Author: Suddi9

ನಿವೃತ್ತ ಉಪನ್ಯಾಸಕರಿಗೆ ವಿದ್ಯಾರ್ಥಿಗಳಿಂದ ಬೀಳ್ಕೊಡಿಗೆ ಸಮಾರಂಭ:

ವಿಟ್ಲ: ಸುಧೀರ್ಘ 38 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಸಮಾಜಶಾಸ್ತ್ರ ಉಪನ್ಯಾಸಕರಾದ ಶ್ರೀ ಶಂಕರನಾರಾಯಣ ಭಟ್ ಪಟಿಕಲ್ಲು ಇವರಿಗೆ ವಿಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ…

ಮಣಿಪಾಲ ಕಂಟ್ರಿಇನ್ ನಲ್ಲಿ ವೈದ್ಯರಕಾರ್ಯಾಗಾರ

ಉಡುಪಿ:ನಗರದ ಮಿಶನ್‍ಆಸ್ಪತ್ರೆ(ಲೋಂಬಾರ್ಡ್ ಮೆಮೋರಿಯಲ್)ಇದರ ವತಿಯಿಂದ ಮಣಿಪಾಲ ಕಂಟ್ರಿಇನ್ ನಲ್ಲಿ ವೈದ್ಯರಕಾರ್ಯಾಗಾರ ಜ.30 ರಂದು ನಡೆಯಿತು.ಕಾರ್ಯಕ್ರಮದಲ್ಲಿ ಎ.ವಿ ಬಾಳಿಗಾ ಅಸ್ಪತ್ರೆಯ ವೈದ್ಯಾಧಿಕಾರಿಡಾ|| ಪಿ.ವಿ ಭಂಡಾರಿ ಮಾನಸಿಕ ಆರೋಗ್ಯದಕುರಿತುಉಪನ್ಯಾಸ ನೀಡಿದರು.…

ಪಂಜಿಕಲ್ಲು: ಸಂಭ್ರಮದ ಬ್ರಹ್ಮಬೈದರ್ಕಳ ಜಾತ್ರೆ

ಬಂಟ್ವಾಳ:ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಐತಿಹಾಸಿಕ ಪ್ರಸಿದ್ಧ ಬಾಲೇಶ್ವರ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಮಂಗಳವಾರ ರಾತ್ರಿ ವಾರ್ಷಿಕ ಬ್ರಹ್ಮಬೈದರ್ಕಳ ಜಾತ್ರೆ ಸಂಭ್ರಮ ಸಡಗರದಿಂದ ನಡೆಯಿತು. ಆರಂಭದಲ್ಲಿ ಬ್ರಹ್ಮಬೈದರ್ಕಳರು ಒಲಿಮರೆಯಿಂದ…

ಚುನಾವಣೆ: ಮತದಾರರಿಂದ ಅಹವಾಲು ಸ್ವೀಕಾರ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಂವಾದ ಕಾರ್ಯಕ್ರಮ

ಬಂಟ್ವಾಳ: ಚುನಾವಣೆ ಹತ್ತಿರ ಬರುತ್ತಿದೆ, ರಾಜಕೀಯ ಪಕ್ಷಗಳು ಜನರತ್ತ ಮತ್ತೆ ಆಶ್ವಾಸನೆ, ಭರವಸೆಗಳನ್ನು ಹೊತ್ತು ಬರುತ್ತಿದ್ದಾರೆ. ಆದರೆ ನಮ್ಮೂರಿನ ನೈಜ ಸಮಸ್ಯೆಗಳೇನು..ಆ ಬಗ್ಗೆ ನಿಮ್ಮ ಕಾಳಜಿ ಏನಿದೆ…

ಕೈಕಂಬದಲ್ಲಿ ಹೊರೆಕಾಣಿಕೆ ಪೂರ್ವ ಭಾವಿ ಸಭೆ

ಕೈಕಂಬ:ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವವು ಫೆ.18 ರಿಂದ ಫೆ. 25ರ ತನಕ ಜರುಗಲಿದೆ. ಆ ಪ್ರಯುಕ್ತ ಹಸಿರುಹೊರೆವಾಣಿ ಕಾಣಿಕೆಯ ಮೆರವಣಿಗೆಯ ಪೂರ್ವ ಭಾವಿ ಸಭೆಯು ಫೆ.…

ಗುಹಾ ದೇವಾಲಯದೊಳಗೆ ಮೃತ್ತಿಕೆಯೇ (ಮಣ್ಣು) ಪ್ರಸಾದ

ದಕ್ಷಿಣಕನ್ನಡಜಿಲ್ಲೆಯನ್ನು ಹಲವಾರು ವೈಶಿಷ್ಟ್ಯಪೂರ್ಣ ದೇವಾಲಯಗಳ ಜಿಲ್ಲೆಯೆಂದೇ ಪ್ರಸಿದ್ದಿಯನ್ನು ಪಡೆದಿದೆ. ಏಕೆಂದರೆಇಲ್ಲಿನ ಹಲವಾರು ವೈವಿಧ್ಯಮಯ ತಾಣಗಳಲ್ಲಿ ದೇವಾಲಯಗಳನ್ನು ಕಾಣಬಹುದಾಗಿದ್ದು, ಅಂತಹ ಹಲವಾರು ಪುರಾತನವಾದ ಐತಿಹಾಸಿಕ ದೇವಾಲಯಗಳ ಸಾಲಿನಲ್ಲಿ ಮಂಗಳೂರು…

