ಫರಂಗಿಪೇಟೆ: ಯುಪಿಎಲ್ ಕ್ರಿಕೇಟ್ ಪಂದ್ಯಾಟ ಸಮಾರೋಪ
ಸೋಲು ಇಲ್ಲದಿದ್ದರೆ ಕ್ರೀಡೆ ಪೂರ್ಣವಾಗದು: ಸಚಿವ ಖಾದರ್ ಬಂಟ್ವಾಳ, : ಸೋತವರಿಗೆ ಮುಂದೆ ಗೆಲುವಿರುವುದು, ಗೆದ್ದವರಿಗೆ ಮುಂದೆ ಸೋಲಿರುವುದೇ ಕ್ರೀಡೆಯಾಗಿದೆ. ಸೋಲು ಗೆಲುವುಗಳಿಗಿಂತ ಭಾಗವಹಿಸುವಿಕೆ ಕ್ರೀಡಾಪಟುವಿನ ಮುಖ್ಯ…
SUDDI9 MEDIA NETWORK
ಸೋಲು ಇಲ್ಲದಿದ್ದರೆ ಕ್ರೀಡೆ ಪೂರ್ಣವಾಗದು: ಸಚಿವ ಖಾದರ್ ಬಂಟ್ವಾಳ, : ಸೋತವರಿಗೆ ಮುಂದೆ ಗೆಲುವಿರುವುದು, ಗೆದ್ದವರಿಗೆ ಮುಂದೆ ಸೋಲಿರುವುದೇ ಕ್ರೀಡೆಯಾಗಿದೆ. ಸೋಲು ಗೆಲುವುಗಳಿಗಿಂತ ಭಾಗವಹಿಸುವಿಕೆ ಕ್ರೀಡಾಪಟುವಿನ ಮುಖ್ಯ…
ಉಳ್ಳಾಲ: ಸಮಾಜದಲ್ಲಿ ಹಿಂದುಳಿದವರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಬೃಹತ್ ಸಂಸ್ಥೆಯಾಗಿ ಬೆಳೆಯುವ ಮೂಲಕ ಸೆಂಟ್ರಲ್ ಕಮಿಟಿ ಉಳ್ಳಾಲಕ್ಕೆ ಆಶ್ರಯವಾಗಿರಲಿ ಎಂದು ಸೈಯ್ಯದ್ ಮದನಿ ದರ್ಗಾ…
ವಿಟ್ಲ ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಇದರ ವತಿಯಿಂದ ಸಮಿತಿಯ ದಶಮಾನೋತ್ಸವ ಮತ್ತು ಸಂವಿದಾನ ಶಿಲ್ಪಿ ಡಾ|| ಬಿ ಆರ್ ಅಂಬೇಡ್ಕರ್ ರವರ 126…
ಮುಡಿಪು: ಒಂಭತ್ತು ಜೋಡಿಗಳ ಉಚಿತ ಉಳ್ಳಾಲ:ಎಸ್‍ವೈಎಸ್ ಮುಡಿಪು ಸೆಂಟರ್ ಇದರ ಆಶ್ರಯದಲ್ಲಿ 9 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಡಿಪುವಿನಲ್ಲಿ ಶನಿವಾರ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್‍ವೈಎಸ್…
ಮಂಗಳೂರು:ಸಾವಿನ ದವಡೆಯಿಂದ ಪಾರಾಗಿ ಬಂದ ಯೋಧ ನ ಮನೆಗೆ ತೆರಳಿ ಯೋಗ ಕ್ಷೇಮ ವಿಚಾರಿಸಿದ ಮಂಗಳೂರಿನ ದೇಶಭಕ್ತ ವಿವಿಧ ಸಂಘಟನಾ ನಾಯಕರುಗಳು * ಎದೆಗೆ ಕಾಲಿಗೆ ಹಲವಾರು…
ಬಂಟ್ವಾಳ: ಯಕ್ಷಲೋಕ ಸಾಂಸ್ಕøತಿಕ ಸಂಗಮ ಬಿ.ಸಿ.ರೋಡು ಆಶ್ರಯದಲ್ಲಿ ಬಿ.ಸಿ.ರೋಡು ಬಸ್ಸು ನಿಲ್ದಾಣದ ಹಿಂಭಾಗದಲ್ಲಿರುವ ರಾಜರಾಜೇಶ್ವರೀ ಕಾಂಪ್ಲೆಕ್ಸ್‍ನಲ್ಲಿರುವ ಜೀವನ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಒಂದು ವಾರಗಳ ಕಾಲ ಮಕ್ಕಳಿಗಾಗಿ…
