ಗೇರು ನಿಗಮದ ಪ್ರಕಟಣೆ
ಬಂಟ್ವಾಳ:ಗೇರು ನಿಗಮದ ವ್ಯಾಪ್ತಿಯ ವಿವಿಧ ತಾಲೂಕಿನಲ್ಲಿರುವ ಸುಮಾರು 250 ಹೆಕ್ಟರ್ ನಡುತೋಪುಗಳಲ್ಲಿ ಉತ್ತಮ ತಳಿಯ ಹೆಚ್ಚು ಇಳುವರಿ ನೀಡುವ ಗೇರು ಸಸಿಗಳನ್ನು ನಾಟಿ ಮಾಡಲಾಗಿದೆ ಎಂದು ಗೇರು…
SUDDI9 MEDIA NETWORK
ಬಂಟ್ವಾಳ:ಗೇರು ನಿಗಮದ ವ್ಯಾಪ್ತಿಯ ವಿವಿಧ ತಾಲೂಕಿನಲ್ಲಿರುವ ಸುಮಾರು 250 ಹೆಕ್ಟರ್ ನಡುತೋಪುಗಳಲ್ಲಿ ಉತ್ತಮ ತಳಿಯ ಹೆಚ್ಚು ಇಳುವರಿ ನೀಡುವ ಗೇರು ಸಸಿಗಳನ್ನು ನಾಟಿ ಮಾಡಲಾಗಿದೆ ಎಂದು ಗೇರು…
ಬಂಟ್ವಾಳ:ಪ್ರತಿಯೊಂದು ವಿಷಯದಲ್ಲೂ ಜಾತಿ-ಧರ್ಮ ಎಂದು ವಿಭಜಿಸಿ ನೋಡುವ ಇಂದಿನ ಕಾಲಘಟ್ಟದಲ್ಲಿ ಲೆವಿನ್ ಸಮೂಹ ಸಂಸ್ಥೆಯ ಮಾಲಕರು ಎಲ್ಲ ಜಾತಿ-ಧರ್ಮದ ಕಾರ್ಮಿಕರನ್ನು ಹಾಗೂ ಅವರ ಬಂಧುಗಳನ್ನು ಒಂದೇ ಸೂರಿನಡಿ…
ಶ್ರೀರಾಮ ಶಿಶುಮಂದಿರದ ವತಿಯಿಂದನಾಲ್ಕು ವರ್ಷತುಂಬಿದ ಪುಟಾಣಿಗಳಿಗೆ ಅಕ್ಷರಾಭ್ಯಾಸಕಾರ್ಯಕ್ರಮ ನಡೆಸಲಾಯಿತು.ಒಡಿಯೂರಿನಪರಮ ಪೂಜ್ಯ ಶ್ರೀ ಶ್ರೀಮಾತಾನಂದಮಯಿ ಸ್ವಾಮಿನಿ ಇವರುಒಟ್ಟು 76 ಪುಟಾಣಿಗಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಿದರು. ಕಾರ್ಯಕ್ರಮದಲ್ಲಿ ಪುಟಾಣಿಗಳ ಪೋಷಕರು, ಪುತ್ತೂರುವಿವೇಕಾನಂದ…
ಬಂಟ್ವಾಳ:ಸಾರ್ವಜನಿಕ ಬದುಕಿಗೆ ಎನ್ನೆಸ್ಸೆಸ್ ಪೂರಕವಾಗಿದ್ದು, ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದು ಸದ್ಗುಣಗಳೊಂದಿಗೆ ದೇಶದ ಉತ್ತಮ ನಾಗರಿಕರಾಗಿ ಬದುಕಬೇಕೆಂದು ಬಂಟ್ವಾಳ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ…
ಕೈಕಂಬ: ಪೊಳಲಿ ರಾಮಕೃಷ್ಣ ತಪೊವನದಲ್ಲಿ ವಿವೇಕ ಚೈತನ್ಯಾನಂದ ಸ್ವಾಮಿಗಳಿಂದ ಕುಮಾರಿ ಪೂಜೆಯು ಸೆ.30ರಂದು ನೆರವೇರಿತು. ಮಹಾಲಯ ಅಮವಾಸ್ಯೆಯ ಬೆಳಗ್ಗೆ ಆಶ್ರಮದಿಂದ ಮಡಿಯುಟ್ಟ ಮಹಿಳೆಯರು ಹಾಗೂ ಆಶ್ರಮದ ಮಕ್ಕಳು…
ಕೈಕಂಬ:ಬಡಗಬೆಳ್ಳೂರು ಶಾರದೆಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಶಾರದಾ ಮಾತೆಯ ಶೋಭಾಯಾತ್ರೆಯು ಸೆ30ರಂದು ಶನಿವಾರ ದೇವಸ್ಥಾನದಿಂದ ಹೊರಟು ಕೊಳತ್ತಮಜಲು ಎಕ್ಕುಂದ ಮಾರ್ಗವಾಗಿ ಫಲ್ಗುಣಿ ನದಿಯಲ್ಲಿ ವಿಸರ್ಜಣೆಯಾಗಲಿದೆ.…
