ಬಂಟ್ವಾಳ: ಎರ್ಮಾಳ ದೈವಸ್ಥಾನದಲ್ಲಿ ಶ್ರೀ ಕಲ್ಲುರ್ಟಿ, ಕಲ್ಕುಡ, ಒತ್ತೆ ಕಲ್ಲುರ್ಟಿ ದೈವಗಳಿಗೆ ವರ್ಷಾವಧಿ ಕೋಲವು  ಎ.16ರಂದು ರವಿವಾರ ರಾತ್ರಿ ಜರಗಲಿರುವುದು. ಅದೇ ದಿನ ರಾತ್ರಿ ಗಂಟೆ 8ರಿಂದ ಅನ್ನಸಂತರ್ಪಣೆ ಸೇವೆ ನಡೆಯಲಿರುವುದು ಎಂದು ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *