ಶ್ರೀ ದುರ್ಗಾಮಾತಾ ದೇವಿಯ ಪುನರ್‍ಪ್ರತಿಷ್ಠೆ ಹಾಗೂ ನೂತನವಾಗಿ ಶ್ರೀ ಗಣಪತಿ ದೇವರ ಬಿಂಬ ಪ್ರತಿಷ್ಠೆ ಬ್ರಹ್ಮಕಲಶೋತ್ಸವಕ್ಕೆ ಚಾಲನೆ
ಬಂಟ್ವಾಳ: ಕಸ್ಬಾ ಗ್ರಾಮದ ಮಣಿ ಎಂಬಲ್ಲಿ ಹಲವು ವರ್ಷದ ಹಿಂದೆ ಕಾರ್ಯಾಚರಿಸುತ್ತಿದ್ದ ಶ್ರೀ ದುರ್ಗಾಮಾತ ಬಜನಾ ಮಂದಿರ ಈಗ ದೇವಸ್ಥಾನವಾಗಿ ರೂಪುಗೊಂಡಿದೆ. ಸುಮಾರು ಒಂದೂವರೆ ಕೋಟಿ ರೂ.…
