ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಎ.15ರಿಂದ ಶನಿವಾರ ಸಾಯಾಂಕಾಲ ಪ್ರಾರ್ಥನೆಯೊಂದಿಗೆ ಪುಣ್ಯಾಹದೊಂದಿಗೆ ಪ್ರತಿದಿನ ವಿವಿಧ ಧಾರ್ಮಿಕ ಕ್ರಿಯೆಗಳು ಹಾಗೂ ಪ್ರಾಯಶ್ಚಿತ್ತಾದಿ ಹೋಮಗಳು ಜರುಗುತ್ತಿದೆ.

polali-2

polali-

ಶ್ರೀ ದುರ್ಗಾಪರಮೇಶ್ವರೀ, ಶ್ರೀ ರಾಜರಾಜೇಶ್ವರೀ , ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ಮಹಾಗಣಪತಿ,ಶ್ರೀ ಭದ್ರಕಾಳಿ ಹಾಗೂ ಶ್ರೀ ಕ್ಷೇತ್ರಪಾಲ ದೇವರು ಅಲ್ಲದೆ ಶ್ರೀ ಕೊಡಮಣತ್ತಾಯಿ ದೈವದ ಬಾಲಾಲಯ ಪ್ರತಿಷ್ಠೆಯು ಎ. 20ರಂದು ಗುರುವಾರ 11-57ಕ್ಕೆ ನಡೆಯುವ ಕರ್ಕಾಟಕ ಲಗ್ನ ಸುಮೂಹೂರ್ತದಲ್ಲಿ ಜರುಗಲಿದೆ. ಆದಿನ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಲಿದೆ ಆಮೂಖೇನ ಶ್ರೀ ಕ್ಷೇತ್ರದ ನವೀಕರಣಕ್ಕೆ ಚಾಲನೆಯಾಗಲಿದ್ದು ಈ ಮಹತ್ಕಾರ್ಯಕ್ಕೆ ಶ್ರೀ ದೇವಿಯ ಭಕ್ತಾಧಿಗಳು ಶ್ರೀ ದೇವಿಯ ಮಹತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸುವುದರೊಂದಿಗೆ ಶ್ರೀ ದೆವಿಯ ಕೃಪೆಗೆ ಪಾತ್ರರಾಗಬಹುದು. ಎಂದು ದೇವಳದ ಪ್ರಕಟನೆ ತಿಳಿಸಿದೆ.polali devi

 

By Suddi9

Leave a Reply

Your email address will not be published. Required fields are marked *