ಕೈಕಂಬ: ಗಂಜಿಮಠ ಗಾಮ್ರದ ಗುರುಪುರಕೈಕಂಬದ ಹಿರಿಯ ಕಾಗ್ರೇಸ್ ಕಾರ್ಯಕರ್ತ ವಾಸು ಸಪಲಿಗ (70 ) ಗುರುವಾರ ನಿಧನ ಹೊಂದಿದರು. ಹಲಾವಾರು ವರ್ಷಗಳಿಂದ ಕಾಂಗ್ರೇಸ್ ಸಕ್ರೀಯ ಕಾರ್ಯಕರ್ತರಾಗಿ ದುಡಿದ…
ವಿಟ್ಲ:ವಿಠಲ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೈತೋಟವನ್ನು ಕಳೆ ಗಿಡಗಳನ್ನು ತೆಗೆದು ಸ್ವಚ್ಛಗೊಳಿಸಿದರು. ವಿದ್ಯಾರ್ಥಿಗಳೊಂದಿದೆ…
ಬೆಂಜನಪದವು: ಆಯುಧ ಪೂಜೆ ಮತ್ತು ದಸರಾ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಕೆನರಾ ಎಂಜಿನಿಯರ್ ಕಾಲೇಜಿನಲ್ಲಿ ಗುರುವಾರ ಆಚರಿಸಲಾಯಿತು. ಆಯುಧ ಪೂಜೆಯ ಮೆರವಣಿಗೆಯಲ್ಲಿ ಈ ಸಾಲಿನ ಅಂತಿಮ ವರ್ಷದ…
ವಿಟ್ಲ: ಚರ್ಚ್ ಬಳಿಯಲ್ಲಿನ ಪದ್ಮನಾಭ ಮೂಲ್ಯರವರ ಮಣ್ಣಿನ ಮಡಿಕೆ ಅಂಗಡಿಯು ಮಳೆಗೆ ಜರಿದು ಬಿದ್ದು ಸುಮಾರು 40 ಸಾವಿರ ಮೌಲ್ಯದ ಮಣ್ಣಿನ ಮಡಿಕೆಗಳು ಪುಡಿಯಾಗಿರುತ್ತದೆ, ಪಕ್ಕದ ಟೈಲರ್…
ಉಡುಪಿ: ಬಿಯಿಂಗ್ ಸೋಷಿಯಲ್ಇದರ ವತಿಯಿಂದ ಹೆಜ್ಜೆಗುರುತು ಸಾಧಕರಯಶೋಗಾಥೆಕಾರ್ಯಕ್ರಮಎಂ.ಜಿ.ಎಂಕಾಲೇಜಿನ ನೂತನರವೀಂದ್ರ ಮಂಟಪದಲ್ಲಿ ಸೆ.28 ರಂದು ನಡೆಯಿತು.ಸಾಧಕರಆಸನದಲ್ಲಿಖ್ಯಾತಜಾನಪದಕಲಾವಿದರಾದ ಹಾಗೂ ಕರ್ನಾಟಕ ರಾಜ್ಯಜಾನಪದ ಅಕಾಡೆಮಿಯ ಸದಸ್ಯರಾದ ಮಂಜಮ್ಮಜೋಗತಿಅವರಜೀವನಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ…
ಮುಂಬಯಿ: ಮಹಾನಗರ ಮುಂಬಯಿಯ ಜೀವನಾಡಿ ಎಂದೇ ಕರೆಯಲ್ಪಡುವ ಸ್ಥಾನೀಯ ರೈಲು ಸಂಚಾರದ ತ್ರಿಮಾರ್ಗಗಳಲ್ಲಿ ಒಂದಾದ ಮಧ್ಯ ರೈಲ್ವೇಯ ಪರೇಲ್ ಎಲ್ಫಿನ್ಸ್ಟನ್ ರೈಲ್ವೇ ಠಾಣೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ…
ಮಂಗಳೂರು:ಕೃಷ್ಣಗಿರಿ ಅಗರಮೇಲು ನಿವಾಸಿ ಕರುಣಾಕರ ಎಸ್ ಪೂಜಾರಿ ಅವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆಯಾgದ ರೂ.40,000 ಚೆಕ್ ನ್ನು ಮಂಗಳೂರು ಉತ್ತರ ಶಾಸಕರಾದ ಮೊಹಿದ್ದೀನ್ ಬಾವ ಅವರ…
ಬಂಟ್ವಾಳ: ತಾಲೂಕು ಪಂಚಾಯತ್ ವತಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಒಟ್ಟು 557 ಕಾಮಗಾರಿಗಳ ಪೈಕಿ 480 ಪೂರ್ಣಗೊಂಡಿವೆ, ಸುಮಾರು 3 ಕೋಟಿ ರೂಪಾಯಿಗಳ ಕೆಲಸಗಳು ಆಗಿವೆ ಎಂದು…