ತಬೂಕ್ : ‘ಐಎಸ್ಎಫ್’ ನೆರವಿನಿಂದ ತಾಯ್ನಾಡಿಗೆ ಮರಳಿದ ಆಸೀಫ್ ತಲಪಾಡಿ!

ತಬೂಕ್ : ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದ ಆಸೀಫ್ ಕೆಲವು ದಿನಗಳಿಂದ ಕೆಲಸವಿಲ್ಲದೆ ಇಲ್ಲಿನ ತಬೂಕಿಗೆ ಬಂದಿದ್ದರು. ಆದರೆ ದುರದ್ರಷ್ಟಕರ ಇಖಾಮ ಮುಗಿದಿತ್ತು…

ಆಲಾಡಿ, ಸಜೀಪ ಮುನ್ನೂರು ಇದರ ವಾರ್ಷಿಕ ಕ್ರೀಡಾಕೂಟ

ಬಂಟ್ವಾಳ: ದ.ಕ.ಜಿ.ಪಂ. ಮಾದರಿ ಹಿ. ಪ್ರಾ.ಶಾಲೆ ಆಲಾಡಿ, ಸಜೀಪ ಮುನ್ನೂರು ಇದರ ವಾರ್ಷಿಕ ಕ್ರೀಡಾಕೂಟವನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಜಿ.ಪಂ.…

ಕಾಸರಗೋಡು: ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ: ಮಗು ಸೇರಿ ಮೂವರು ಮೃತ್ಯು

ಕಾಸರಗೋಡು: ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ವೇಳೆ ರೈಲೊಂದು ಢಿಕ್ಕಿ ಹೊಡೆದ ಪರಿಣಾಮ ಮಗು ಸೇರಿ ಮೂವರು ಮೃತಪಟ್ಟಿರುವ ಘಟನೆ ಇಲ್ಲಿನ ಮಂಜೇಶ್ವರದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.…

ಫೆ.4ರಂದು ಬೆಂಗಳೂರು ಬಂದ್: ವಾಟಾಳ್ ನಾಗರಾಜ್

ಬೆಂಗಳೂರು: ಮಹದಾಯಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶದ ಬಗ್ಗೆ ಬಿಜೆಪಿಯವರು ಭರವಸೆ ನೀಡಲಿ. ಇಲ್ಲವಾದರೆ ಫೆ.4ರಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗುವುದು ಎಂದು ಕನ್ನಡ…

 ಬಿಜೆಪಿ ಸಂಸದ ನಿಧನ: ಕೇಂದ್ರ ಬಜೆಟ್ ಮುಂದೂಡಿಕೆ?

ನವದೆಹಲಿ: ಮಹಾರಾಷ್ಟ್ರದ ಬಿಜೆಪಿ ಸಂಸದ ಚಿಂತಾಮಣ್ ವನಗ (67) ಅನಾರೋಗ್ಯದಿಂದ ಇಲ್ಲಿನ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ. ಸಂಸದರ ನಿಧನದಿಂದ ಕೇಂದ್ರ ಬಜೆಟ್ ಮಂಡನೆಗೆ…

ಬಿಜೆಪಿ ಶಾಸಕ ಆನಂದ ಸಿಂಗ್ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಬಿಜೆಪಿ ತೊರೆದಿರುವ ಮಾಜಿ ಶಾಸಕ ಆನಂದ್ ಸಿಂಗ್ ಅವರು ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸಮ್ಮುಖದಲ್ಲಿ ಆನಂದ್ ಸಿಂಗ್ ಅವರು…

ಪತಿ-ಪತ್ನಿಯ ಕೌಟುಂಬಿಕ ಕಲಹ ಬಿಡಿಸಲು ಬಂದ ವ್ಯಕ್ತಿಗೆ ಚೂರಿ ಇರಿದು ಕೊಲೆ!

ಚಿಕ್ಕೋಡಿ: ಪತಿ-ಪತ್ನಿಯ ನಡುವೆ ಕೌಟುಂಬಿಕ ಕಲಹ ನಡೆಯುತ್ತಿದ್ದ ವೇಳೆ ಬಿಡಿಸಲು ಬಂದ ವ್ಯಕ್ತಿಗೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ನಿಪ್ಪಾಣಿ ಪಟ್ಟಣದಲ್ಲಿ ಬುಧವಾರ ನಡೆದಿದೆ. ರಂಜಾನ್…