ಬಂಟ್ವಾಳ,: ಮಸ್ಜಿದುಲ್ ಖಿಳ್‍ರ್, ದಾರುಲ್ ಉಲೂಂ ಮದರಸ ಮತ್ತು ಎಸ್‍ವೈಎಸ್, ಎಸ್ಸೆಸ್ಸೆಫ್ ಪೇರಿಮಾರ್ ವತಿಯಿಂದ ಮಾರಿಪಳ್ಳ ಪೇರಿಮಾರ್‍ನ ತಾಜುಲ್ ಉಲಮಾ ವೇದಿಕೆಯಲ್ಲಿ ಶನಿವಾರ ರಾತ್ರಿ ಗ್ರ್ಯಾಂಡ್ ಸುನ್ನೀ…
ಮಂಗಳೂರು: ಬೆಂಜನಪದವಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎನ್ನೆಸ್ಸೆಸ್ ಮತ್ತು ರೆಡ್ ಕ್ರಾಸ್ ಘಟಕದ ವತಿಯಿಂದ ಕೆ.ಎಂ.ಸಿ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಕಳೆದ ಶುಕ್ರವಾರ ನಡೆಯಿತು.…
ಮಂಗಳೂರು:ಪ್ರದರ್ಶನ ಕಾಣುವ ಹೆಚ್ಚಿನ ನಾಟಕ ಕೃತಿಗಳು ದಾಖಲಾಗದೆ ಇರುವುದರಿಂದ ಅವುಗಳು ಜನ ಮಾನಸದಿಂದ ದೂರ ಸರಿಯುತ್ತದೆ ಎಂದು ರಂಗ ತಜ್ಞ ಜಗನ್ ಪವಾರ್ ಬೇಕಲ್ ಹೇಳಿದರು. ನಗರದ…
ಬಂಟ್ವಾಳ: ನನ್ನ ಕ್ಷೇತ್ರದ ಎಲ್ಲರ ಮನೆಬಾಗಿಲಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬುದು ನನ್ನ ಬಹುವರ್ಷದ ಕನಸು. ಇದಕ್ಕಾಗಿ ಕರೋಪಾಡಿ, ಸರಪಾಡಿ, ಸಂಗಬೆಟ್ಟು, ನರಿಕೊಂಬು, ಮಾಣಿ ಹಾಗೂ ಸಜಿಪಮುನ್ನೂರು…
ಬಂಟ್ವಾಳ: ರಾಜ್ಯ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಹಳ್ಳಿಗೊಬ್ಬ ಪೊಲೀಸ್ ಕಾರ್ಯಕ್ರಮದ ಬೀಟ್ ವ್ಯವಸ್ಥೆಗೆ ಬಂಟ್ವಾಳ ಕಸಬ ಗ್ರಾಮದಲ್ಲೂ ಶನಿವಾರ ಬಂಟ್ವಾಳ ಬಡ್ಡಕಟ್ಟೆಯಲ್ಲಿರುವ ಹೊಟೇಲ್ ಚಂದ್ರವಿಲಾಸದ ಸಭಾಂಭಣದಲ್ಲಿ…
ಜಿದ್ದಾ, ಸೌದಿ ಅರೇಬಿಯಾ:ಕೆಸಿಎಫ್ ಜಿದ್ದಾ ಝೋನಲ್ ಅಧ್ಯಕ್ಷರಾಗಿ ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಙಳ್, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಸ್ಸಲಾಂ ಈಶ್ವರಮಂಗಳ ಪುನರಾಯ್ಕೆಗೊಂಡಿದ್ದಾರೆ. ಕೆಸಿಎಫ್ ಜಿದ್ದಾ ಝೋನಲ್ ಮಹಾಸಭೆಯು…
ಬಂಟ್ವಾಳ: ಎರ್ಮಾಳ ದೈವಸ್ಥಾನದಲ್ಲಿ ಶ್ರೀ ಕಲ್ಲುರ್ಟಿ, ಕಲ್ಕುಡ, ಒತ್ತೆ ಕಲ್ಲುರ್ಟಿ ದೈವಗಳಿಗೆ ವರ್ಷಾವಧಿ ಕೋಲವು ಎ.16ರಂದು ರವಿವಾರ ರಾತ್ರಿ ಜರಗಲಿರುವುದು. ಅದೇ ದಿನ ರಾತ್ರಿ ಗಂಟೆ 8ರಿಂದ…
ಮೂಡುಬಿದಿರೆ : ಎ.14ರ ಶುಕ್ರವಾರ ಗುಡ್‍ಪ್ರೈಡೇ ದಿನದಂದು ಮಂಗಳೂರು ತಾಲೂಕಿನ ಹೊಸಬೆಟ್ಟು ಗ್ರಾಮದ ಕರಿಂಗಾನ ಎಂಬಲ್ಲಿ ಕ್ರೈಸ್ತ ಕುಟುಂಬವೊಂದರ ತಂದೆ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆದು…