಯ ಮಹೇಶ್ ಶೆಟ್ಟಿ, ಮುಖ್ಯ ಶಿಕ್ಷಕಿ ಸ್ವರ್ಣಲತಾ, ದೈಹಿಕ ಶಿಕ್ಷಣ ಶಿಕ್ಷಕರಾದ ರವೀಂದ್ರ ಮತ್ತು ಕವಿತಾ, ಸಾಧಕ ವಿಧ್ಯಾರ್ಥಿಗಳಾದ ಪರೇಶ್, ತಾಬಿಶ್, ಯಜ್ಞೇಶ್, ಶಾಮಿಲ್, ಲೈನಲ್, ಭವಿಷ್,ಆಫ್ರ, ಆಶಿಕ ಮತ್ತು ಫಲಕ್ ಅವರೊಂದಿಗೆ.

14vp puraskara-

By Suddi9

Leave a Reply

Your email address will not be published. Required fields are marked *